ಈ ಪುಸ್ತಕವು ವಾದಿರಾಜರ ಕೀರ್ತನೆಗಳನ್ನು ಒಳಗೊಂಡಿದೆ.
ಯೋಗ ಮತ್ತು ಬೋಧ ಈ ಎರಡು ಮಹತ್ವದ ವಿಷಯಗಳ ಜ್ಞಾನವನ್ನು ಈ ಪುಸ್ತಕವು ಒಳಗೊಂಡಿದೆ.
ಈ ಪುಸ್ತಕವು ‘ಫ್ಲ್ಯಾಶ್ ಬ್ಯಾಕ್ ಮೆಥೆಡ್ ‘ ದ ಉಪಯೋಗ ಮಾಡಿಕೊಂಡು ಬರೆದ ಕಾದಂಬರಿಯಾಗಿದೆ.
ಈ ಪುಸ್ತಕವು ಮನುಷ್ಯನಿಗೆ ಯಾವುದೇ ರೀತಿಯ ಅಪಾಯಗಳು, ಆಘಾತಗಳು ಸಂಭವಿಸಿದಾಗ ಮೊದಲು ಕೈಗೊಳ್ಳ ಬೇಕಾದ ವೈದ್ಯಕೀಯ ಚಿಕಿತ್ಸೆಯ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಒಳಗೊಂಡಿದೆ.
ವ್ಯಾಸರಾಯರ ಪದ್ಯಗಳು ಶ್ರೀ ಕೃಷ್ಣಲೀಲಾ ಶೃಂಗಾರ ರಸದ ಮಡುವುಗಳಾಗಿವೆ.
ಪುರಂದರದಾಸರ ಕೀರ್ತನೆಗಳ ಲ್ಲಿ ಸಮಾಜಕ್ಕಂಟಿದ ಮೇಲು ಕೀಳು, ಬಡವ- ಬಲ್ಲಿದ, ಡಂಭಾಚಾರ ಮೊದಲಾದ ರೋಗಗಳನ್ನು ಕಳೆಯುವ ಶಕ್ತಿಯಿದೆ.
ಭಕ್ತಿಯಲ್ಲಿ ನವವಿಧ ಭಕ್ತಿಯ ಮಹಿಮೆಯನ್ನು ಕನಕದಾಸರು ತಮ್ಮ ಈ ಕೀರ್ತನೆಗಳಲ್ಲಿ ಸಾರಿದ್ದಾರೆ.
ಈ ಪುಸ್ತಕವು ದಾಸ ಸಾಹಿತ್ಯದ ಕೀರ್ತನೆಗಳನ್ನು ಒಳಗೊಂಡಿದೆ.
ಶಿಶುನಾಳ ಶರೀಫರ ಸಾಹಿತ್ಯ ಶ್ರೀಮಂತವಾದುದಾಗಿದೆ ಪ್ರತಿಯೊಂದು ಪದವೂ ತನ್ನದೇ ಆದ ಭಾವವೈಖರಿಯಿಂದ ಕೂಡಿದ್ದು ಜಾನಪದ ಮಿಡಿತವನ್ನು ಹೊಂದಿದೆ .
ಬ್ರಾಹ್ಮಣಗಳು
ಲೇಕಖರು ಪರಾಗ
೧೫ ದೇವತೆಗಳು, ೨೪ ಯಜ್ಞ ವಿಧಿಗಳು, ೧೦ ನಿತ್ಯ ಕರ್ಮಗಳು, ೧೬ ಬ್ರಾಹ್ಮಣಗಳ ಸಾರ ಸಹಿತ ಅಧ್ಯನವನ್ನು ಒಳಗೊಂಡಿದೆ.
ಜಾಗತಿಕ ಸತ್ಯಗಳು, ಅಮೃತವಾಣಿಗಳ ಸಂಗ್ರಹ
ಸಂಪಾದಕರು: ವೀರಭದ್ರಪ್ಪ ಸಜ್ಜನ ಶೆಟ್ಟಿ
Username or email *
Password *