“ಮೊದಲ ಓದು” ಪುಸ್ತಕ ಮಾಲೆ ಸಂಗ್ರಹ ೧ ಲಭ್ಯವಿರುವ ಪುಸ್ತಕಗಳು:
ರನ್ನನ ಗದಾಯುದ್ಧ ಪ್ರವೇಶ ಜನ್ನನ ಯಶೋಧರ ಚರಿತೆ ಪ್ರವೇಶ ಪಂಪನ ಆದಿಪುರಾಣ ಪ್ರವೇಶ ಕುಮಾರವ್ಯಾಸನ ಕರ್ಣಾಟಭಾರತ ಕಥಾಮಂಜರಿ ಪ್ರವೇಶ ಹರಿಶ್ಚಂದ್ರಕಾವ್ಯ ಪ್ರವೇಶ
ಇದು ಕಥಾಕಾಲ
ಟೀವಿ, ಮೊಬೈಲ್ ಗಳಿಲ್ಲದ ನಮ್ಮ ಬಾಲ್ಯದ ದಿನಗಳಲ್ಲಿ ಸಿನಿಮಾ, ನಾಟಕ, ನರ್ತನ ಆಕರ್ಷಣಿಯ ಕೇಂದ್ರಗಳ್ಳಗಿದ್ದವು. ಇವು ಎಲ್ಲದಾಗ ಅಥವಾ ಹೋಗಲು ಹಣವಿಲ್ಲದಾದಾಗ ಗುಡಿ, ಮಠಗಳಲ್ಲಿ ನಡೆಯುತ್ತಿದ್ದ ಹರಿಕಥೆಗಳು ನನ್ನನ್ನು ಆಕರ್ಷಿಸಿದವು.
Username or email *
Password *