• -20%

    ಫ್ರಾಗಿ ಮತ್ತು ಗೆಳೆಯರು…

    0

    ಮಕ್ಕಳೇ, ಇಲ್ಲಿ ನಮ್ಮ ಗೆಳೆಯರಾಗಿ ಕಪ್ಪೆ, ಹಕ್ಕಿ, ಚಿಟ್ಟೆಗಳೇ ಮಾತಾಡಿದ್ದಾರೆ. ಒಂದಿಷ್ಟು ಪರಿಸರದಲ್ಲಿ ಸುತ್ತಾಡುತ್ತಾ ಶಾಲೆಗೆ ಹೋಗಿದ್ದಾರೆ, ಗುಡ್ಡ ಹತ್ತಿದ್ದಾರೆ, ಮರ ಏರಿದ್ದಾರೆ, ಗಾಳಿಯಲ್ಲಿ ತೇಲಿದ್ದಾರೆ, ಕೆರೆಯಲ್ಲಿ ಕುಳಿತು ಹರಟಿದ್ದಾರೆ. ಇಲ್ಲಿ ಹಾರುವ ಕಪ್ಪೆಗಳು, ಬಾವಲಿಗಳು ಮುಂತಾದವೂ ಬಂದಿವೆ. ಏನೇ ಇರಲಿ… ಹಸಿರಿನ ಪರಿಸರದಲ್ಲಿ, ತಿಳಿನೀರಿನ ಕೆರೆಯಲ್ಲಿ, ತಂಪಿನ ಗಾಳಿಯಲ್ಲಿ ಓಡಾಟ ನಿಮಗೆ ಇಷ್ಟವಾಗುತ್ತದೆ ಅಂದುಕೊಂಡಿದ್ದೇನೆ.
    – ತಮ್ಮಣ್ಣ ಬೀಗಾರ.

    Original price was: $0.96.Current price is: $0.77.
    Add to cart
  • -10%

    ತನ್ನ-ತಾನ

    0

    ನಮ್ಮ ಸಮಾಜ ಹೇಗಿದೆ? ಹೇಗಿರಬೇಕು? ಇದಕ್ಕಾಗಿ ಅಂಗವಿಕಲರು ಯಾವ ರೀತಿ ಮನೋಧೈರ್ಯವನ್ನು ಬೆಳೆಸಿಕೊಳ್ಳಬೇಕು, ಯಾವುದೇ ರೀತಿಯ ಅಂಗನ್ಯೂನತೆಯುಳ್ಳವರಿಗೆ ಮನೆಯವರ, ಬಂಧುಗಳ ಹಾಗೂ ನೆರೆ-ಹೊರೆಯವರ ಸಹಕಾರ ಎಷ್ಟು ಅತ್ಯಗತ್ಯ, ನಮ್ಮ ಶಿಕ್ಷಣ ವ್ಯವಸ್ಥೆಯೊಳಗಿನ ಸಾಧಕ-ಬಾಧಕಗಳು, ನಮ್ಮಂಥವರನ್ನು ಸಮಾಜ ನೋಡುವ ದೃಷ್ಟಿಕೋನ, ಆಗಬೇಕಾಗಿರುವ ಮಹತ್ತರ ಬದಲಾವಣೆಗಳು – ಇವೆಲ್ಲವನ್ನೂ ಸ್ಥೂಲವಾಗಿ ನೋಡುವ ಪುಟ್ಟ ಪ್ರಯತ್ನವನ್ನು ಲೇಖಕಿ: ತೇಜಸ್ವಿನಿ ಹೆಗಡೆ  ಈ ಅಂಕಣಗಳಲ್ಲಿ ಮಾಡಲೆತ್ನಿಸಿದ್ದಾರೆ.

    Original price was: $0.72.Current price is: $0.65.
    Add to cart
  • -10%

    ವಿಜಯೀಭವ

    0

    ವ್ಯಕ್ತಿತ್ವ ವಿಕಸನದ ಲೇಖನ  ಹಾಗು ಮಕ್ಕಳ ಮನೋವೈಜ್ಞಾನಿಕ ಹಿನ್ನೆಲೆಯಲ್ಲಿ ಈ ಪುಸ್ತಕವನ್ನು ರಚಿಸಲಾಗಿದೆ.  ಮಗುವಿನ ಕಲಿಕಾಪ್ರಕ್ರಿಯೆಯ ಹಂತಗಳು ಹೇಗಿರುತ್ತವೆ? ಕಲಿಕೆಗೆ ಏನೇನು ಸಿದ್ಧತೆಗಳನ್ನು ಮಾಡಿಕೊಳ್ಳಬೇಕು? ಎಂಬ ಅತ್ಯಂತ ಸಂಕೀರ್ಣ ವಿಷಯವನ್ನು ಸರಳವಾಗಿ ಹೇಳಿದ್ದು ಪುಸ್ತಕದ ಗರಿಮೆ.

