ಗಾಯನ ಸಮಾಜದ ೧೭ನೆಯ ವಾರ್ಷಿಕ ಸಂಗೀತ ಸಮ್ಮೇಳನದ ಅಧ್ಯಕ್ಷೀಯ ಭಾಷಣದಲ್ಲಿ “ನನ್ನ ಮಟ್ಟಿಗೆ ಹೇಳಬೇಕೆಂದರೆ ನನಗೆ ಸಂಗೀತವೇ ದೇವರು. ಆ ದೇವರನ್ನು ಸಾಕ್ಷಾತ್ಕರಿಸಿಕೊಳ್ಳಬೇಕು, ಅಂದರೆ ಕಲೆಯಲ್ಲಿ ಪರಿಣತಳಾಗಬೇಕು ಎಂಬುದೊಂದೇ ನನ್ನ ಮಹದಾಸೆಯಾಗಿರುವುದು. ನನ್ನ ಗಾಯನವನ್ನು ಶ್ರೋತೃಗಳು ಕೇಳಿ ಮನಸಾರೆ ಮೆಚ್ಚಿದರೆ, ಅದು ಅವರ ಹೃದಯವನ್ನು ಮುಟ್ಟಿದರೆ ನನಗೆ ಮೋಕ್ಷ ಸಿಕ್ಕ ಹಾಗೆ”- ಹೌದು, ಇವರ ಗಾಯನವನ್ನು ಸಂಗೀತ ಪ್ರೇಮಿಗಳು ಖಂಡಿತ ಮೆಚ್ಚಿದ್ದಾರೆ.
$0.30Original price was: $0.30.$0.27Current price is: $0.27.
ಬಸವಣ್ಣ ಮಹಾನ್ ಮಾನವತಾವಾದಿ. ಮಾನವೀಯತೆಯ ಸಾಕಾರ ಮೂರ್ತಿ. ಸಾಮಾಜಿಕ ಕ್ರಾಂತಿಕಾರಿ. ಸಮಾಜೋದ್ಧಾರಕ. ಸಮಾನತೆಯ ಹರಿಕಾರ. ಸಮಾಜದ ಕತ್ತಲೆಯನ್ನು ಕಳೆದ ಜಗಜ್ಯೋತಿ. ಭಕ್ತಿಭಂಡಾರಿ ಬಸವಣ್ಣನವರು ತಮ್ಮ ಸಮಕಾಲೀನ ಸಮಾಜದಲ್ಲಿ ಒಂದು ಮುಖ್ಯವಾದ ವೈರುಧ್ಯವನ್ನು ಕಂಡರು.
$0.24Original price was: $0.24.$0.22Current price is: $0.22.
ಬೌದ್ಧ ಧರ್ಮವೆಂದರೆ ನಮ್ಮ ಬದುಕನ್ನು ಕುರಿತ ಸ್ವಯಂ ಸಂಶೋಧನೆ, ತಿಳುವಳಿಕೆ, ಅನುಭವಿಸುವಿಕೆ ಮತ್ತು ಅದನ್ನು ಮನನ ಮಾಡಿಕೊಳ್ಳುವುದು. ಬುದ್ಧನು ದುಃಖದಿಂದ ಹೊರಬರುವ ಮಾರ್ಗವನ್ನು ಮಾತ್ರ ಬೋಧಿಸಿದ. ಇದನ್ನೇ ಅವನು ಪಾಲಿ ಭಾಷೆಯಲ್ಲಿ ‘ಧಮ್ಮ’ ಎಂದು ಕರೆದನು.
$0.30Original price was: $0.30.$0.27Current price is: $0.27.