- -10%
ಹೆಗ್ಗುರುತು
0ಹೆಗ್ಗುರುತು –
ಹಿರಿಯ ಕತೆಗಾರ ಕೆ ಸತ್ಯನಾರಾಯಣ ಅವರ ಕಥಾಸಂಕಲನ ಇದು. ಚಿಕ್ಕತಾಯಿ, ಡಾಕ್ಟರನ ಹುಚ್ಚುಮಗು ಸೇರಿದಂತೆ ೨೦೧೦ರ ಈಚೆಗೆ ಬರೆದ ಅವರ ಹತ್ತು ಕತೆಗಳನ್ನು ನಾವಿಲ್ಲಿ ಓದಬಹುದು. ಪುಸ್ತಕದ ಕಡೆಯಲ್ಲಿ ಕತೆ ಕತೆಯಾಗುವ ರೀತಿ ಎಂಬ ಅನುಬಂಧವೂ ಇದೆ.ಇದರಲ್ಲಿನ ಕಥೆಗಳು ಸಮಕಾಲೀನ ಸಾಮೂಹಿಕ ವಾಸ್ತವಗಳ ಶೋಧನೆಯನ್ನು ಬದುಕಿನ ವೈರುಧ್ಯಗಳು ಹಾಗೂ ಜಠಿಲತೆಗಳನ್ನು ಗ್ರಹಿಸಿಕೊಂಡ ಸಮೃದ್ಧವಾದ ಕಥೆಗಳಿವೆ. ಅವು ಇವತ್ತಿನ ನಮ್ಮ ಬದುಕಿನ ಅನೇಕ ಮಗ್ಗಲುಗಳ ನೆಲೆಗಳ ಅನ್ವೇಷಣೆಗೆ ತೊಡಗಿಕೊಳ್ಳುತ್ತವೆ. ಸಮಷ್ಠಿತ ಸಹಬಾಳ್ವೆಗಾಗಿ ತುಡಿಯುವ ಕಥೆಗಳಿವು.
₹120.00Original price was: ₹120.00.₹108.00Current price is: ₹108.00. - -40%
ಹೆಗ್ಗುರುತು
0ಹಿರಿಯ ಕತೆಗಾರ ಕೆ ಸತ್ಯನಾರಾಯಣ ಅವರ ಕಥಾಸಂಕಲನ ಇದು. ಚಿಕ್ಕತಾಯಿ, ಡಾಕ್ಟರನ ಹುಚ್ಚುಮಗು ಸೇರಿದಂತೆ ೨೦೧೦ರ ಈಚೆಗೆ ಬರೆದ ಅವರ ಹತ್ತು ಕತೆಗಳನ್ನು ನಾವಿಲ್ಲಿ ಓದಬಹುದು. ಪುಸ್ತಕದ ಕಡೆಯಲ್ಲಿ ಕತೆ ಕತೆಯಾಗುವ ರೀತಿ ಎಂಬ ಅನುಬಂಧವೂ ಇದೆ.ಇದರಲ್ಲಿನ ಕಥೆಗಳು ಸಮಕಾಲೀನ ಸಾಮೂಹಿಕ ವಾಸ್ತವಗಳ ಶೋಧನೆಯನ್ನು ಬದುಕಿನ ವೈರುಧ್ಯಗಳು ಹಾಗೂ ಜಠಿಲತೆಗಳನ್ನು ಗ್ರಹಿಸಿಕೊಂಡ ಸಮೃದ್ಧವಾದ ಕಥೆಗಳಿವೆ. ಅವು ಇವತ್ತಿನ ನಮ್ಮ ಬದುಕಿನ ಅನೇಕ ಮಗ್ಗಲುಗಳ ನೆಲೆಗಳ ಅನ್ವೇಷಣೆಗೆ ತೊಡಗಿಕೊಳ್ಳುತ್ತವೆ. ಸಮಷ್ಠಿತ ಸಹಬಾಳ್ವೆಗಾಗಿ ತುಡಿಯುವ ಕಥೆಗಳಿವು.
₹160.00Original price was: ₹160.00.₹96.00Current price is: ₹96.00.