-
-40%
ಮಸುಕು ಬೆಟ್ಟದ ದಾರಿ
0ಮಸುಕು ಬೆಟ್ಟದ ದಾರಿ :
ಚಿಕ್ಕಮಗಳೂರಿನ ಸುಂದರ ಪರಿಸರದಲ್ಲಿ ಮೂಡುವ `ಮಸುಕು ಬೆಟ್ಟದ ದಾರಿ’ ಕಾದಂಬರಿ ತನ್ನ ವಸ್ತುವಿನಿಂದಾಗಿ ಅನನ್ಯವಾಗಿದೆ. `ಹೈಪರ್ ಥೈಮೆಸ್ಟಿಕ್ ಸಿಂಡ್ರೋಮ್’ ಎಂಬ ವಿಚಿತ್ರ, ಅತಿ ಅಪರೂಪದ ಮಿದುಳಿನ ಲಕ್ಷಣದ ಹುಡುಗನ ಕಥೆಯಾಗಿದೆ.
-
-40%
ಆತ್ಮ ವೃತ್ತಾಂತ
0ಆತ್ಮವೃತ್ತಾಂತ
ಲೇಖಕಿ ರಜನಿ ನರಹಳ್ಳಿ ಅವರ ಪ್ರಸ್ತುತ ಕೃತಿ ‘ಆತ್ಮವೃತ್ತಾಂತ’ ಹಲವು ಕಾರಣಗಳಿಗಾಗಿ ಪ್ರಮುಖವೆನಿಸುತ್ತದೆ. ರಜನಿ ನರಹಳ್ಳಿಯವರು ಬರೆದ ಈ ಕಾದಂಬರಿಯ ವಸ್ತು ಒಂದು ನಾಯಿಯ ಬಾಳು. ಜತೆಗೆ ಅದರ ಹಿಂದಿನ ಮೂರು ತಲೆಮಾರಿನ ನಾಯಿಗಳ ಆತ್ಮಕತೆಗಳೂ ಈ ಕಾದಂಬರಿಯಲ್ಲಿದೆ.
-
-
-
-
-
-
-
-
-40%
ಬೆತ್ತಲಾಟ
0ಡಾ. ಪ್ರಕಾಶ ಗರುಡರು ಅನೇಕ ವರ್ಷಗಳಿಂದ ಪ್ರದರ್ಶಿಸುತ್ತಿರುವ ಮತ್ತು ಅತ್ಯಂತ ಪ್ರಭಾವಿ ನಾಟಕವನ್ನು ಪುಸ್ತಕರೂಪಕ್ಕೆ ಇಳಿಸಿ ಅದನ್ನು ಪ್ರಕಟಿಸಲು ಒಪ್ಪಿಗೆ ನೀಡಿದ್ದಾರೆ. ದಾರಿಯೊ ಫೋ ನ ‘One was nude;One wore tails’ ಎಂಬ ನಾಟಕವನ್ನು ಕನ್ನಡದ ಸನ್ನಿವೇಶಕ್ಕೆ ಅಳವಡಿಸಿಕೊಂಡು ಭಾವಾನುವಾದ ಮಾಡಿದ್ದಾರೆ.
ನಾಟಕದಲ್ಲಿ ಬರುವ ಪಾತ್ರಗಳೆಲ್ಲ ನಮ್ಮ ನಿಜಜೀವನದಲ್ಲಿ ಕಾಣ ಸಿಗುವಂಥವೇ. ಆದರೆ ಸನ್ನಿವೇಶ ಮಾತ್ರ ಕುತೂಹಲಕಾರಿಯಾಗಿ ಹಾಸ್ಯವನ್ನು ಚಿಮ್ಮಿಸುತ್ತದೆ. ಭೌತಿಕ ನೆಲೆಯಿಂದ ಆಧ್ಯಾತ್ಮಿಕ ನೆಲೆಯ ಕಡೆಗೆ ತನ್ನ ವಿಚಾರಗಳನ್ನು ಎತ್ತರಿಸುತ್ತ ನಾಟಕ ಪ್ರೇಕ್ಷಕರನ್ನು ವಿಚಾರ ಮಾಡಲು ಹಚ್ಚುತ್ತದೆ. -
-