ಕೊರವಂಜಿ : ಸೆಪ್ಟೆಂಬರ್ 1942
ತಿಳಿ ನಗೆಯ ಮಾಸ ಪತ್ರಿಕೆ
ಕೊರವಂಜಿ ನಗೆ ಮಾಸ ಪತ್ರಿಕೆ ೧೯೪೩ ಎಪ್ರಿಲ್ ನಿಂದ ೧೯೬೭ ರ ಮೇ ವರೆಗೆ ನಿರಂತರವಾಗಿ ತಿಳಿಹಾಸ್ಯದ ಲೇಖನಗಳು, ಹರಟೆಗಳು, ಅಣಕವಾಡುಗಳ ಮೂಲಕ ಕನ್ನಡ ಓದುಗರಿಗೆ ವಿಶೇಷ ಹಾಸ್ಯದ ರಸಾಯನವನ್ನು ನೀಡಿದ ಕನ್ನಡ ಸಾಹಿತ್ಯಿಕ ಕ್ಷೇತ್ರದಲ್ಲಿ ವಿಶೇಷ ಸ್ಥಾನವನ್ನು ಪಡೆದಿದ್ದ ಮಾಸಪತ್ರಿಕೆಯಾಗಿತ್ತು. ನಾಡಿನ ಬಹುತೇಕ ಹಿರಿಯ ಹಾಸ್ಯ ಲೇಖಕರ ಲೇಖನಗಳು ಕೊರವಂಜಿಯಲ್ಲಿವೆ . ೨೫ ವರ್ಷ ನಿರಂತರವಾಗಿ ಪ್ರಕಟವಾದ ಎಲ್ಲ ಸಂಚಿಕೆಗಳು ಇಲ್ಲಿ ಲಭ್ಯವಿವೆ.
ಈ ಸಂಚಿಕೆಯಲ್ಲಿನ ಬರಹಗಳು ಈ ಕೆಳಗಿನಂತಿವೆ.
ಕುಹಕಿಡಿಗಳು
ಸುರಸುರಬತ್ತಿ
ನವೀನ ಗಾದೆಗಳು
ಬಾಧಕವಿಲ್ಲ
ತುಲಸೀ ದಳ – ನಾ. ಕ.
ತಮ್ಮಯ್ಯನ ಎಮ್ಮೆಗಳು – ಎಸ್. ವೀ. ವೀ. ಕೃತಂ
ದಕ್ಷಿಣದ ಸುಂದರಿ – ವಸುದೇವ ಭೂಪಾಲಂ
ರಾಮ ಶಬ್ದ – ಶ್ರೀಮತಿ ಮೀನಾಬಾಯಿ
ಭಾವನಿಗೊಂದು ಉತ್ತರ
ಜಹನಾರ – ಪಾಟಾಳಿ
ಗುಮಾಸ್ತೆ ಲಾವಣಿ –ಇಂದಾಗೆ ಈಶ್ವರಯ್ಯ
ಎಲ್ಲರೂ ಜ್ಯೋತಿಷ್ಯ ಓದಿದರೆ – ಕೇಫ
ಗುರುಶಿಷ್ಯ – ನಾ. ಕಸ್ತೂರಿ
ಡಾ|| ಕ್ವಿಟ್ – ನಾ. ಕಸ್ತೂರಿ