- -10%
ಮರಗಳಲ್ಲಿ ಉಂಗುರಗಳೇಕೆ?
0Original price was: ₹60.00.₹54.00Current price is: ₹54.00.ಎಳವೆಯಲ್ಲಿಯೇ ವಿದ್ಯಾರ್ಥಿಗಳಲ್ಲಿ ಮೂಲ ವಿಜ್ಞಾನ ಕುರಿತು ಆಸಕ್ತಿಯನ್ನುಂಟುಮಾಡುವ ಒಂದು ಪ್ರಯತ್ನ ‘ಪುಟ್ಟ-ಕಿಟ್ಟ ವಿಜ್ಞಾನ ಸಂವಾದ.’ ನಿತ್ಯ ಜೀವನದಲ್ಲಿ ಅನುಭವಕ್ಕೆ ಬರುವ, ಆದರೆ ‘ಅದು ಹೀಗೇಕೆ?’ ಎಂದು ಅರ್ಥವಾಗಿರದ ಹಲವಾರು ಪ್ರಶ್ನೆಗಳಿಗೆ ಲೇಖಕರು ಸಂವಾದದ ರೂಪದಲ್ಲಿ ಸಮರ್ಪಕ ವಿವರಣೆ ನೀಡಿದ್ದಾರೆ.
- -9%
ನಕ್ಷತ್ರಗಳೇಕೆ ಮಿನುಗುತ್ತವೆ?
0Original price was: ₹55.00.₹50.00Current price is: ₹50.00.ನಕ್ಷತ್ರಗಳೆಂದರೇನು? ನಕ್ಷತ್ರಗಳು ಏಕೆ ಮಿನುಗುತ್ತವೆ? ಅವುಗಳ ಬೆಳಕಿನ ಮೂಲ ಯಾವುದು? ಎಂಬ ಹಲವಾರು ಪ್ರಶ್ನೆಗಳಿವೆ ಉತ್ತರ ಕಂಡುಕೊಳ್ಳುವಲ್ಲಿ ಈ ಕೃತಿಯು ಸಹಕಾರಿಯಾಗಿದೆ.
- -9%
ನಮಗೆ ಕನಸುಗಳು ಬೀಳುವುದೇಕೆ?
0Original price was: ₹55.00.₹50.00Current price is: ₹50.00.ಅವಲಮೂರ್ತಿಯವರ ಈ ಕನಸುಗಳು ಬೀಳುವುದೇಕೆ ಕೃತಿಯು ಮಕ್ಕಳ ಜೊತೆ ದೊಡ್ಡವರಿಗೂ ಕುತೂಹಲಕಾರಿಯಾಗಿದೆ. ಮಕ್ಕಳನ್ನು ಚಿಂತನಶೀಲರನ್ನಾಗಿ ಮಾಡುವ ಹಾಗೂ ತಮ್ಮನ್ನು ಹೊಸ ಅವಿಷ್ಕಾರಗಳಿಗೆ ತೊಡಗಿಸಿಕೊಳ್ಳುವಂತೆ ಮಾಡುವಲ್ಲಿ ಇಂತಹ ಕೃತಿಗಳು ಪ್ರೇರಣೆಯಾಗುತ್ತವೆ.
- -9%
ನಮಗೆ ಭಯವಾಗುವುದೇಕೆ?
0Original price was: ₹55.00.₹50.00Current price is: ₹50.00.ಈ ಪುಸ್ತಕವು ಮಕ್ಕಳನ್ನು ಚಿಂತನಶೀಲರನ್ನಾಗಿ ಮಾಡುವ ವಿಜ್ಞಾನದ ಕಥನಗಳನ್ನು ಒಳಗೊಂಡಿದೆ.
- -9%
ಶನಿಗೇಕೆ ಉಂಗುರ?