     

    Original price was: $0.84.Current price is: $0.76.
    Add to cart
  • -10%

    ಮುಗುಳ್ನಗೆ

    0

    ಗುಬ್ಬಚ್ಚಿ ಸತೀಶ್ ಅವರ ‘ಮುಗುಳ್ನಗೆ’ ಕಾದಂಬರಿ,  “ನಗು ಎಲ್ಲರಿಗಾಗಿ, ಪ್ರೀತಿ ಒಬ್ಬರಿಗಾಗಿ”  ಎಂಬ ಪ್ರೇಮಕಥೆಯನ್ನು ಒಳಗೊಂಡಿದೆ.

    Original price was: $0.84.Current price is: $0.76.
    Add to cart
  • -10%

    ಕರ್ತೃ

    0

    ಕರ್ತೃ

    – ಇದು ಶ್ರುತಿ ಬಿ.ಎಸ್. ಅವರ ರಚನೆಯ ಕಾದಂಬರಿಯಾಗಿದೆ.

    Original price was: $1.80.Current price is: $1.62.
    Add to cart
  • -10%

    ರಾಮಾಯಣ-ಒಂದು ಹೊಸ ಓದು

    0

    ರಾಮಾಯಣ- ಒಂದು ಹೊಸ ಓದು

    ಇದು ರಾಮಾಯಣದ ಕುರಿತಾದ ವಿಮರ್ಶಾತ್ಮಕ ಕೃತಿಯಾಗಿದೆ.

    Original price was: $2.40.Current price is: $2.16.
    Add to cart
  • -9%

    ಮರೆತು ಹೋದ ಮೈಸೂರಿನ ಪುಟಗಳು

    0

    ಮರೆತು ಹೋದ ಮೈಸೂರಿನ ಪುಟಗಳು

    ಮೈಸೂರಿನ ಇತಿಹಾಸವನ್ನು ನೆನಪಿಸುವ ಲೇಖನಗಳ ಗುಚ್ಛ  ಇಲ್ಲಿದೆ.

    Original price was: $1.50.Current price is: $1.36.
    Add to cart
  • -10%

    ಉಘೇ ಉಘೇ

    0

    ಉಘೇ ಉಘೇ
    ಕಥಾ ಸಂಕಲನ

    ಊರಿಗೆ ಇನ್ನೂ ಹೊಸದಾಗಿದ್ದ ಕೈಲಾಸ ರಥವನ್ನೇರಿದ ಸಿಂಗಾರಗೊಂಡ ಹೆಣ ಬಿಗಿಯಾಗಿ ಕಟ್ಟಿದ್ದರೂ ಅತ್ತಿತ್ತ ಅಲ್ಲಾಡುತ್ತಲೇ , ಈಗಲೋ , ಆಗಲೋ ಕೆಳಕ್ಕೆ ಬೀಳುವನ್ತೆಯೇ ನಟಿಸುತ್ತಾ ಸ್ಮಶಾನವನ್ನು  ಸೇರಿತು. ದಾರಿಯುದ್ದಕ್ಕೂ ತನ್ನ ಒಂದು ಕಣ್ಣನ್ನು ಹೆಣದ ಮೇಲೆಯೇ ನೆಟ್ಟಿದ್ದ ಮೃತ್ಯುಂಜಯ ಭಯಭೀತನಾಗಿಯೇ ಸ್ಮಶಾನ ತಲುಪಿದ. ಕೈಲಾಸ ರಥದ ಮೇಲಿಂದ ಹೆಣವನ್ನು ಕೆಳಗಿರಿಸಿ, ಪೂಜೆ ಮಾಡಿ, ನಂತರ ಸಿದ್ಧಗೊಂಡಿದ್ದ ಆರಡಿ ಮೂರಡಿ ಗುಂಡಿಯಲ್ಲಿ ಹೆಣವನ್ನು ಜಾಗರೂಕತೆಯಿಂದ ಒಂದಷ್ಟು ಜನ ಇಳಿಸಿದರು.  ಗುಂಡಿನೊಳಕ್ಕೆ ಕೂಡಿಸಿ ಇಂತೂ ಮಾರ್ಕ್ ನಂತೆ ಕಾಣುತ್ತಿದ್ದ ಸಾರೆ ಹುರಿಯಿಂದ ಕಟ್ಟಿದ್ದ ದಬ್ಬೆಗಳನ್ನು ಹೆಣದ ಕುತ್ತಿಗೆಗೆ ಹಿಡಿದು ಬಿಗಿ ಮಾಡಿ , ಹೆಣಕ್ಕೆ  ಹೊದಿಸಿದ್ದ ಬಿಳಿ ಬಟ್ಟೆಯನ್ನು ತೆಗೆದು ಮೇಲಕ್ಕೆಸೆದು, ಮೇಲಿಂದ ಮರೆ ಹಿಡಿಯುವಂತೆ ಹೇಳಿ , ಹೆಣಕ್ಕೆ ಪೂಜೆ ಮಾಡಿದರು. ಇದೆಲ್ಲವನ್ನೂ ಗುಂಡಿಯ ಸುತ್ತಾ ನೆರೆದಿದ್ದ ಜನರ ನಡುವೆಯಿಂದಲೇ  ಕುತೂಹಲದ  ಕಣ್ಣುಗಳಿಂದಲೇ ನೋಡಿದ   ಮೃತ್ಯುಂಜಯನು ಇನ್ಯಾವ ಕಾರಣಕ್ಕೂ ವೀರಭದ್ರಪ್ಪ ಮೇಲೆ ಎದ್ದು ಬರುವುದಕ್ಕೆ ಸಾಧ್ಯವೇ ಇಲ್ಲವೆಂದು ಮನದಲ್ಲೇ ಲೆಕ್ಕ ಹಾಕುತ್ತಾ ಬೇಗ ಮಣ್ಣಾಕಲಿ ಎಂದು ಕಾಯುತ್ತಿದ್ದ ಕ್ಷಣವೂ ಬಂದು ಬಿಟ್ಟಿತು. 

