• -1%

    ವೈಚಾರಿಕ ಸಮರಕ್ಕೆ ಓಪನ್ ಚಾಲೆಂಜ್

    0

    ದೇಪಾವಳಿಗೆ ಪಟಾಕಿ ಸಿಡಿಸಬೇಡಿ, ನಾಗರಪಂಚಮಿಯಲ್ಲಿ ಹಾಲೆರೆಯಬೇಡಿ, ದೇವಸ್ಥಾನದಲ್ಲಿ ಚಿನ್ನದ ರಥ ಮಾಡಿಸುವ ಬದಲು ಬಡವರಿಗೆ ಆಸ್ಪತ್ರೆ ಕಟ್ಟಿಸಿ, ಬ್ರಾಹ್ಮಣಶಾಹಿಯನ್ನು ಪ್ರೋತ್ಸಾಹಿಸುವ ಮನುಸ್ಮೃತಿಯನ್ನು ಸುಟ್ಟುಹಾಕಿ ಎಂದ್ದೆಲ್ಲ ದಿನಬೆಳಗಾದರೆ ಕರೆ ಕೊಡುವ ಬುದ್ದಿಜಿೇವಿಗಳನ್ನು ನಾವು ನೋಡಿಯೇ ಇರುತ್ತೇವೆ. ಆದರೆ ಅವರ ವಾದದಲ್ಲಿ ಹುರುಳಿದೆಯೇ, ವಿಚಾರವಾದಗಳ ವಿಚಾರದಲ್ಲಿ ಕಾಳೆಷ್ಟು ಜೋಳೆಷ್ಟು? ಈ ಪ್ರಗತಿಪರ ಜಿವಪರ ಚಿಂತಕರ ಬಣ್ಣ ಬಯಲುಮಾಡುವುದು ಹೇಗೆ? ಇದನ್ನೆಲ್ಲ ತಿಳಿಯಬೇಕಾದರೆ ‘ಓಪನ್ ಚಾಲೆಂಜ್’ ಓದಲೇಬೇಕು. ಪ್ರವೀಣ್ ಕುಮಾರ್ ಮಾವಿನಕಾಡು ಅವರ ಶೈಲ್ಲಯೇ ವಿಶಿಷ್ಟ. ಅವರ ಹರಿತ ವ್ಯಂಗ್ಯ, ತರ್ಕಬದ್ಧ ವಿಚಾರಸರಣಿ, ವಾದ ಕಟ್ಟುವ ಶೈಲಿ ಇವನ್ನೆಲ್ಲ ಸವಿಯಬೇಕಾದರೆ ‘ಓಪನ್ ಚಾಲೆಂಜ್ ಕೈಗೆತ್ತಿಕೊಳ್ಳಿ.

    Original price was: $1.80.Current price is: $1.79.
    Add to basket
  • -19%

    ತನ್ನ-ತಾನ

    0

    ನಮ್ಮ ಸಮಾಜ ಹೇಗಿದೆ? ಹೇಗಿರಬೇಕು? ಇದಕ್ಕಾಗಿ ಅಂಗವಿಕಲರು ಯಾವ ರೀತಿ ಮನೋಧೈರ್ಯವನ್ನು ಬೆಳೆಸಿಕೊಳ್ಳಬೇಕು, ಯಾವುದೇ ರೀತಿಯ ಅಂಗನ್ಯೂನತೆಯುಳ್ಳವರಿಗೆ ಮನೆಯವರ, ಬಂಧುಗಳ ಹಾಗೂ ನೆರೆ-ಹೊರೆಯವರ ಸಹಕಾರ ಎಷ್ಟು ಅತ್ಯಗತ್ಯ, ನಮ್ಮ ಶಿಕ್ಷಣ ವ್ಯವಸ್ಥೆಯೊಳಗಿನ ಸಾಧಕ-ಬಾಧಕಗಳು, ನಮ್ಮಂಥವರನ್ನು ಸಮಾಜ ನೋಡುವ ದೃಷ್ಟಿಕೋನ, ಆಗಬೇಕಾಗಿರುವ ಮಹತ್ತರ ಬದಲಾವಣೆಗಳು – ಇವೆಲ್ಲವನ್ನೂ ಸ್ಥೂಲವಾಗಿ ನೋಡುವ ಪುಟ್ಟ ಪ್ರಯತ್ನವನ್ನು ಲೇಖಕಿ: ತೇಜಸ್ವಿನಿ ಹೆಗಡೆ  ಈ ಅಂಕಣಗಳಲ್ಲಿ ಮಾಡಲೆತ್ನಿಸಿದ್ದಾರೆ.

