- -20%
ನಿಮಗೆ ನೀವೇ ದಾರಿದೀಪ
0Original price was: ₹65.00.₹52.00Current price is: ₹52.00.ಬದುಕಿನಲ್ಲಿ ಏನಾದರೂ ಸಾಧಿಸಬೇಕೆನ್ನುವ ತುಡಿತ ಹೊಂದಿರುವ ಪ್ರತಿಯೊಬ್ಬರಿಗೂ ಮಾರ್ಗದರ್ಶನ ನೀಡುವ ಅಪರೂಪದ ಪುಸ್ತಕ ಇದಾಗಿದೆ.
- -20%
ದಿ ಆರ್ಟ್ ಆಫ್ ವಾರ್
0Original price was: ₹100.00.₹80.00Current price is: ₹80.00.ಸನ್ ತ್ಸು ಸುಮಾರು 25೦೦ ವರ್ಷಗಳ ಹಿಂದಿನ ಚೀನೀ ಯೋಧ ಮತ್ತು ತತ್ವಜ್ಞಾನಿ. ತತ್ವಶಾಸ್ತ್ರದ ಮೂಲ ಅಂಶವನ್ನು ಆರ್ಟ್ ಆಫ್ ವಾರ್ ಎಂಬ ಪುಸ್ತಕದ ಮೂಲಕ ತಿಳಿಸಲು ಯತ್ನಿಸಿದ್ದಾರೆ.
ಕನ್ನಡಕ್ಕೆ
ಭುವನೇಶ್ ಎಸ್.
ಅಂಬಿಕಾ ಸೀತೂರು - -20%
ದಿ ಆರ್ಟಿಸ್ಟ್
0Original price was: ₹60.00.₹48.00Current price is: ₹48.00.ಐದು ಆಸ್ಕರ್ ಪುರಸ್ಕಾರಗಳನ್ನು ಪಡೆದ ಮೂಕಿ ಸಿನಿಮಾ
- -20%
ಬುದ್ಧ ಮತ್ತು ಪರಂಪರೆ
0Original price was: ₹350.00.₹280.00Current price is: ₹280.00.ಬುದ್ಧ ಮತ್ತು ಪರಂಪರೆ – ಪರಂಪರೆಯ ಕೊಳಕು ಮತ್ತು ಆಧುನಿಕ ನಾಗರಿಕತೆಯ ವಿಕಾರಗಳೆರಡಕ್ಕೂ ಮದ್ದು
- -20%
ತಿರುತಿರುಗಿಯು ಹೊಸತಾಗಿರಿ
0Original price was: ₹100.00.₹80.00Current price is: ₹80.00.ಈ ಪುಸ್ತಕವು ಬೇಂದ್ರೆಯವರ ನಾದಲೀಲೆಯ ಅಧ್ಯಯನವನ್ನು ಒಳಗೊಂಡಿದೆ. `ನಾದಲೀಲೆ’ ಕಾವ್ಯವು ಸಹೃದಯರಿಗೆ `ತಿರುತಿರುಗಿಯು ಹೊಸತಾಗಿರಿ’ ಎಂಬ ಸಂದೇಶ ನೀಡುವ ಋತುಗಾನ.
- -20%
ಬೇಂದ್ರೆಯವರ ಸಾಹಿತ್ಯದಲ್ಲಿ ಶರಣ ಚಿಂತನೆ
0Original price was: ₹30.00.₹24.00Current price is: ₹24.00.ಈ ಪುಸ್ತಕವು ಬೇಂದ್ರೆ ಸಾಹಿತ್ಯದ ಕುರಿತಾದ ಚಿಂತನೆಯನ್ನು ಒಳಗೊಂಡಿದೆ.
