ಕೊರವಂಜಿ ಏಪ್ರಿಲ್ ೧೯೪೫ :
ತಿಳಿನಗೆಯ ಮಾಸಪತ್ರಿಕೆ
ಕೊರವಂಜಿ ನಗೆ ಮಾಸ ಪತ್ರಿಕೆ ೧೯೪೩ ಎಪ್ರಿಲ್ ನಿಂದ ೧೯೬೭ ರ ಮೇ ವರೆಗೆ ನಿರಂತರವಾಗಿ ತಿಳಿಹಾಸ್ಯದ ಲೇಖನಗಳು, ಹರಟೆಗಳು, ಅಣಕವಾಡುಗಳ ಮೂಲಕ ಕನ್ನಡ ಓದುಗರಿಗೆ ವಿಶೇಷ ಹಾಸ್ಯದ ರಸಾಯನವನ್ನು ನೀಡಿದ ಕನ್ನಡ ಸಾಹಿತ್ಯಿಕ ಕ್ಷೇತ್ರದಲ್ಲಿ ವಿಶೇಷ ಸ್ಥಾನವನ್ನು ಪಡೆದಿದ್ದ ಮಾಸಪತ್ರಿಕೆಯಾಗಿತ್ತು. ನಾಡಿನ ಬಹುತೇಕ ಹಿರಿಯ ಹಾಸ್ಯ ಲೇಖಕರ ಲೇಖನಗಳು ಕೊರವಂಜಿಯಲ್ಲಿವೆ. ೨೫ ವರ್ಷ ನಿರಂತರವಾಗಿ ಪ್ರಕಟವಾದ ಎಲ್ಲ ಸಂಚಿಕೆಗಳು ಇಲ್ಲಿ ಲಭ್ಯವಿವೆ.
ಈ ಸಂಚಿಕೆಯಲ್ಲಿನ ಬರಹಗಳು ಈ ಕೆಳಗಿನಂತಿವೆ –
ಕುಹಕಿಡಿಗಳು
ಉರಿಗಾಳು -ಡಾ|| ಖಾರೆ
ದಿಂಬಾಸನೆ -ಶ್ರೀ. ಜ.ರಾ.ಶ್ರೀ
ದೊಂಗಲುನ್ನಾರು ಜಾಗ್ರತ
ಗಿರಾಕಿ -ಪಾಟಾಳಿ
ಪ್ರಶ್ನೆಗೆ ಉತ್ತರ -“ಕುವೆಂಪು” ಪ್ರಚೋದಿತ.
ಬ್ಲೇಡುಗಳು -ಎನ್ . ಪ್ರಹ್ಲಾದರಾವ್.
ಆಸ್ಪತ್ರೆ ವರಾಂಡಾದಲ್ಲಿ
ಅನರ್ಥಕೋಶ -ಖಾರಾಂಶ
ನಾಡೀಹಬ್ಬ
ಜೀವನ್ ಸುಪ್ತ -ನಾ.ಕ.
ಬೋರಮ್ಮನ ಶಿಪಾರಸ್ಸು
ನವೀನ ಗಾದೆಗಳು
ಆಧುನಿಕ ಕವನರಚನೆ
ಯುದ್ಧಾನಂತರದ ನನ್ನ ಯೋಜನೆ
ಕಾಫಿಮನೆ
ಸಭಿಕರ ಸಂಘ -ಪಾರಾಳಿ
ಹೊಸ ಉತ್ಸವಗಳು
ಕಾಯಕಲ್ಪ -ಎನ್ ಪ್ರಹ್ಲಾದರಾವ್.
ಒಲೆಗೊಂದು ಓಲೆ
ಮದುವೆ ಮನೆ ಡಿನ್ನರ್
ಇಂದ್ರನ ಸೋಲು -ಬಿ ಪು
ಸಹಾನು ಭೂತಿ -ಗೋಡಂಬಿ.
ಯಾಲಕ್ಕಿ -‘ಶನಿ’
ರಂಗಪ್ಪ ಮತ್ತು ರಾವಣಭಾತ್ -ಬೀರಣ್ಣ
ನಮ್ಮ ಮನೆಯ ಸಣ್ಣ ಪಾಪ -ಭದ್ರ
ವಾಕ್ಚಿತ್ರದ ವಾರ್ಷಿಕ ಸಂಚಿಕೆ