- -40%
ಇನ್ನೊಂದು ಸಂತೆ
0Original price was: ₹100.00.₹60.00Current price is: ₹60.00.ಕನ್ನಡದ ಪ್ರಮುಖ ಲೇಖಕರಲ್ಲೊಬ್ಬರಾದ ಶ್ರೀನಿವಾಸ ವೈದ್ಯರು ಸಹಜ ಕಥೆಗಾರರು. ಅವರೇನು ಬರೆದರೂ ಅದಕ್ಕೊಂದು ಕಥನದ ಆಕಾರವೂ ಆಂತರ್ಯವೂ ಇರುತ್ತದೆ. ಅಷ್ಟೇ ಅಲ್ಲ, ಅವರ ಜೊತೆ ಹತ್ತು ನಿಮಿಷ ಹರಟೆ ಹೊಡೆದರೂ ಸಾಕು ಅವರ ಮಾತಿಗೂ ಈ ಗುಣವಿರುವುದು ಗೊತ್ತಾಗುತ್ತದೆ.