• -40%

    ಅಡುಗೆಮನೆ ಸೈನ್ಸ್

    0

    ಅಡುಗೆಮನೆ ಸೈನ್ಸ್

    ಅಡುಗೆ ಸೋಡ, ಅಲ್ಯುಮಿನಿಯಂ ಹಾಳೆ, ಅಂಟುಪಟ್ಟಿ (ಸೆಲೋಫೇನ್ ಟೇಪ್) ಸೇಬು, ಆಸ್ಪಿರಿನ್, ಬಾಳೆ, ಬೂದಿ, ಬೊರಾಕ್ಸ್, ಬ್ರೆಡ್ ಮತ್ತು ಬೆಣ್ಣೆಯ ಅಸಾಮಾನ್ಯ ಉಪಯೋಗಗಳ ಸಂಗ್ರಹವಿದೆ.

    Original price was: ₹100.00.Current price is: ₹60.00.
    Add to cart
  • -40%

    ಬೆಳಕ ಜೋಳಿಗೆ

    0

    ಬೆಳಕ ಜೋಳಿಗೆ

    ಈ ಪುಸ್ತಕವು ನಳಿನಿ .ಡಿ ಅವರು ಬರೆದ ಕವನಗಳನ್ನು ಒಳಗೊಂಡಿದೆ.

    Original price was: ₹140.00.Current price is: ₹84.00.
    Add to cart
  • -40%

    ಬೈಟೂ ಚಹಾ

    0

    ಬೈ…ಟೂ…

    ಒಂದು ಸೃಜನಶೀಲ ಮನಸ್ಸಿನೊಳಗೆ ಒಂದು ಗುಂಗೀಹುಳು ಹೊಕ್ಕುಬಿಟ್ಟರೆ ಏನೆಲ್ಲಾ ಆಗಬಹುದು ಎಂಬುದಕ್ಕೆ ಒಂದು ಸಾಕ್ಷಿ : ಶ್ರೀದೇವಿ ಕೆರೆಮನೆ ಅವರ ಈ ‘ಬೈ-ಟೂ’.

    Original price was: ₹140.00.Current price is: ₹84.00.
    Add to cart
  • -10%

    ಬೆರ್ಮರು ಏನಾದರು

    0

    ಬೆರ್ಮರು ಏನಾದರು:

    ಕನ್ನಡ ಸಾಹಿತ್ಯ ಹಾಗೂ ತುಳು ದೇವತೆಗಳ ಕುರಿತಾಗಿ ಸಂಗ್ರಹಿಸಿದ ಲೇಖನಗಳ ಗುಚ್ಛ

    Original price was: ₹125.00.Current price is: ₹113.00.
    Add to cart
  • -10%

    ನುಡಿವ ಯೋಗ

    0

    ನುಡಿವ ಯೋಗ:

    ಸಾಹಿತ್ಯಿಕ ಲೇಖನಗಳು ಹಾಗೂ ಪುಸ್ತಕ ವಿಮರ್ಶೆಗಳ ಸಂಗ್ರಹ

    Original price was: ₹250.00.Current price is: ₹225.00.
    Add to cart
  • -10%

    ಹಸ್ತಾಂತರ

    0

    ಹಸ್ತಾಂತರ:

    ಡಾ ಬಿ. ಜನಾರ್ದನ ಭಟ ಅವರ ರಚನೆಯ ಕಾದಂಬರಿ.

    Original price was: ₹120.00.Current price is: ₹108.00.
    Add to cart
  • -10%

    ಉತ್ತರಾಧಿಕಾರ

    0

    ಉತ್ತರಾಧಿಕಾರ:

    ಡಾ ಬಿ. ಜನಾರ್ದನ ಭಟ ಅವರ ರಚನೆಯ ಕಾದಂಬರಿ.

    Original price was: ₹150.00.Current price is: ₹135.00.
    Add to cart
  • -40%

    ಕಾನನದ ಸುಮ

    0

    ‘ಕಾನನದ ಸುಮ’ ಒಂದು ಹೊಸ ವಿಚಾರಧಾರೆಗಳ ಸಂಗಮ. ಬಹುತೇಕ ಇಲ್ಲಿಯ ಕವಿತೆಗಳು ಪ್ರೀತಿ, ಪ್ರೇಮ, ಪ್ರಣಯ, ವಿರಹ, ಪಾರಮಾರ್ಥ ಈ ಎಲ್ಲಾ ವಿಷಯಗಳನ್ನು ಒಳಗೊಂಡಿವೆ.

