ಈ ಪುಸ್ತಕವು ಭಾರತೀಯ ಸಂಸ್ಕ್ರತಿಯ ಪ್ರಾಚೀನ ಪರಂಪರೆಯನ್ನು ಒಳಗೊಂಡಿದೆ.
ಶ್ರೀ ಸಮರ್ಥ ರಾಮದಾಸರ ಗ್ರಂಥವು ಪಾರಮಾರ್ಥಿಕ ದೃಷ್ಟಿಯಿಂದ ಅತ್ಯಂತ ಶ್ರೇಷ್ಠವಾಗಿದೆ. ಇದು ಮೂಲ ಮರಾಠಿಯಿಂದ ಕನ್ನಡಕ್ಕೆ ಅರ್ಥ ವಿವರಣೆ ಸಹಿತ ಭಾಷಾಂತರಗೊಂಡಿದೆ.
ಈ ಪುಸ್ತಕವು ಗಾದೆಗಳ ನಿಘಂಟನ್ನು ಹೊಂದಿದೆ.
ಈ ಪುಸ್ತಕವು ಆಧ್ಯಾತ್ಮಿಕ ತತ್ತ್ವಗಳ ವಿಚಾರ ಮಥನಗಳ ಅಧ್ಯನವನ್ನು ಒಳಗೊಂಡಿದೆ.
ಈ ಕೃತಿಯಲ್ಲಿ ಬದುಕಿನ ಸಾರ ಪ್ರತಿಮೆಗಳಿಂದ ಧ್ವನಿತವಾಗಿದೆ.
ಈ ಪುಸ್ತಕವು ರಾಶಿ ಗ್ರಹಗಳ ಅಧ್ಯನವನ್ನು ಒಳಗೊಂಡಿದೆ.
ಈ ಪುಸ್ತಕವು ವೇದಾಂತದೊಳಗಿನ ಅತಿ ಮುಖ್ಯ ಗ್ರಂಥಗಳಲ್ಲಿ ಒಂದಾಗಿದೆ.
ಈ ಪುಸ್ತಕವು ವ್ಯಕ್ತಿತ್ವ ವಿಕಾಸನಕ್ಕೆ ಮಾರ್ಗದರ್ಶಿಯಾಗಿದೆ.
ಈ ಪುಸ್ತಕವು ನಾರಾಯಣ ಶಾಸ್ತ್ರೀ ಅವರು ಬರೆದ ಅರವತ್ತು ವರ್ಷ ನಂತರದ ಆರೋಗ್ಯ ಪೂರ್ಣ ಮಾಹಿತಿಯನ್ನು ಒಳಗೊಂಡಿದೆ.
ಈ ಪುಸ್ತಕವು ಯೋಗ ಮಹಿಮೆಯನ್ನು ಒಳಗೊಂಡಿದೆ
ಈ ಪುಸ್ತಕವು ಮಗುವನ್ನು ಸರಿಯಾದ ರೀತಿಯಲ್ಲಿ ಬೆಳೆಸುವ ಮಾರ್ಗಗಳು ಯಾವವು ಎಂಬ ಮಾಹಿತಿಯನ್ನು ಒಳಗೊಂಡಿದೆ .
Username or email *
Password *