• -40%

    ಶುಂಠಿ ಕಷಾಯ

    0

    ಸುಮಾರು 45 ವರ್ಷಗಳಿಂದ ಬೇಲೂರರ ಬರವಣಿಗೆ ನಿರಂತರ ಸಾಗಿದೆಬೇಲೂರರ ಪ್ರಕಟಿತವಾದ ಕೃತಿಗಳು ಹತ್ತಿರ ಹತ್ತ್ತಿರ ನೂರರ ಗಡಿಯಲ್ಲಿದೆ ಸಣ್ಣಕಥೆ, ಪ್ರಬಂಧ, ನಾಟಕ, ಕಾದಂಬರಿ ಹಾಸ್ಯ ಇವುಗಳು ಅಡಕವಾಗಿದೆ ಆಕಾಶವಾಣಿ  ಮತ್ತು ದೂರದರ್ಶನ ಕಾರ್ಯಕ್ರಮಗಳಲ್ಲ್ಲಿ ಇವರ ಛಾಪಿದೆವಿಶೇಷ ಕೃತಿ ಮಹಾಕವಿ ಮುದ್ದಣ ಬೇಲೂರರ ಸೊಗಸಿನ ಕೃತಿಯಾಗಿದೆ ಸಮಗ್ರ ಹಾಸ್ಯ ಮತ್ತು ಸಮೃದ್ದ ಹಾಸ್ಯ  ಹಾಸ್ಯದ ಮೇರು ಕೃತಿಗಳಾಗಿದೆ ಇನ್ನೂ ಅನೇಕ ರಂಗಗಳಲ್ಲಿ ಬೇಲೂರರ ಪ್ರತಿಭೆ ಹರಡಿ ಪ್ರಕಾಶಗೊಂಡಿದೆಮಾನವ ಸಂಪನ್ಮೂಲ ಕ್ಷೇತ್ರದಲ್ಲ್ಲೂ ಬೇಲೂರರು ಪರಿಣಿತಿ  ಹೊಂದಿದ್ದಾರೆ ಸಮಯ  ನಿರ್ವಹಣೆ,ನಿರೂಪಣಾ ಕೌಶಲ್ಯ, ಇವರ ಆಪ್ತ ವಿಷಯವಾಗಿದೆ ಅಪರಂಜಿ ಕನ್ನಡ ಮಾಸಪತ್ರಿಕೆಯ ಉಪಸಂಪಾದಕತ್ವ ಇವರ ಜೊತೆಗಿದೆ ಅಲ್ಲಲ್ಲಿ ಹಾಸ್ಯ ಸಂಜೆ, ಹಾಸ್ಯ ಸಮಾರಂಭಗಳು ಇವರಿಂದ ನಡೆಯುತ್ತಿದೆ ಪ್ರತಿವರ್ಷ ಡಿಸೆಂಬರ್ 25ರ ಹಾಸ್ಯೋತ್ಸವದ ಜವಾಬ್ದಾರಿ ಬೇಲೂರರದೇ ಸಿನಿಮಾ  ಸಾಹಿತ್ಯದಲ್ಲೂ ಕಡೆ ಬೇಲೂರರು ಪ್ರತಿಭೆ ಹೊರಹೊಮ್ಮಿಸಿದ್ದಾರೆ ಆಧ್ಯಾತ್ಮಿಕ ಕ್ಷೇತಗಳಲ್ಲಿಯೂ ಇತ್ತೀಚೆಗೆ ಬೇಲೂರರು ಆಸಕ್ತಿ ತಳೆದಿದ್ದಾರೆ ರಾಮಕೃಷ್ಣ ಪರಮಹಂಸ, ವಿವೇಕಾನಂದ,ಶಂಕರಚಾರ್ಯರ ಸೆಳೆತವಿದೆ ಯೋಗವಾಸಿಷ್ಠ ಬೇಲೂರರಿಗೆ ಅತ್ಯಂತ  ಆಕರ್ಷಿತವಾದ ಕೃತಿಯಾಗಿದೆ  ಜ್ಞಾನಶಂಕರ, ತಿರುಪತಿಯ  ಸಪ್ತಗಿರಿ ಪತ್ರಿಕೆಗಳಲ್ಲಿ ಬೇಲೂರರ ಹೆಸರಿದೆ  ಸದಾ ಉತ್ಸಾಹದ ಚಿಲುಮೆ ಬೇಲೂರರು ಎಂದರೆ ಅದರ ಖುಷಿ ನಮ್ಮದೇ ಬೇಲೂರರ  ಕೃತಿಗಳ ಪ್ರಕಟಣೆ ನಮ್ಮ ಸಂಸ್ಥೆಯ ಹೆಮ್ಮೆ ವಿಷಯವಾಗಿದೆ ಕೊಂಡು ಓದುವ ಸಾಹಿತ್ಯಾಭಿಮಾನಿ ಓದುಗರಿಗೆ ನುಡಿನಮನ ಸಮ್ಮದೇ ಉಳಿದಿರುವುದೆಂದರೆ ಬೇಲೂರರಿಗೆ ಸದಾ ಶುಭವನು ಹಾರೈಸುವುದಾಗಿದೆ