    Original price was: $0.72.Current price is: $0.65.
    Add to cart
  • -10%

    ಬದುಕ ದಿಕ್ಕು ಬದಲಿಸಿದ ಆಸ್ಟಿಯೋ ಸರ್ಕೋಮಾ…

    0

    ರೆಕ್ಕೆ ಬಿಚ್ಚಿ ಆಕಾಶದಲ್ಲಿ ಸ್ವಚ್ಛಂದವಾಗಿ ಹಾರುವ ಸಮಯದಲ್ಲಿ . ಬೇಡನ ಬಣ ಗುರಿ ಜೀವನ್ಮರಣದ ಹೋರಾಟದಲ್ಲಿ ಸಿಲುಕಿದರೂ, ಆತ್ಮವಿಶ್ವಾಸದಿಂದ, ಹಲವು ಅಮೃತ ಹಸ್ತಗಳ ಪ್ರೀತಿಯ ಶುಶ್ರೂಷೆ, ಹರಕೆ-ಹಾರೈಕೆಗಳಿಂದ ಮತ್ತೆ ಬಾನಿಗೆ ಹಾರುವ ಹಕ್ಕಿಯ ಕಥೆಯಂತೆ ಈ ಪುಸ್ತಕದ ಲೇಖಕಿಯ ಜೀವನಗಾಥೆ. ಕ್ಯಾನ್ಸರ್ ಎಂಬ ವ್ಯಾಘ್ರನನ್ನು ತನ್ನ ಛಲದಿಂದ ಎದುರಿಸಿ ಹಿಮ್ಮೆಟ್ಟಿದ ಪುಣ್ಯಕೋಟಿಯ ಕಥೆಯೂ ಹೌದು.

    Original price was: $1.20.Current price is: $1.08.
    Add to cart
  • -10%

    ಭಾವದ ಅಂಬಾರಿ

    0

    ಭಾವದ ಅಂಬಾರಿ

    ‘ಭಾವದ ಅಂಬಾರಿ’ ಎಂಬುದು ಅವರ ಒಂಬತ್ತು ಕಥೆಗಳ ಸಂಕಲನ. ಇದರಲ್ಲಿನ ಕೆಲವು ಕಥೆಗಳು ‘ಮಂಗಳ’, ‘ಕರ್ಮವೀರ’ ದಂಥ ವಾರಪತ್ರಿಕೆಗಳಲ್ಲಿ, ‘ಅಡ್ವೈಸರ್’ನಂಥ ಮಾಸಪತ್ರಿಕೆಯಲ್ಲಿ ಈಗಾಗಲೇ ಬೆಳಕು ಕಂಡಿವೆ. ಹೀಗಾಗಿ ಅವರು ಉದಯೋನ್ಮುಖ ಕಥೆಗಾರರಾಗಿಯೂ ಹೊಮ್ಮುತ್ತಿರುವುದನ್ನು ದಾಖಲಿಸಿದ್ದಾರೆ. ಅವರ ಈ ಸಂಕಲನ ಇದಕ್ಕೆ ಇನ್ನೊಂದು ಸಾಕ್ಷಿಯನ್ನು ಒದಗಿಸಿದೆ

