• -10%

    ಯಾವ ಜನ್ಮದ ಮೈತ್ರಿ

    0

    ಜಗತ್ತು ಕಂಡು, ಅದರ ಮೂಲೆ-ಮೂಲೆಗಳಲ್ಲಿ ಬದುಕಿ, ತಮ್ಮ ಲೋಕದೃಷ್ಟಿ ವಿಸ್ತರಿಸಿಕೊಂಡು, ಆಧುನಿಕತೆಯ ಒಳ-ಹೊರಗನ್ನು ಅರಿಯುತ್ತಲೇ ಸಂಪ್ರದಾಯಕ್ಕೆ ವಿಶಾಲತೆಯ ಚಾದರವನ್ನು ಹೊದಿಸಿದ ಸಿಂಫ್ ಸಾಹೇಬರು ನಮ್ಮಲ್ಲಿ ನಮ್ಮವರಾಗಿ ಬದುಕಿದ್ದು ಅವರ ದೊಡ್ಡತನ, ಅವರ ಸಂಸ್ಕಾರಕ್ಕೆ ಹಿಡಿದ ಕನ್ನಡಿ. ಆದರೆ, ನಾವು ಅವರಿಂದ ಕಲಿತದ್ದೇನು? ಅವರ ಶ್ರೀಮಂತಿಕೆಯನ್ನು ನಮ್ಮದಾಗಿಸಿಕೊಂಡದ್ದು ಹೇಗೆ? ಅವರ ಘನತೆ, ಸೂಕ್ಷ್ಮತೆ ಮತ್ತು ಪ್ರಬುದ್ಧತೆಗೆ ನಾವು ಸ್ಪಂದಿಸಿದ್ದು ಹೇಗೆ? ಅವರ ಭಾಷೆ, ಅವರ ಧರ್ಮ, ಅವರ ಸಂಸ್ಕೃತಿಯ ವಿಶೇಷಗಳಿಗೆ ನಾವು ತೆರೆದುಕೊಂಡದ್ದು ಹೇಗೆ? ಇವೆಲ್ಲವನ್ನು ನಾವು ಯೋಚಿಸಬೇಕಿದೆ. ಹೀಗೆ ಯೋಚಿಸುವುದರ ಮೂಲಕ ನಾವು ನಮ್ಮ ಸಂಕುಚಿತತೆ, ಸಣ್ಣತನ, ಅಹಂಕಾರ, ಅಸಹನೆ, ಅಂಧಾಭಿಮಾನವನ್ನು ಮೀರಬೇಕಿದೆ. ನಮಗೆ ಇರಬಹುದಾದ ನಮ್ಮ ಶ್ರೇಷ್ಠತೆಯ ವ್ಯಸನದ ಸೂಚನೆಗಳನ್ನು ಧಿಕ್ಕರಿಸಬೇಕಿದೆ. ಇಲ್ಲಿರುವ ಲೇಖನಗಳು ನಮಗೆ ಈ ದಿಕ್ಕಿನಲ್ಲಿ ಸಾಗುವುದಕ್ಕೆ ಅನುವು ಮಾಡಿಕೊಡಲಿವೆ.

    Original price was: $2.10.Current price is: $1.89.
    Add to cart
  • -10%

    ವಿಜ್ಞಾನದಲ್ಲಿ ವಿನೋದ

    0

    ಕೆಲವು ಕುತೂಹಲಕಾರಿ ವೈಜ್ಞಾನಿಕ ಪ್ರಯೋಗಗಳ ವಿವರಗಳನ್ನೊಳಗೊಂಡ ಈ ಪುಸ್ತಕ ಇದೀಗ ನಿಮ್ಮ ಕೈಯಲ್ಲಿದೆ.

    Original price was: $0.60.Current price is: $0.54.
    Add to cart
  • -10%

    ಸುಖ ಸಂಪದ

    0

    ಬೆಳ್ಳೆ ಮೋನಪ್ಪ ಅವರ  ಈ ಪುಸ್ತಕವು ಆರೋಗ್ಯ ಮತ್ತು ವಿಜ್ಞಾನದ ಬಗ್ಗೆ ಮಾಹಿತಿ ಗಳನ್ನು ಒಳಗೊಂಡಿದೆ.

