ಸಿ.ಬಿ ಕಮತಿ ಅವರ ಈ ಪುಸ್ತಕವು ಬ್ರಿಟಿಷ್ ಆಡಳಿತದ ವಿರುದ್ಧ ಸ್ವಾತಂತ್ರ್ಯ ಹೋರಾಟವನ್ನು ದಾಖಲಿಸಿರುವ ಇತಿಹಾಸದ ಕೃತಿಯಾಗಿದೆ.
ಈ ಪುಸ್ತಕವು ಸಂತೋಷ ಅನಂತಪುರ ಅವರು ಬರೆದ ಕಥಾಸಂಕಲನವಾಗಿದೆ.
ಈ ಪುಸ್ತಕವು ಸಂತೋಷ ಅನಂತಪುರ ಅವರ ಪ್ರವಾಸ ಕಥನವಾಗಿದೆ.
ಈ ಪುಸ್ತಕವು ಕಾಮ್ರೇಡ್ ಶ್ರೀಪಾದ ಅಮೃತ ಡಾಂಗೆಯವರ ಆಯ್ದ ಭಾಷಣಗಳ ಸಂಕಲನವಾಗಿದೆ..
ಈ ಪುಸ್ತಕವು ಮೊಘಲ್ ಸಾಮ್ರಾಜ್ಯದ ದೊರೆ ಔರಂಗಜೇಬನ ಬಗ್ಗೆ ಅಪೂರ್ವ ಮಾಹಿತಿಯನ್ನು ಒಳಗೊಂಡಿದೆ.
ಜಯಪ್ರಕಾಶ್ ಮಾವಿನಕುಳಿ ಅವರ ಈ ಪುಸ್ತಕವು ಎಸ್. ಮಾಲತಿಯವರ ನೆನಪಿನ ಪುಸ್ತಕವಾಗಿದೆ.
ವಿಶ್ವ ಕಥಾಕೋಶದ ಸಂಪಾದಕರಾದ ನಿರಂಜನ ಅವರ ಈ ಪುಸ್ತಕವು ಕಥಾ ಸಂಕಲನವನ್ನು
ಒಳಗೊಂಡಿದೆ.
ಈ ಪುಸ್ತಕವು ಎಸ್, ಸೀತಾರಾಮ್ ಅವರು ಅನುವಾದ ಮಾಡಿದ ಕಥಾ ಸಂಕಲನವಾಗಿದೆ.
ಈ ಪುಸ್ತಕವು ಸಿ.ಪಿ ರವಿಕುಮಾರ್ ಅವರ ಕಥಾ ಸಂಕಲನವಾಗಿದೆ.
Username or email *
Password *