    Original price was: ₹100.00.Current price is: ₹60.00.
    Add to cart
  • ಕೆಂಪು ಹಳದಿ ಹಸಿರು

    0

    ಕೆಂಪು ಹಳದಿ ಹಸಿರು
    ಓದಿರಿ, ತರಂಗ ವಾರಪತ್ರಿಕೆಯಲ್ಲಿ ಧಾರಾವಾಹಿಯಾಗಿ ಹರಿದು ಬಂದಿದ್ದ ಕಾದಂಬರಿ, ಜಯಶ್ರೀ ದೇಶಪಾಂಡೆ ಅವರ “ಕೆಂಪು ಹಳದಿ ಹಸಿರು” ಇದೀಗ ಈ ಬುಕ್ ರೂಪದಲ್ಲಿ.

    50.00
    Add to cart
  • -40%

    ಶೃಂಗಾರ ಕಥೆಗಳು

    0

    ಬೇಲೂರು ರಾಮಮೂರ್ತಿ    ಅವರ ಈ ಪುಸ್ತಕವು  ಪೌರಾಣಿಕ ಪ್ರಸಂಗಗಳನ್ನು ಆಧಾರವಾಗಿಟ್ಟುಕೊಂಡು ರಚಿಸಲಾದ ಶೃಂಗಾರ ಕಥೆಗಳನ್ನು ಒಳಗೊಂಡಿವೆ.

    Original price was: ₹85.00.Current price is: ₹51.00.
    Add to cart
  • -40%

    ರೂಪ ನಿರೂಪ

    0

    ರೂಪ ನಿರೂಪ

    ಇದು ಪೇಂಟಿಂಗ್ಸಗಳನ್ನು ನೋಡುವ ಬಗೆಗಿನ ಪುಸ್ತಕ.  ಸಮಕಾಲೀನ ಚಿತ್ರಕಲಾಕೃತಿಗಳನ್ನು ಹೇಗೆ ನೋಡಬಹುದು ಎಂಬ ಹೊಳಹುಗಳನ್ನು ಈ ಪುಸ್ತಕ ನೀಡುತ್ತದೆ.

    Original price was: ₹70.00.Current price is: ₹42.00.
    Add to cart
  • -40%

    ಗುಲ್‍ದಸ್ತಾ

    0

    ಉಮೇಶ ಮುನವಳ್ಳಿ ಅವರ ಗಜಲ್‍ಗಳು ಓದಿಸಿಕೊಳ್ಳುವ ಗುಣ ಹೊಂದಿವೆ. ಅಲ್ಲದೆ, ಮುಂದೇನಿದೆ ಎನ್ನುವ ಕುತೂಹಲವನ್ನು ಮೂಡಿಸುತ್ತವೆ.

    Original price was: ₹150.00.Current price is: ₹90.00.
    Add to cart
  • -40%

    ಬೇಲೂರು ರಾಮಮೂರ್ತಿ ಸಮಗ್ರ ಹಾಸ್ಯ

    0

    ಇದರಲ್ಲಿರೋ 100ಕ್ಕೂ ಹೆಚ್ಚು ಲೇಖನಗಳು ತುಂಬಾ ವಿಭಿನ್ನ ರೀತಿಯವು. ಅವುಗಳ ಹಾಸ್ಯದ ವೈಖರಿಯೇ ವೈವಿಧ್ಯಮಯ.

    Original price was: ₹275.00.Current price is: ₹165.00.
    Add to cart
  • -40%

    ಕಾರ್ಣಿಕ

    0

    ಕಾರ್ಣಿಕ, ಪ್ರಭಾಕರ ನಿರಮಾರ್ಗ ರವರು ರಚಿಸಿರುವ ಸಾಮಾಜಿಕ ಕಾದಂಬರಿಯಾಗಿದೆ.

    Original price was: ₹100.00.Current price is: ₹60.00.
    Add to cart
  • -40%

    ಬೇವು

    0

    ಬೇವು- ಇದು ಜಯಶ್ರೀ ದೇಶಪಾಂಡೆ ಅವರ ರಚನೆಯ ಕಾದಂಬರಿಯಾಗಿದೆ. ಈ ಕಾದಂಬರಿಯಲ್ಲಿ ತಾಯಿಯನ್ನು ಕಳೆದುಕೊಂಡು ತಂದೆಯಿಂದ ದೂರಾದ ಒಬ್ಬ ಹುಡುಗ ಚಿಕ್ಕಮ್ಮನ ಪ್ರೀತಿ ಸಿಕ್ಕರೂ ಸಮಾಜದ ಕುಹಕ ನುಡಿಗಳಿಂದ ನಕಾರಾತ್ಮಕವಾಗಿ ಬೆಳೆದು ತಪ್ಪು ಮಾಡಿ, ಶಿಕ್ಷೆ ಅನುಭವಿಸುವ ಕಥೆಯಿದೆ.

