ಕೆಂಪು ಹಳದಿ ಹಸಿರು
0₹50.00ಕೆಂಪು ಹಳದಿ ಹಸಿರು
ಓದಿರಿ, ತರಂಗ ವಾರಪತ್ರಿಕೆಯಲ್ಲಿ ಧಾರಾವಾಹಿಯಾಗಿ ಹರಿದು ಬಂದಿದ್ದ ಕಾದಂಬರಿ, ಜಯಶ್ರೀ ದೇಶಪಾಂಡೆ ಅವರ “ಕೆಂಪು ಹಳದಿ ಹಸಿರು” ಇದೀಗ ಈ ಬುಕ್ ರೂಪದಲ್ಲಿ.- -40%
ಬೇವು
0Original price was: ₹115.00.₹69.00Current price is: ₹69.00.ಬೇವು- ಇದು ಜಯಶ್ರೀ ದೇಶಪಾಂಡೆ ಅವರ ರಚನೆಯ ಕಾದಂಬರಿಯಾಗಿದೆ. ಈ ಕಾದಂಬರಿಯಲ್ಲಿ ತಾಯಿಯನ್ನು ಕಳೆದುಕೊಂಡು ತಂದೆಯಿಂದ ದೂರಾದ ಒಬ್ಬ ಹುಡುಗ ಚಿಕ್ಕಮ್ಮನ ಪ್ರೀತಿ ಸಿಕ್ಕರೂ ಸಮಾಜದ ಕುಹಕ ನುಡಿಗಳಿಂದ ನಕಾರಾತ್ಮಕವಾಗಿ ಬೆಳೆದು ತಪ್ಪು ಮಾಡಿ, ಶಿಕ್ಷೆ ಅನುಭವಿಸುವ ಕಥೆಯಿದೆ.
- -40%
ಯತ್ಕಿಂಚಿತ್
0Original price was: ₹80.00.₹48.00Current price is: ₹48.00.ಈ ‘ಯತ್ಕಿಂಚಿತ್; ಎನ್ನುವ ಸಂಕಲನದಲ್ಲಿ ಕವಿತೆಗಳನ್ನು ನೋಡಬಹುದು. ಇದರಲ್ಲಿ ಸೇರಿರುವ 45 ಕವಿತೆಗಳು ಅಂಥ ವಿಶಿಷ್ಟ ಅನುಭವಗಳನ್ನು ಕಟ್ಟಿಕೊಡಲು ಯತ್ನಿಸುತ್ತವೆ.