    Original price was: ₹100.00.Current price is: ₹60.00.
    Add to cart
  • -40%

    ಭಾವಲೀಲೆ

    0

    ಭಾವಲೀಲೆ
    ಸುನೀಲ ರಾಮಕೃಷ್ಣ ಅಗಡಿ

    ಬದುಕಿನ ಅನುಭವ, ವ್ಯಕ್ತಿಗಳು, ನಿಸರ್ಗ, ಆಸೆ-ಆಕಾಂಕ್ಷೆ, ಮಾನವನ ಸ್ವಭಾವ, ಗುಣದೋಷಗಳು ಹೀಗೆ ಹತ್ತು ಹಲವು ವಿಷಯದ ಮೇಲೆ ಬರೆದ ಕವನಗಳ ಸಂಗ್ರಹವಿದು. `ಭಾವಲೀಲೆ’ ಒಂದು ಸತ್ವಯುತ ಕವನ ಸಂಕಲನ. ಧಾರವಾಡದ ಮಳೆಯಿಂದ ಹಿಡಿದು ನಲ್ಲೆಯ ನಾಚುವಿಕೆ ತನಕ ಎಲ್ಲ ಬಗೆಯ ಭಾವನೆಗಳು ಈ ಕವನ ಸಂಕಲನದಲ್ಲಿವೆ.

    Original price was: ₹100.00.Current price is: ₹60.00.
    Add to cart
  • -40%

    ಅಲೆಯೊಳಗಿನ ಮೌನ

    0

    ಅಲೆಯೊಳಗಿನ ಮೌನ

    (ಗಜಲ್‍ಗಳು)

    ಶ್ರೀದೇವಿ ಕೆರೆಮನೆ

    ಈ ಪುಸ್ತಕವು ಶ್ರೀದೇವಿ ಕೆರೆಮನೆಯವರು ರಚಿಸಿದ ಗಝಲ್ ಗಳ ಸಂಗ್ರಹವಾಗಿದೆ.

     

    Original price was: ₹80.00.Current price is: ₹48.00.
    Add to cart
  • -20%

    ಊರು ಸುಟ್ಟರೂ ಹನುಮಪ್ಪ ಹೊರಗ

    0

    ಊರು ಸುಟ್ಟರೂ ಹನುಮಪ್ಪ ಹೊರಗ….

    ಹೊಸ ನಾಟಕಗಳು ಬರುತ್ತಿಲ್ಲವೆಂಬ ಅಳುಕನ್ನು ಅಳಿಸಬಲ್ಲ ಯುವ ಕತೆಗಾರರು ನಾಟಕ ರಚನೆಯತ್ತ ಮುಖ ಮಾಡಿರುವುದು ನಿಜಕ್ಕೂ ಸಂತಸದ ಸಂಗತಿ. ಈಗಾಗಲೇ ಕತೆಗಾರರು ಎಂದೇ ಹೆಸರಾಗಿರುವ ಗೆಳೆಯ ಹನಮಂತ ಹಾಲಿಗೇರಿಯವರ ಊರು ಸುಟ್ಟರೂ ಹನುಮಪ್ಪ ನಾಟಕವನ್ನು ಆಟಮಾಟ ತಂಡದ ಅಡ್ಯಾಟಕ್ಕೆ ಮಾಡಬೇಕೆಂದುಕೊಂಡಾಗ ತಂಡದ ಎಲ್ಲಾ ಸಾಧ್ಯತೆಗಳಿಗೆ ಹೊಂದಿಕೊಳ್ಳುವಂತೆ ನಾಟಕದ ವಿನ್ಯಾಸದಲ್ಲಿ ಬದಲಾವಣೆ ಮಾಡಿಕೊಟ್ಟರು.

    ಎರಡು ಊರುಗಳ ನಡುವಿನ ಜಗಳ ನಾಟಕೀಯವಾದ ಹತ್ತಾರು ಘಟಣೆಗಳನ್ನು ಕಥಾಹಂದರದಲ್ಲಿ ಎಳೆದುಕೊಂಡಿದೆ. ಆದರೆ ಜಗಳಕ್ಕೆ ಕಾರಣನಾದ ದೇವರು ಮಾತ್ರ ವಾಸ್ತವದ ಪ್ರತಿನಿಧಿಯಾಗಿದ್ದಾನೆ. ಎಲ್ಲಿ ಪ್ರೀತಿ ಇರುತ್ತದೋ ಅಲ್ಲಿ ದ್ವೇಷ ಹುಟ್ಟಿಕೊಳ್ಳುತ್ತದೆ. ನಮ್ಮದು ಎಂದು ಗೆರೆಹಾಕಿಕೊಂಡು ಗಡಿ ಗುರುತಿಸಿಕೊಂಡಲ್ಲಿ ಇನ್ನೊಬ್ಬರದು ಎಂಬ ದ್ವೇಷದ, ಅಸಡ್ಡೆಯ, ತಿರಸ್ಕಾರದ ನೋಟವೂ ಹುಟ್ಟಿಕೊಳ್ಳುತ್ತದೆ. ಪ್ರತಿಯೊಂದು ಸೀಮೆಯಲ್ಲೂ ಊರಿನ ಹಕ್ಕಿಗಾಗಿ ಎರಡೂರ ಸೀಮೆಗಳ ನಡುವೆ ಸಣ್ಣದೊಂದು ಜಗಳವಿದ್ದೆ ಇರುತ್ತದೆ.

