ಎಸ್ . ಆರ್ ವಿಜಯಶಂಕರ ಅವರ ಈ ಪುಸ್ತಕವು ವಿಮರ್ಶಾತ್ಮಕ ಕೃತಿಯಾಗಿದೆ.
ವಿಷ್ಣು ನಾಯಕ ಅವರ ಈ ಪುಸ್ತಕವು ವಿಮರ್ಶಾತ್ಮಕ ಕೃತಿಯಾಗಿದೆ.
ಈ ಪುಸ್ತಕವು ಹಳಗನ್ನಡ ಕವಿಸೂಕ್ತಿಗಳನ್ನು ಸುಲಭವಾಗಿ, ಸರಳವಾಗಿ ತಿಳಿದುಕೊಳ್ಳುವ ಒಂದು ಕೈ ಪಿಡಿಯಾಗಿದೆ.
ಈ ಪುಸ್ತಕವು ಕನ್ನಡವನ್ನು ವ್ಯಾಕರಣ ಸಹಿತ ಅಧ್ಯಯನ ಮಾಡುವುದಕ್ಕೆ ಉತ್ತಮ ಲೇಖನವಾಗಿದೆ.
ಸೋವಿಯತ್ ರಷ್ಯದಲ್ಲಿ ನಡೆದ ಐತಿಹಾಸಿಕ ಜಗತ್ಪಸಿದ್ಧ ಅಕ್ಟೋಬರ್ ಕ್ರಾಂತಿಯ ಶತಮಾನೋತ್ಸವದ ಸಂದರ್ಭದಲ್ಲಿ ರಚಿಸಿದ ಕೃತಿಯಾಗಿದೆ.
ಈ ಸಂಕಲನದಲ್ಲಿ ಒಟ್ಟು 13 ಕತೆಗಳು ಇವೆ. ತನ್ನ ಸುತ್ತಮುತ್ತಲಿನ ಕೃತಕ ಬಂಧಗಳನ್ನು ಮೀರಿ ಮಣ್ಣಿನ ಪರಿಮಳಕ್ಕೆ ಸೋಲುವ ನಾಯಕನ ಕತೆಯನ್ನು ಇಹದ ಪರಿಮಳ ಹೇಳುತ್ತದೆ.
ಈ ಪುಸ್ತಕವು ಸುಮಂಗಲಾ ಮುಮ್ಮಿಗಟ್ಟಿ ಅವರ ಪ್ರವಾಸಕಥನವಾಗಿದೆ.
ಈ ಪುಸ್ತಕವು ಹಳಗನ್ನಡ ಸಾಹಿತ್ಯದ ಮೌಲ್ಯ, ಅದರ ಪ್ರಾಮುಖ್ಯತೆಯನ್ನು ಅರ್ಥೈಸಿ ಕೊಳ್ಳಬಯಸುವ ಕನ್ನಡ ಸಾಹಿತ್ಯಾಸಕ್ತರಿಗೆ ಉಪಯುಕ್ತ ಕೈಪಿಡಿಯಾಗಿದೆ.
ಟಿ.ಎಸ್. ಗೋಪಾಲ ಅವರ ಈ ಪುಸ್ತಕವು ಗಾದೆಯ ಪ್ರಾಚೀನತೆಯನ್ನು ಹಾಗೂ ಅದರ ಅರ್ಥ ವಿಸ್ತರಣೆಯನ್ನು ಒಳಗೊಂಡಿದೆ.
ಈ ಪುಸ್ತಕವು ಮಕ್ಕಳನ್ನು ಚಿಂತನ ಶೀಲರನ್ನಾಗಿ ಮಾಡುವ ಕಥನಗಳನ್ನು ಒಳಗೊಂಡಿದೆ.
ಈ ಪುಸ್ತಕವು ಮಕ್ಕಳನ್ನು ಚಿಂಥನಶೀಲರನ್ನಾಗಿ ಮಾಡುವ ಕಥನಗಳನ್ನು ಒಳಗೊಂಡಿದೆ.
ಅವಲ ಮೂರ್ತಿ ಅವರ ಈ ಪುಸ್ತಕವು ವೈಜ್ಞಾನಿಕ ದೃಷ್ಟಿಯನ್ನು ಬೆಳೆಸಿಕೊಳ್ಳಲು ಸಹಕಾರಿಯಾಗುವಂತ ಕೃತಿಯಾಗಿದೆ.
Username or email *
Password *