- -20%
ಬಾಂಧವ್ಯ ಬೆಸೆಯುವ ಹಬ್ಬಗಳು
0Original price was: ₹190.00.₹152.00Current price is: ₹152.00.ಸನಾತನ ಧರ್ಮ, ಪರಂಪರೆಗಳು ಹಬ್ಬಗಳ ಆಚರಣೆಗೆ ತುಂಬಾ ವಿಶಿಷ್ಟವಾದ ಸ್ಥಾನವನ್ನು ನೀಡಿವೆ. ಭಾರತದಲ್ಲಿರುವಷ್ಟು ಹಬ್ಬ, ಹರಿದಿನಗಳು ಬೇರೆಲ್ಲೂ ಇಲ್ಲ. ವರ್ಷದ ಪ್ರತಿ ದಿನವೂ ಹಲವಾರು ರೀತಿಗಳಿಂದ ಪ್ರಾಮುಖ್ಯವನ್ನು ಪಡೆದಿರುವುದು ಇಲ್ಲಿನ ವೈಶಿಷ್ಟ್ಯ. ಜನಜೀವನ ಹಾಗೂ ಧಾರ್ಮಿಕ ಸಂಸ್ಕೃತಿಯ ಅತಿ ಪ್ರಾಚೀನತೆ ಇದಕ್ಕೆ ಕಾರಣ. ಪ್ರಮುಖ ಹಿಂದು ಹಬ್ಬಗಳ ಹಾಗೂ ಜಯಂತಿಗಳ ಹಿನ್ನೆಲೆ, ಆಚರಣಾ ಮಾಹಿತಿಯನ್ನು ಈ ಲೇಖನವು ಒಳಗೊಂಡಿದೆ.
- -20%
ಜ್ಯೋತಿಷ್ಯ ಪ್ರಕಾಶ
0Original price was: ₹160.00.₹128.00Current price is: ₹128.00.ಶ್ರೀ ಪ್ರಕಾಶಬಾಬು ಅವರು ಉಪಯುಕ್ತವಾದ ಜ್ಯೋತಿಷ್ಯ ವಿಷಯಗಳನ್ನು ಸಂಗ್ರಹಿಸಿ ‘ಜ್ಯೋತಿಷ್ಯ ಪ್ರಕಾಶ’ ಎಂಬ ಗ್ರಂಥವನ್ನು ರಚಿಸಿದ್ದಾರೆ.
- -20%
ಮಹಾಮಹಿಮರ ಜಯಂತಿಗಳು
0Original price was: ₹190.00.₹152.00Current price is: ₹152.00.ಶ್ರೀರಾಮ, ಶ್ರೀ ರಾಮಾನುಜಾಚಾರ್ಯರು, ಬಸವಣ್ಣ, ಶ್ರೀ ಚಂದ್ರಶೇಖರ ಭಾರತೀ ಸ್ವಾಮೀಜಿ, ಶ್ರೀ ಅಭಿನವ ವಿದ್ಯಾತೀರ್ಥ ಮಹಾಸ್ವಾಮಿಗಳು, ಹನುಮಂತ, ದತ್ತಾತ್ರೇಯ ಹೀಗೆ ಮುಂತಾದ ಮಹಾಮಹಿಮರ ಜಯಂತಿಗಳ ಬಗ್ಗೆ ಈ ಪುಸ್ತಕದಲ್ಲಿ ಉಲ್ಲೇಖಿಸಿದ್ದಾರೆ.