    Original price was: $1.08.Current price is: $0.97.
    Add to cart
  • -10%

    ಸ್ಪರ್ಧೆಯೋ? ಸಹಕಾರವೋ?

    0

    ಬಿತ್ತಿದಂತೆ ಬೆಳೆ! ಮಕ್ಕಳೂ ಸಹ ತನ್ನಷ್ಟೇ ಅಥವಾ ತನಗಿಂತಲೂ ಹೆಚ್ಚು ಅಂಕ ಗಳಿಸಿದ ಸಹಪಾಠಿಯನ್ನು ಪ್ರತಿಸ್ಪರ್ಧಿ ಎಂದು ಗುರುತಿಸಿ ಆತನನ್ನು ದ್ವೇಷಿಸತೊಡಗುತ್ತದೆ. ಅಲ್ಲಿಗೆ ಸ್ನೇಹಮಯ ಸಂಬಂಧ ಎಳೆವೆಯಲ್ಲೇ ಕೊನೆಗೊಂಡು ಎದುರಾಳಿಯನ್ನು ತುಳಿಯುವ ಪ್ರವೃತ್ತಿ ಮುಂದೆ ಜೀವನದುದ್ದಕ್ಕೂ ಎಲ್ಲ ರಂಗಗಳಲ್ಲೂ ವಿಜೃಂಭಿಸತ್ತದೆ. ರಾಜಕೀಯ -ಶಿಕ್ಷಣ -ಸಾಹಿತ್ಯ-ಕ್ರೀಡೆ ಎಲ್ಲ ಕಡೆಯೂ ಕಣ್ಣಿಗೆ ರಾಚುವಂತೆ ಇರುವ, ಸ್ನೇಹ ಸಂಬಂಧವನ್ನು ಹಾಳುಗೆಡಹುವ ಇಂಥ ಸ್ಪರ್ಧೆಗಳು ಬೇಕೇ? ಸ್ಪರ್ಧೆಗಳು ಆರೋಗ್ಯಕರವಾಗಿರಲಿ ಎಂದು ಕೃತಿ ಆಶಿಸುತ್ತದೆ.

    Original price was: $0.78.Current price is: $0.70.
    Add to cart
  • -10%

    ಸ್ಟೀಫನ್ ಹಾಕಿಂಗ್

    0

    ಅದ್ಭುತ ವಿಜ್ಞಾನಿ ಸ್ಟೀಫನ್ ಹಾಕಿಂಗ್ ಅವರ ಜೀವನ ಮತ್ತು ವಿಚಾರಗಳನ್ನು  ಪರಿಚಯ  ಮಾಡಿಕೊಡುವ ಈ ಕೃತಿಯನ್ನು ಶ್ರೀಮತಿ ಬಿ.ಎಸ್. ಮಯೂರ ರಚಿಸಿದ್ದಾರೆ.

    Original price was: $0.90.Current price is: $0.81.
    Add to cart
  • -10%

    ಸೂತ್ರಧಾರ

    0

    ಸಂಸಾರದ ಜವಾಬ್ದಾರಿ ಮತ್ತು ಸರ್ಕಾರಿ ಉದ್ಯೋಗ ಇವೆರಡರ ನಿರ್ವಹಣೆಯಲ್ಲಿ ಏಕರೂಪದ ಮೌಲ್ಯಗಳು ಇರಬೇಕಾಗಿಲ್ಲ ಎಂಬ ಆಧುನಿಕ ಕಾಲದ ಧ್ಯೇಯವನ್ನು ಶೋಧಿಸುತ್ತ, ಅದರ ಕರಾಳ ಪದರಗಳನ್ನು ಸಶಕ್ತವಾಗಿ ಬಿಚ್ಚಿಡುವ ಕಾದಂಬರಿ “ಸೂತ್ರಧಾರ” (ದ ಹೌಸ್ ಹೋಲ್ಡರ್).

