- -40%
ಬೆತ್ತಲಾಟ
0Original price was: ₹60.00.₹36.00Current price is: ₹36.00.ಡಾ. ಪ್ರಕಾಶ ಗರುಡರು ಅನೇಕ ವರ್ಷಗಳಿಂದ ಪ್ರದರ್ಶಿಸುತ್ತಿರುವ ಮತ್ತು ಅತ್ಯಂತ ಪ್ರಭಾವಿ ನಾಟಕವನ್ನು ಪುಸ್ತಕರೂಪಕ್ಕೆ ಇಳಿಸಿ ಅದನ್ನು ಪ್ರಕಟಿಸಲು ಒಪ್ಪಿಗೆ ನೀಡಿದ್ದಾರೆ. ದಾರಿಯೊ ಫೋ ನ ‘One was nude;One wore tails’ ಎಂಬ ನಾಟಕವನ್ನು ಕನ್ನಡದ ಸನ್ನಿವೇಶಕ್ಕೆ ಅಳವಡಿಸಿಕೊಂಡು ಭಾವಾನುವಾದ ಮಾಡಿದ್ದಾರೆ.
ನಾಟಕದಲ್ಲಿ ಬರುವ ಪಾತ್ರಗಳೆಲ್ಲ ನಮ್ಮ ನಿಜಜೀವನದಲ್ಲಿ ಕಾಣ ಸಿಗುವಂಥವೇ. ಆದರೆ ಸನ್ನಿವೇಶ ಮಾತ್ರ ಕುತೂಹಲಕಾರಿಯಾಗಿ ಹಾಸ್ಯವನ್ನು ಚಿಮ್ಮಿಸುತ್ತದೆ. ಭೌತಿಕ ನೆಲೆಯಿಂದ ಆಧ್ಯಾತ್ಮಿಕ ನೆಲೆಯ ಕಡೆಗೆ ತನ್ನ ವಿಚಾರಗಳನ್ನು ಎತ್ತರಿಸುತ್ತ ನಾಟಕ ಪ್ರೇಕ್ಷಕರನ್ನು ವಿಚಾರ ಮಾಡಲು ಹಚ್ಚುತ್ತದೆ.