0Original price was: ₹55.00.₹50.00Current price is: ₹50.00.ಈ ಕೃತಿಯು ಸೌರಮಂಡಲದ ಗ್ರಹಗಳಲ್ಲಿ ಒಂದಾದ ಶನಿಗ್ರಹದ ಕುರಿತಾಗಿದೆ. ಶನಿಗ್ರಹ ಎಲ್ಲ ಗ್ರಹಗಳಂತೆ ಏಕಿಲ್ಲ? ಅದು ಏಕೆ ತನ್ನ ಸುತ್ತ ಉಂಗುರ ಆಕಾರದ ರಚನೆಯನ್ನು ಹೊಂದಿದೆ? ಅದರ ವಿಶೇಷತೆ ಏನು? ಎಂಬುದರ ಕುರಿತಾಗಿ ಮಕ್ಕಳ ಕುತೂಹಲವನ್ನು ತಣಿಸುವ ಕೃತಿಯು ಇದಾಗಿದೆ.
- -9%
ತಂಪು ಪಾತ್ರೆ ಜೋಕೆ
0Original price was: ₹55.00.₹50.00Current price is: ₹50.00.ಎ,ಓ. ಆವಲಮೂರ್ತಿ ಅವರ ಈ ಕೃತಿಯು ವಿದ್ಯಾರ್ಥಿಗಳ ಲ್ಲಿ ಮೂಲ ವಿಜ್ಞಾನ ಕುರಿತು ಆಸಕ್ತಿಯನ್ನುಂಟುಮಾಡುವ ಕೃತಿಯಾಗಿದೆ.
- -9%
ನೀರೊಳಗಿನ ಕಲ್ಲೇಕೆ ಹಗುರ ?
0Original price was: ₹55.00.₹50.00Current price is: ₹50.00.ಈ ಪುಸ್ತಕವು ಮಕ್ಕಳಿಗೆ ವಿಜ್ಞಾನದ ಕುರಿತು ಮಾಹಿತಿ ನೀಡುವ ಕೃತಿಯಾಗಿದೆ.
- -9%
ಕಚಗುಳಿ ಇಟ್ಟಾಗ ನಗುವೇಕೆ?
0Original price was: ₹55.00.₹50.00Current price is: ₹50.00.ಈ ಪುಸ್ತಕವು ಮಕ್ಕಳನ್ನು ಚಿಂತನಶೀಲರನ್ನಾಗಿ ಮಾಡುವ ಕಥನಗಳನ್ನು ಒಳಗೊಂಡಿದೆ.
- -9%
ಈರುಳ್ಳಿ ಹೆಚ್ಚಿದರೆ ಕಣ್ಣೀರೆಕೆ?
0Original price was: ₹55.00.₹50.00Current price is: ₹50.00.ಅವಲ ಮೂರ್ತಿ ಅವರ ಈ ಪುಸ್ತಕವು ಮಕ್ಕಳನ್ನು ಚಿಂತನಶೀಲರನ್ನಾಗಿ ಮಾಡುವ ಕಥನಗಳನ್ನು ಒಳಗೊಂಡಿದೆ.
- -9%
ಗುಡುಗೇಕೆ ಗುಡುಗುಡು ಸದ್ದು ಮಾಡುತ್ತದೆ?
0Original price was: ₹55.00.₹50.00Current price is: ₹50.00.ಅವಲ ಮೂರ್ತಿ ಅವರ ಈ ಪುಸ್ತಕವು ಮಕ್ಕಳ ಬೌದ್ಧಿಕ ಬೆಳವಣಿಗೆಗೆ ಸಹಾಯವಾಗುವ ವಿಜ್ಞಾನ ಕುರಿತು ಆಸಕ್ತಿಯನ್ನುಂಟು ಮಾಡುವ ಕೃತಿಯಾಗಿದೆ.
- -9%
ಭೂಮಿಯ ದ್ರವ್ಯರಾಶಿ ಎಷ್ಟು?
0Original price was: ₹55.00.₹50.00Current price is: ₹50.00.ಅವಲ ಮೂರ್ತಿ ಅವರ ಈ ಪುಸ್ತಕವು ವೈಜ್ಞಾನಿಕ ದೃಷ್ಟಿಯನ್ನು ಬೆಳೆಸಿಕೊಳ್ಳಲು ಸಹಕಾರಿಯಾಗುವಂತ ಕೃತಿಯಾಗಿದೆ.