ವಿ. ಗಾಯತ್ರಿ ಅವರು ಬರೆದ ಕಾದಂಬರಿಯಾಗಿದೆ.
ಈ ಪುಸ್ತಕವು ಶಿವಕುಮಾರ ಮಾವಲಿ ಅವರು ಬರೆದ ಕಥಾ ಸಂಕಲನವನ್ನು ಒಳಗೊಂಡಿದೆ.
ಸ್ಮೋಕಿಂಗ್ ಝೋನ್
ಈ ಪುಸ್ತಕವು ಆರತಿ ಎಚ್. ಎನ್ ಅವರು ಬರೆದ ಕವನ ಸಂಕಲನವನ್ನು ಒಳಗೊಂಡಿದೆ
ತೇಜಸ್ವಿ ಸಿಕ್ಕರು
ಇದು ಪರಮೇಶ್ವರ ಅವರು ಸಂಗ್ರಹಿಸಿದ ತೇಜಸ್ವಿ ಅವರ ಕುಟುಂಬ, ಸ್ನೇಹಿತರು, ಓದುಗರು, ಅವರ ತೋಟದ ಕೆಲಸಗಾರರು ಹೀಗೆ ಹಲವರು ತೇಜಸ್ವಿಯವರ ಒಡನಾಟದ ಬಗ್ಗೆ ಹಂಚಿಕೊಂಡ ಅನುಭವಗಳಾಗಿವೆ.
ಬಕುಲದ ಬಾಗಿಲಿನಿಂದ
ಈ ಕೃತಿಯು ಸುಧಾ ಆಡುಕಳ ಇವರ ಕೃತಿಯಾಗಿದೆ.
ಈ ಪುಸ್ತಕದಲ್ಲಿ ಅನೇಕ ಜನ ಗಿರೀಶ ಕಾರ್ನಾಡರ ಒಡನಾಡಿಗಳು ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದಾರೆ.
ನಿಜ ರಾಮಾಯಣದ ಅನ್ವೇಷಣೆ
ಈ ಪುಸ್ತಕವು ಜಿ.ಎನ್. ನಾಗರಾಜ ಅವರು ಬರೆದ ರಾಮಾಯಣದ ಕೆಲವು ಲೇಖನಗಳನ್ನು ಒಳಗೊಂಡಿದೆ.
ಸೋತ ಕಣ್ಣುಗಳನ್ನು ಮಿಟುಕಿಸುವ ಮಧ್ಯಾಹ್ನ
– ಎಸ್ ದಿವಾಕರ ಅವರ ರಚನೆಯ ಕವನ ಸಂಕಲನವಾಗಿದೆ.
ವಿನೋದಕುಮಾರ ಬಿ ನಾಯ್ಕ ಅವರ ಕಾಡಿನ, ಕಾಡು ಪ್ರಾಣಿಗಳ ಕುರಿತಾದ ಲೇಖನಗಳನ್ನು ಒಳಗೊಂಡಿದೆ.
ನನ್ನೊಳಗಿನ ಹಾಡು ಕ್ಯುಬಾ – ಇದು ಜಿ.ಎನ್. ಮೋಹನ ಅವರು ರಚಿಸಿರುವ ಪ್ರವಾಸ ಕಥನವಾಗಿದೆ. ಕ್ಯುಬಾದ ಜನಜೀವನದ ಬಗ್ಗೆ, ಅಲ್ಲಿನ ಸ್ಥಿತಿಗತಿಗಳ ಬಗ್ಗೆ ಇಲ್ಲಿ ಉಲ್ಲೇಖಿಸಲಾಗಿದೆ.
ಲ್ಯಾಪ್ ಟಾಪ್ ಪರದೆಯಾಚೆಗೆ
ಈ ಪುಸ್ತಕವನ್ನು ಸಂಯುಕ್ತಾ ಪುಲಿಗಲ್ ಅವರು ಬರೆದ ಕೆಲವು ಲೇಖನಗಳನ್ನು ಹೊಂದಿದೆ
ಕಿ ರಂ ಲೋಕ ಈ ಪುಸ್ತಕವು ಸುಧಾ ಶ್ರೀನಿವಾಸ ಅವರು ಬರೆದ ಕಿ ರಂ ನಾಗರಾಜ ಅವರ ಆತ್ಮಕಥೆಯನ್ನು ಒಳಗೊಂಡಿದೆ.
Username or email *
Password *