- -20%
ಕೇದಾರನ ಕಾಶಿ
0Original price was: ₹320.00.₹256.00Current price is: ₹256.00.ಭಾರತೀಯ ಯೋಗಾಧ್ಯಾತ್ಮದ ಚಿಂತನ-ಮಂಥನ. ಈ ಪುಸ್ತಕವು ಲೇಖನಗಳ ಸಂಕಲನಗಳನ್ನು ಒಳಗೊಂಡಿದೆ.
- -20%
ಈ ಸಾಲು ಸಾಲುವುದಿಲ್ಲ
0Original price was: ₹100.00.₹80.00Current price is: ₹80.00.ಈ ಕವನ ಸಂಕಲನವು ಎಮ್. ಶ್ರೀಕಾಂತ ತಾಮ್ರಪರ್ಣಿಯವರ ರಚನೆಯ ಕವನಗಳನ್ನು ಒಳಗೊಂಡಿದೆ.
- -11%
ಜೀವ ಜೀವದ ನಂಟು
0Original price was: ₹95.00.₹85.00Current price is: ₹85.00.ಜೀವ ಜೀವದ ನಂಟು
ಈ ಪುಸ್ತಕದಲ್ಲಿ ನಮ್ಮ ಹಳ್ಳಿಯ ಬದುಕಿನ ಬಾಂಧವ್ಯಗಳು, ಅಂತಃ ಕರಣದ ಸಂಬಂಧಗಳು, ಜೀವನ ಮೌಲ್ಯಗಳನ್ನು ಬಿ ಎಸ್ ಜಯಪ್ರಕಾಶ ನಾರಾಯಣ ಅವರು ರಸವತ್ತಾಗಿ ಬರೆದಿದ್ದಾರೆ.
- -13%
ಧ್ಯಾನ ಸಿದ್ಧ
0Original price was: ₹110.00.₹96.00Current price is: ₹96.00.ಡಾ|| ಟಿ. ಎನ್. ವಾಸುದೇವಮೂರ್ತಿ ಅವರು ಅನುವಾದ ಮಾಡಿದ ಈ ಪುಸ್ತಕದಲ್ಲಿ ಸ್ವಾಮಿ ವಿವೇಕಾನಂದ, ಶ್ರೀ ರಾಮಕೃಷ್ಣ ತಾಯಿ ಶ್ರೀ ಶಾರದಾದೇವಿ ಯವರ ಸೂತ್ರ ರೂಪದ ಮಾತುಗಳನ್ನು ಓಶೋ ಅವರು ಈ ಕೃತಿಯಲ್ಲಿ ವಿಸ್ತಾರವಾಗಿ ಬರೆದಿದ್ದಾರೆ
- -20%
ಪಂಡಿತ ಸತ್ತ್ವಗುಣಗಳ ಸಂಚಯ
0Original price was: ₹60.00.₹48.00Current price is: ₹48.00.ಪಂಡಿತ
ಸತ್ತ್ವಗುಣಗಳ ಸಂಚಯಶಿವಾನಂದ ಪಂಡಿತ ಅವರು ಬರೆದ ಈ ಪುಸ್ತಕದಲ್ಲಿ ಚೆಲುವಾದ ಆದರ್ಶ ವ್ಯಕ್ತಿತ್ವವನ್ನು ರೂಪಿಸಿಕೊಳ್ಳುವ, ಬೆಳೆಸಿಕೊಳ್ಳುವ, ಉಳಿಸಿಕೊಳ್ಳುವ ಪರಿಯನ್ನು ಉಪದೇಶಿಸುತ್ತದೆ. ಬಾಳಿನ ಬವಣೆಗಳನ್ನು ಎದುರಿಸುವ ಶಕ್ತಿಮಂತ್ರ ಇದರಲ್ಲಿದೆ. ಬದುಕೆಂಬ ಸಮರದಲ್ಲಿ ಗೆದ್ದು ಪಂಡಿತರಾಗುವುದು ಈ ಪುಸ್ತಕದ ಅಧ್ಯಯನದಿಂದ ಸುಲಭಸಾಧ್ಯವಾಗುತ್ತದೆ.