    Original price was: ₹100.00.Current price is: ₹80.00.
    Add to cart
  • -20%

    ಮಠದ ಹೋರಿ ಮತ್ತು ಈವರೆಗಿನ ಕತೆಗಳು

    0

    ಮಠದ ಹೋರಿ ಮತ್ತು ಈವರೆಗಿನ ಕತೆಗಳು

    ವರ್ತಮಾನದಲ್ಲಿ ವೇಶ್ಯಾವೃತ್ತಿಯ ವಿವಿಧ ಕೋನಗಳನ್ನು ಅದರ ಮಾನವೀಯ ಆಯಾಮಗಳ ಸಮೇತ ಆ ಕಾದಂಬರಿ ಕಟ್ಟಿಕೊಡುತ್ತಿದೆ. ವೇಶಾವೃತ್ತಿಯ ಸುಳಿಗೆ ಸಿಕ್ಕಿರುವ ಹಲವು ಬಗೆಯ ನಹಿಳೆಯರಿಗೆ ಆ ಕಾದಂಬರಿಯ ಮುಖ್ಯ ಪಾತ್ರದ ಪರಿಧಿಯ ಸುತ್ತ ಬಂದು ಹೋಗುವ ಹಾಗೆ ಅದು ಚಿತ್ರಣಗೊಂಡಿದೆ. ಕಾಬಂದಬರಿಯ ಶಿಲ್ಪ ಸಾಕ್ಷ್ಯಚಿತ್ರದ ಮಾದರಿಯನ್ನು ಅನುಸರಿಸಿದಂತೆ ಕಂಡರೂ ಆ ಕಥನದಲ್ಲಿ ಬರುವ ಸನ್ನಿವೇಶಗಳಿಗಿರುವ ಮಾನವೀಯ ಸ್ಪರ್ಶ ಕಥನ ಶೈಥಿಲ್ಯಗಳನ್ನು ಮರೆಸಿ ಮನಮುಟ್ಟುವಂತೆ ಮಾಡಿದೆ.

    ಕತೆಯನ್ನು ಹೇಳಲಿಕ್ಕೆ ಬಳಸುತ್ತಿರುವ ವಿಧಾನ ಸ್ವಲ್ಪಮಟ್ಟಿಗೆ ಪ್ರಗತಿಶೀಲರ ಹಾದಿಯಂತೆಯೂ , ಸ್ವಲ್ಪಮಟ್ಟಿಗೆ ದಲಿತ-ಬಂಡಾಯ ಕತೆಗಳ ಹಾದಿಯಂತೆಯೂ ಸಧ್ಯಕ್ಕೆ ಕಂಡುಬರುತ್ತಿದೆ. ಹನುಮಂತ ಹಾಲಿಗೇರಿ ಈ ಹಿಂದೆ ತೊಡಗಿಕೊಂಡಿದ್ದ ಸಾಮಾಜಿಕ ಅಭಿವೃದ್ದಿ ಕ್ಷೇತ್ರದ ಕಾರ್ಯಕರ್ತನ ಧೋರಣೆ, ಈಗ ತೊಡಗಿಕೊಂಡಿರುವ ಪತ್ರಿಕಾ ವರದಿಗಾರನ ಹುಡುಕಾಟದ ದೃಷ್ಟಿಕೋನಗಳೆರಡೂ ಈತನ ಕಥನ ಕಲೆಯಲ್ಲಿ ದಟ್ಟವಾಗಿ ಬೆರೆತುಕೊಂಡಿವೆ. ಹಾಗಾಗಿ ಕತೆ ಹೇಳುವಾಗ ಅದರಲ್ಲಿನ ದಮನಿತ ಪಾತ್ರಗಳ ಬಗ್ಗೆ ಸಹಾನುಭೂತಿ, ಪತಿತರನ್ನು ಪಾಪಿಗಳೆಂದು ನೋಡದಿರುವ ಪ್ರಗತಿಪರ ದೃಷ್ಟಿಕೋಣ ಕತೆಯ ನಿರೂಪಣೆಯಲ್ಲಿ ಚುರುಕಾದ ನಡಿಗೆ ಹಾಗೂ ಅಗತ್ಯಾನುಸರ ನಾಟಕೀಯ ತಿರುವು ಮುಂತಾದವುಗಳನ್ನು ಹನುಮಂತ ಮೇಳೈಸಿಕೊಂಡಿರುವುದನ್ನು ಕಾದಂಬರಿಯಲ್ಲಿ ಕಾಣಬಹುದು.

    Original price was: ₹240.00.Current price is: ₹192.00.
    Add to cart