    Original price was: $1.20.Current price is: $1.08.
    Add to cart
  • -10%

    ಬೆಳದಿಂಗಳು ಮತ್ತು ಮಳೆ

    0

    ಬೆಳದಿಂಗಳು ಮತ್ತು ಮಳೆ

    ‘ಐದು ನಿಮಿಷದಲ್ಲಿ ಐದು ಕತೆಗಳು, ಊಹಿಸಲಾಗದ ಅಂತ್ಯಗಳು’ – ದಟ್ಸ್ ಕನ್ನಡ ಡಾಟ್ ಕಾಂ

    ಈ ಸಂಕಲನದಲ್ಲಿ ಜೀವನದ ಸಮಗ್ರ ಮತ್ತು ಪರಿಪಕ್ವವಾದ ಮನೋಭಾವನೆ ಮೂಡಿಬಂದಿರುವುದನ್ನು ಕಾಣಬಹುದಾಗಿದೆ. ಇಲ್ಲಿನ ಕಥೆಗಳಲ್ಲಿ ವಿರಳ, ವಿಷಾದ, ಸೂಕ್ಷ್ಮ ಸಂವೇದನಾಶೀಲ ಜೀವನದರ್ಶನ ಪಡೆಯಬಹುದು. ಇಲ್ಲಿಯ ಚುಟುಕು ಕಥೆಗಳು ಕೆಲವೇ ಕ್ಷಣದಲ್ಲಿ ಓದಬಹುದಾದರೂ ಇಡೀ ದಿನ ಯೋಚಿಸುವಂತೆ ಮಾಡುತ್ತವೆ.
    ಈ ಕಥೆಗಳಲ್ಲಿ ಸಾಮಾಜಿಕ ಕಾಳಜಿಯ ಸ್ಪರ್ಶ, ಪ್ರಗತಿಪರ ಚಿಂತನೆಗಳ ಮನೋಭಾವನೆ, ಪ್ರಕೃತಿ ಬಗೆಗಿನ ಒಲವು ಮತ್ತು ಸಮಕಾಲೀನ ವಿದ್ಯಮಾನಗಳ ಅಂತರ್ಗತದೃಷ್ಟಿ, ಗತಕಾಲದ ನೆನಪು ಪ್ರಸ್ತುತ ವ್ಯವಸ್ಥೆಯ ಕೈಗನ್ನಡಿಯಾಗಿ ಮೂಡಿಬಂದಿವೆ.

    Original price was: $0.48.Current price is: $0.43.
    Add to cart
  • -19%

    ತನ್ನ-ತಾನ

    0

    ನಮ್ಮ ಸಮಾಜ ಹೇಗಿದೆ? ಹೇಗಿರಬೇಕು? ಇದಕ್ಕಾಗಿ ಅಂಗವಿಕಲರು ಯಾವ ರೀತಿ ಮನೋಧೈರ್ಯವನ್ನು ಬೆಳೆಸಿಕೊಳ್ಳಬೇಕು, ಯಾವುದೇ ರೀತಿಯ ಅಂಗನ್ಯೂನತೆಯುಳ್ಳವರಿಗೆ ಮನೆಯವರ, ಬಂಧುಗಳ ಹಾಗೂ ನೆರೆ-ಹೊರೆಯವರ ಸಹಕಾರ ಎಷ್ಟು ಅತ್ಯಗತ್ಯ, ನಮ್ಮ ಶಿಕ್ಷಣ ವ್ಯವಸ್ಥೆಯೊಳಗಿನ ಸಾಧಕ-ಬಾಧಕಗಳು, ನಮ್ಮಂಥವರನ್ನು ಸಮಾಜ ನೋಡುವ ದೃಷ್ಟಿಕೋನ, ಆಗಬೇಕಾಗಿರುವ ಮಹತ್ತರ ಬದಲಾವಣೆಗಳು – ಇವೆಲ್ಲವನ್ನೂ ಸ್ಥೂಲವಾಗಿ ನೋಡುವ ಪುಟ್ಟ ಪ್ರಯತ್ನವನ್ನು ಲೇಖಕಿ: ತೇಜಸ್ವಿನಿ ಹೆಗಡೆ  ಈ ಅಂಕಣಗಳಲ್ಲಿ ಮಾಡಲೆತ್ನಿಸಿದ್ದಾರೆ.

    Original price was: $0.72.Current price is: $0.58.
    Add to cart