ಈ ಕೃತಿಯು ಭಾರತದಲ್ಲಿ ನಡೆದುಬಂದ ಮಹಿಳಾ ಚಳುವಳಿಯ ಸಂಪೂರ್ಣ ಇತಿಹಾಸವನ್ನು ಒಳಗೊಂಡಿದೆ.
ಗಣೇಶ .ಪಿ. ನಾಡೋರ ಅವರ ಈ ಪುಸ್ತಕವು ಮಕ್ಕಳ ಕಥೆಗಳನ್ನು ಒಳಗೊಂಡಿದೆ.
ಮಯೂರ ಬಿ.ಎಸ್ ಅವರ ಈ ಪುಸ್ತಕವು ವಿಧ್ಯಮಯ ಸನ್ನಿವೇಶಗಳಿಂದ ವಿಧವಿಧವಾದ ಅನುಭವಗಳನ್ನು ನೀಡುವ ಅತ್ಯುತ್ತಮ ಕಥೆಗಳನ್ನು ಒಳಗೊಂಡಿದೆ.
ಈ ಪುಸ್ತಕವು ಶೋಷಿತರ ಪರವಾಗಿ ಮಿಡಿದ ಕಥೆಗಳನ್ನು ಒಳಗೊಂಡಿದೆ.
ಈ ಪುಸ್ತಕವು ಶಿಕ್ಷಣದ ಮೌಲ್ಯಗಳನ್ನು ಅದನ್ನು ಅಳವಡಿಸಿಕೊಳ್ಳುವ ರೀತಿಯನ್ನು ಒಳಗೊಂಡಿದೆ.
ಎ,ಓ. ಆವಲಮೂರ್ತಿ ಅವರ ಈ ಕೃತಿಯು ವಿದ್ಯಾರ್ಥಿಗಳ ಲ್ಲಿ ಮೂಲ ವಿಜ್ಞಾನ ಕುರಿತು ಆಸಕ್ತಿಯನ್ನುಂಟುಮಾಡುವ ಕೃತಿಯಾಗಿದೆ.
ಈ ಪುಸ್ತಕವು ಮಕ್ಕಳಿಗೆ ವಿಜ್ಞಾನದ ಕುರಿತು ಮಾಹಿತಿ ನೀಡುವ ಕೃತಿಯಾಗಿದೆ.
ಈ ಪುಸ್ತಕವು ಮಕ್ಕಳನ್ನು ಚಿಂತನಶೀಲರನ್ನಾಗಿ ಮಾಡುವ ಕಥನಗಳನ್ನು ಒಳಗೊಂಡಿದೆ.
ಅವಲ ಮೂರ್ತಿ ಅವರ ಈ ಪುಸ್ತಕವು ಮಕ್ಕಳನ್ನು ಚಿಂತನಶೀಲರನ್ನಾಗಿ ಮಾಡುವ ಕಥನಗಳನ್ನು ಒಳಗೊಂಡಿದೆ.
ಅವಲ ಮೂರ್ತಿ ಅವರ ಈ ಪುಸ್ತಕವು ಮಕ್ಕಳ ಬೌದ್ಧಿಕ ಬೆಳವಣಿಗೆಗೆ ಸಹಾಯವಾಗುವ ವಿಜ್ಞಾನ ಕುರಿತು ಆಸಕ್ತಿಯನ್ನುಂಟು ಮಾಡುವ ಕೃತಿಯಾಗಿದೆ.
ಅವಲ ಮೂರ್ತಿ ಅವರ ಈ ಪುಸ್ತಕವು ವೈಜ್ಞಾನಿಕ ದೃಷ್ಟಿಯನ್ನು ಬೆಳೆಸಿಕೊಳ್ಳಲು ಸಹಕಾರಿಯಾಗುವಂತ ಕೃತಿಯಾಗಿದೆ.
ಈ ಪುಸ್ತಕವು ಮಕ್ಕಳನ್ನು ಚಿಂಥನಶೀಲರನ್ನಾಗಿ ಮಾಡುವ ಕಥನಗಳನ್ನು ಒಳಗೊಂಡಿದೆ.
Username or email *
Password *