ಸಂಸ್ಕೃತ ಮತ್ತು ಇಂಗ್ಲಿಷ್ ಭಾಷಾ ಪಂಡಿತರಾಗಿದ್ದ ವರಕವಿ ದ.ರಾ. ಬೇಂದ್ರೆಯವರು ಸಂಸ್ಕೃತದಿಂದ ಕನ್ನಡಕ್ಕೆ ತಂದಿರುವ ಇನ್ನೊಂದು ಕೃತಿ ಕಾವ್ಯಕಂಠ ಗಣಪತಿ ಮುನಿಗಳ ‘ಸತ್ ದರ್ಶನಂ’ ಅದು ಕನ್ನಡದಲ್ಲಿ ‘ರಮಣಹೃದಯ’ ಖಂಡಕಾವ್ಯವಾಗಿ ಯೋಗಿ ಶ್ರೀರಮಣ ಮಹರ್ಷಿಗಳ ದಿವ್ಯವಾಣಿಯನ್ನು ಬಿತ್ತರಿಸಿದೆ.
₹136.00Original price was: ₹136.00.₹109.00Current price is: ₹109.00.