ಟೀವಿ, ಮೊಬೈಲ್ ಗಳಿಲ್ಲದ ನಮ್ಮ ಬಾಲ್ಯದ ದಿನಗಳಲ್ಲಿ ಸಿನಿಮಾ, ನಾಟಕ, ನರ್ತನ ಆಕರ್ಷಣಿಯ ಕೇಂದ್ರಗಳ್ಳಗಿದ್ದವು. ಇವು ಎಲ್ಲದಾಗ ಅಥವಾ ಹೋಗಲು ಹಣವಿಲ್ಲದಾದಾಗ ಗುಡಿ, ಮಠಗಳಲ್ಲಿ ನಡೆಯುತ್ತಿದ್ದ ಹರಿಕಥೆಗಳು ನನ್ನನ್ನು ಆಕರ್ಷಿಸಿದವು.
₹400.00Original price was: ₹400.00.₹320.00Current price is: ₹320.00.