    Original price was: $1.50.Current price is: $1.35.
    Add to cart
  • -10%

    ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ಕನ್ನಡ

    0

    ವಿವಿಧ ಸ್ಪರ್ಧಾತ್ಮಕ  ಪರೀಕ್ಷೆಗಳ ಲ್ಲಿ ಕೇಳಲಾಗುವ ಬಗೆ ಬಗೆಯ ಪ್ರಶ್ನೆಗಳಿಗೆ ಉತ್ತರಿಸುವ  ಕೌಶಲ್ಯ, ಸಾಮರ್ಥ್ಯಗಳನ್ನು ಉತ್ತಮ ಪಡಿಸಿ ಕೊಳ್ಳುವುದು ಹೇಗೆ ಎಂಬುದನ್ನು ಈ ಪುಸ್ತಕದಲ್ಲಿ  ವಿವರಿಸಲಾಗಿದೆ.

    Original price was: $1.50.Current price is: $1.35.
    Add to cart
  • -10%

    ಸೋಲೆಂಬುದು ಅಲ್ಪವಿರಾಮ

    0

    ನೇಮಿಚಂದ್ರ ಅವರ ಈ ಪುಸ್ತಕವು ಬದುಕು ಬದಲಿಸೋಣ, ಸೋಲನ್ನು ಸವಾಲು ಅಂಥಾ ತಿಳಿಯೋಣ  ಎಂಬ ಆತ್ಮ ವಿಶ್ವಾಸವನ್ನು ಹೆಚ್ಚಿಸುವ ಕೃತಿ ಇದಾಗಿದೆ.

    Original price was: $2.40.Current price is: $2.16.
    Add to cart
  • -10%

    ಸಂತಸ -ನನ್ನೆದೆಯ ಹಾಡು ಹಕ್ಕಿ

    0

    ಮನಸ್ಸು ಖಿನ್ನವಾದಾಗ, ಬದುಕು ಹೋರಾಟವಾದಾಗ, ಈ ಕ್ಷಣದ ಸಮಸ್ಯೆಗಳು ಬೆಟ್ಟವಾಗಿ, ಏರಲಾರದೆ ಏದುಸಿರು ಇಟ್ಟಾಗ, ಸ್ಫೂರ್ತಿಯ ಸೆಳೆಯಾಗಬಲ್ಲ ಲೇಖನಗಳು ಇಲ್ಲಿವೆ.

    Original price was: $2.40.Current price is: $2.16.
    Add to cart
  • -10%

    ಶಾಲೆಗೆ ಬಂದ ಚಿರತೆ ಮತ್ತು ಇತರ ಕಥೆಗಳು

    0

    ಸಂಜಯ ಗುಬ್ಬಿ ಅವರ ಈ ಪುಸ್ತಕವು ಪರಿಸರ ವ್ಯವಸ್ಥೆಯಲ್ಲಿ ಪ್ರಾಣಿ ಪಕ್ಷಿಗಳ ಪಾತ್ರ ಪ್ರಾಣಿ  ಮರ ಗಿಡಗಳ ಸಂಬಂಧವನ್ನು ತಿಳಿಸಿಕೊಡುತ್ತದೆ.

    Original price was: $1.80.Current price is: $1.62.
    Add to cart
  • -10%

    ಜೀವಜಗತ್ತಿನ ಕೌತುಕಗಳು : ಸಚಿತ್ರ-ವಿಚಿತ್ರ

    0

    ಪ್ರಾಣಿ-ಪಕ್ಷಿಗಳಲ್ಲದೆ ಇನ್ನಿತರ ಜೀವಿಗಳ ನಡವಳಿಕೆ ಮತ್ತು ವಿಶೇಷತೆಯನ್ನು ಇನ್ನೊಂದು ಕೌತುಕದ ಜೊತೆ ಹೋಲಿಸಿ ಸ್ವಾರಸ್ಯಕರವಾಗಿ ಬರೆದ ಈ ಕೃತಿ ಜನಮಾನ್ಯತೆ ಪಡೆಯುವಲ್ಲಿ ಸಂಶಯವಿಲ್ಲ.

    Original price was: $1.32.Current price is: $1.19.
    Add to cart
  • -10%

    ಸಾವೇ ಬರುವುದಿದ್ದರೆ ನಾಳೆ ಬಾ

    0

    ಈ ಪುಸ್ತಕವು ನೇಮಿಚಂದ್ರ ಅವರ ಬದುಕು ಬದಲಿಸಬಹುದು ಎಂಬ ಭರವಸೆಯ ಲೇಖನಗಳನ್ನು ಹೊಂದಿದೆ.

    Original price was: $2.40.Current price is: $2.16.
    Add to cart