    Original price was: ₹115.00.Current price is: ₹69.00.
    Add to cart
  • -20%

    ಹರಿದಾಸರ ವಿಶೇಷ ಉಗಾಭೋಗಗಳು

    0

    ಹರಿದಾಸರ ವಿಶೇಷ ಉಗಾಭೋಗಗಳು
    ಅಂತರರಾಷ್ಟ್ರೀಯ ಖ್ಯಾತಿಯ ಹರಿದಾಸ ಸಾಹಿತ್ಯ ವಿದ್ವಾಂಸರಾದ
    ವಿದ್ಯಾವಾಚಸ್ಪತಿ ಡಾ|| ಅರಳುಮಲ್ಲಿಗೆ ಪಾರ್ಥಸಾರಥಿ

    ಗಾಯನ
    ಪುತ್ತೂರು ನರಸಿಂಹ ನಾಯಕ್

    Produced by K S Music

     

    Original price was: ₹125.00.Current price is: ₹100.00.
    Add to cart
  • -20%

    ಶ್ರೀ ಗಾಯತ್ರಿ ಮಹಿಮೆ

    0

    ಶ್ರೀ ಗಾಯತ್ರಿ ಮಹಿಮೆ
    ಪ್ರವಚನ
    ಅಂತರರಾಷ್ಟ್ರೀಯ ಖ್ಯಾತಿಯ ಹರಿದಾಸ ಸಾಹಿತ್ಯ ವಿದ್ವಾಂಸರಾದ
    ವಿದ್ಯಾವಾಚಸ್ಪತಿ ಡಾ|| ಅರಳುಮಲ್ಲಿಗೆ ಪಾರ್ಥಸಾರಥಿ
    ಹಿನ್ನೆಲೆ ಸಿರಿಕಂಠದಲ್ಲಿ
    ಶ್ರೀ ವಿದ್ಯಾಭೂಷಣ್
    ಪುತ್ತೂರು ನರಸಿಂಹ ನಾಯಕ್

    Produced by K S Music

     

    Original price was: ₹125.00.Current price is: ₹100.00.
    Add to cart
  • -20%

    ಶ್ರೀ ತುಳಸೀ ಮಹಾತ್ಮೆ

    0

    ಶ್ರೀ ತುಳಸೀ ಮಹಾತ್ಮೆ
    ಪ್ರವಚನ
    ಅಂತರರಾಷ್ಟ್ರೀಯ ಖ್ಯಾತಿಯ ಹರಿದಾಸ ಸಾಹಿತ್ಯ ವಿದ್ವಾಂಸರಾದ
    ವಿದ್ಯಾವಾಚಸ್ಪತಿ ಡಾ|| ಅರಳುಮಲ್ಲಿಗೆ ಪಾರ್ಥಸಾರಥಿ

    ಹಿನ್ನೆಲೆ ಸಿರಿಕಂಠದಲ್ಲಿ
    ಶ್ರೀ ವಿದ್ಯಾಭೂಷಣ್
    ಪುತ್ತೂರು ನರಸಿಂಹ ನಾಯಕ್

    Produced by K S Music

    Original price was: ₹125.00.Current price is: ₹100.00.
    Add to cart
  • -20%

    ಶ್ರೀ ಗುರುಸಾರ್ವಭೌಮ ನಮನ

    0

    ಶ್ರೀ ಗುರುಸಾರ್ವಭೌಮ ನಮನ
    ಪ್ರವಚನ
    ಅಂತರರಾಷ್ಟ್ರೀಯ ಖ್ಯಾತಿಯ ಹರಿದಾಸ ಸಾಹಿತ್ಯ ವಿದ್ವಾಂಸರಾದ
    ವಿದ್ಯಾವಾಚಸ್ಪತಿ ಡಾ|| ಅರಳುಮಲ್ಲಿಗೆ ಪಾರ್ಥಸಾರಥಿ

    ಹಿನ್ನೆಲೆ ಸಿರಿಕಂಠದಲ್ಲಿ
    ಶ್ರೀ ಸಂತ ಭದ್ರಗಿರಿ ಅಚ್ಯುತದಾಸರು
    ಡಾ|| ಎಸ್.ಪಿ.ಬಾಲಸುಬ್ರಹ್ಮಣ್ಯಂ
    ಶ್ರೀ ರಾಜ್ಕುಮಾರ್ ಭಾರತಿ
    ಶ್ರೀ ಪುತ್ತೂರು ನರಸಿಂಹ ನಾಯಕ್
    ಶ್ರೀಮತಿಯರಾದ ಬೆಳ್ಳೂರು ಸಹೋದರಿಯರು
    ಶ್ರೀಮತಿಯರಾದ ಕಾಸರವಳ್ಳಿ ಸಹೋದರಿಯರು

    Produced by K S Music

     

    Original price was: ₹125.00.Current price is: ₹100.00.
    Add to cart