ರಾಮಾಯಣ
ಪ್ರವಚನ
ಅಂತರರಾಷ್ಟ್ರೀಯ ಖ್ಯಾತಿಯ ಹರಿದಾಸ ಸಾಹಿತ್ಯ ವಿದ್ವಾಂಸರಾದ
ವಿದ್ಯಾವಾಚಸ್ಪತಿ ಡಾ|| ಅರಳುಮಲ್ಲಿಗೆ ಪಾರ್ಥಸಾರಥಿ
ಹಿನ್ನೆಲೆಯ ಸಿರಿಕಂಠದಲ್ಲಿ
ಶ್ರೀ ಸಂತ ಭದ್ರಗಿರಿ ಅಚ್ಯುತದಸರು
ಶ್ರೀ ಪುತ್ತೂರು ನರಸಿಂಹ ನಾಯಕ್
ಶ್ರೀಮತಿ ಎಂ.ಎಲ್. ವಸಂತಕುಮಾರಿ
ಶ್ರೀಮತಿ ಎಂ.ಎಸ್. ಶೀಲಾ
ಶ್ರೀಮತಿ ಭಾಗ್ಯಮೂರ್ತಿ
ಶ್ರೀಮತಿ ಪದ್ಮಾ ಅಡಿಗ
Produced by K S Music
₹125.00Original price was: ₹125.00.₹100.00Current price is: ₹100.00.
This book is for your entertainment, enlightenment and upliftment. This the story of Sri Gopaladasa a renowned Haridasa, saint, philosopher, poet, social reformer and a philanthropist.
ಶ್ರೀಮತಿ ಜಯಶ್ರೀ ದೇಶಪಾಂಡೆ ಅವರು `ಸ್ಥವಿರ ಜಂಗಮಗಳಾಚೆ’ ಕಥಾಸಂಕಲನದಲ್ಲಿ ಇವರು ತಮ್ಮ ಜನರೊಡನಾಟ, ಪಕ್ವವಾದ ಜೀವನಾನುಭವ, ಹಾಗೂ ಸಾಮಾಜಿಕ ಕಾಳಜಿಯಿಂದ ಬದುಕನ್ನು ಸೂಕ್ಷ್ಮವಾಗಿ ಅವಲೋಕಿಸಿ ಓದುಗರ ಮುಂದೆ ನಿರ್ಭಿಡೆಯಿಂದ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿ ಸಾಮಾಜಿಕ ಸಮಸ್ಯೆಗಳನ್ನು ಓದುಗರ ಮುಂದಿಟ್ಟು ಪರಿಹಾರವೇನು ಎಂದು ಯೋಚಿಸುವಂತೆ ಮಾಡುವ ಪ್ರೌಢಿಮೆ ತೋರಿದ್ದಾರೆ.
₹150.00Original price was: ₹150.00.₹90.00Current price is: ₹90.00.
ಪದಗಳ ಅರ್ಥಮಾಧುರ್ಯ ಹಾಗೂ ವಿಸ್ತರ ನಮಗೆ ಸಿಗಬೇಕಾದರೆ ನಾವು ಪದವೊಂದರ ಮೂಲಕ್ಕೆ, ನಿಷ್ಪತ್ತಿಗೆ ಲಗ್ಗೆ ಹಾಕಬೇಕು.
ಈಗಿನ ಪ್ರಸ್ತುತ ಹೊತ್ತಗೆ – “ಶಬ್ದಾಶಬ್ದ ವಿವೇಕ”- ಇದರ ವಿಶೇಷತೆಯ “ಪದಾರ್ಥ”ವೇ ವೈವಿಧ್ಯಮಯ. ಪಾವೆಂ ಆಚಾರ್ಯರು ತಮ್ಮ ಈ “ಶಬ್ದಾಶಬ್ದ ವಿವೇಕ”ದಲ್ಲಿ ಪದವೊಂದರ ಸಮಾನಾರ್ಥಕ ಪದಗಳ ನಡುವೆ ಇರುವ ಗೂಡಾರ್ಥಗಳನ್ನು, ಸೂಕ್ಷ್ಮಾರ್ಥಗಳನ್ನು ತಿಳಿಸುತ್ತಲೇ, ಯಾವ ಸಂದರ್ಭಕ್ಕೆ ಯಾವ ಯಾವ “ಅದೇ ಅರ್ಥದ ಪದ” ಸಮಂಜಸವೆಂದು ಅತ್ಯಂತ ತಾರ್ಕಿಕವಾಗಿ ಮಂಡಿಸುತ್ತಾರೆ. ಈ ಪದಗಳನ್ನು ಬಳಸುವಾಗ ನಾವು ಮಾಡುವ ತಪ್ಪುಗಳ ಅರಿವನ್ನು ನಮ್ಮಲ್ಲಿ ಅತ್ಯಂತ ಪ್ರೀತಿಯಿಂದ ಮೂಡಿಸುತ್ತಾರೆ