    Original price was: $0.72.Current price is: $0.58.
    Add to basket
  • -40%

    ಜೀವ ನದಿಗಳ ಸಾವಿನ ಕಥನ

    0

    ನದಿ ಸಂರಕ್ಷಣೆಗೆ  ಶ್ರಮಿಸುತ್ತಿರುವ ಜಲಮಿತ್ರರಿಗೆ  ರಾಜ್ಯದ ನದಿ ಪರಿಸರ ಪರಿಸ್ಥಿತಿ ಕುರಿತ ಪುಸ್ತಕ. ನದಿ ನೋಡಲು ಇರುವ ಅವಕಾಶಗಳನ್ನು ಇಲ್ಲಿ ವಿವಿಧ ಮುಖಗಳಲ್ಲಿ ಗಮನಿಸಬಹುದು ಜೀವ ನದಿಗಳನ್ನು ಮರೆತು ಹೆದ್ದಾರಿ ವೇಗದ  ಅವಸರದಲ್ಲಿ ಓಡುವವರನ್ನು ಸ್ವಲ್ಪ ನಿಲ್ಲಿಸಿ ನದಿಯ ಮಾತನ್ನು ಎದೆಗೆ ತಲುಪಿಸುವ ಪುಟ್ಟ ಪ್ರಯತ್ನ  ಶಿವಾನಂದ ಕಳವೆ ಅವರು  ಮಾಡಿದ್ದಾರೆ.

    Original price was: $1.80.Current price is: $1.08.
    Add to basket
  • -20%

    ವಿಜಯೀಭವ

    0

    ವ್ಯಕ್ತಿತ್ವ ವಿಕಸನದ ಲೇಖನ  ಹಾಗು ಮಕ್ಕಳ ಮನೋವೈಜ್ಞಾನಿಕ ಹಿನ್ನೆಲೆಯಲ್ಲಿ ಈ ಪುಸ್ತಕವನ್ನು ರಚಿಸಲಾಗಿದೆ.  ಮಗುವಿನ ಕಲಿಕಾಪ್ರಕ್ರಿಯೆಯ ಹಂತಗಳು ಹೇಗಿರುತ್ತವೆ? ಕಲಿಕೆಗೆ ಏನೇನು ಸಿದ್ಧತೆಗಳನ್ನು ಮಾಡಿಕೊಳ್ಳಬೇಕು? ಎಂಬ ಅತ್ಯಂತ ಸಂಕೀರ್ಣ ವಿಷಯವನ್ನು ಸರಳವಾಗಿ ಹೇಳಿದ್ದು ಪುಸ್ತಕದ ಗರಿಮೆ.

     

    Original price was: $0.84.Current price is: $0.67.
    Add to basket
  • -10%

    ವಿಹಿತವಿದ್ಯಾ

    0

    ವಿಹಿತವಿದ್ಯಾ ಪುಸ್ತಕವನ್ನು ಹಿರಿಯ ಆರ್ ಎಸ್ ಎಸ್ ಪ್ರಾಚಾರಕರಾದ ಶ್ರೀ ನಾರಾಯಣ ಶೇವಿರೆ ಅವರು ಬರೆದ ಪುಸ್ತಕ. ಪುಸ್ತಕವು ಶಿಕ್ಷಣ ವ್ಯವಸ್ಥೆಯ ವಿವಿಧ ಆಯಾಮಗಳ ಬಗ್ಗೆ ಇದೆ. ಪ್ರಸ್ತುತ ಶಿಕ್ಷಣ ವ್ಯವಸ್ಥೆ ಎಲ್ಲಿದೆ, ನಮ್ಮ ಮಕ್ಕಳು ಈ ಸಮಾಜದಲ್ಲಿ ಎಲ್ಲಿ ನಿಂತಿದ್ದಾರೆ ಎಂಬ ಸ್ಪಷ್ಟ ಚಿತ್ರಣ ವನ್ನು ಇದು ನೀಡುತ್ತದೆ.

    Original price was: $3.60.Current price is: $3.24.
    Add to basket
  • -10%

    ತಂಬಿಟ್ಟು

    0

    ಪ್ರಶಾಂತ ಆಡೂರ ಅವರ ನಗೆ ಬರಹಗಳ ಸಂಕಲನ.

    Original price was: $1.68.Current price is: $1.51.
    Add to basket
  • -20%

    ಕಠಿಣ ಪ್ರಶ್ನೆಗಳು ಸ್ಮಾರ್ಟ್ ಉತ್ತರಗಳು

    0

    ನೌಕರಿ ಸಂದರ್ಶನಗಳ ವಿಷಯಕ್ಕೆ ಸಂಬಂಧಪಟ್ಟಂತೆ ನಿಖರವಾದ ಮಾಹಿತಿಯನ್ನು ಈ ಪುಸ್ತಕವು ಒಳಗೊಂಡಿದೆ.

    Original price was: $1.20.Current price is: $0.96.
    Add to basket
  • -21%

    ವ್ಯಕ್ತಿಯ ಅರಿವಿನಂತೆ ವ್ಯಕ್ತಿತ್ವ

    0

    `ಯಾವ ವ್ಯಕ್ತಿ ಏನನ್ನು ಆಲೋಚಿಸುತ್ತಾನೋ ಅವನು ಅದರಂತೆಯೇ ಆಗುತ್ತಾನೆ’ – ಎಂಬ ಅಂಶಗಳನ್ನು ಈ ಕೃತಿಯು ಒಳಗೊಂಡಿದೆ.

    Original price was: $0.78.Current price is: $0.62.
    Add to basket
  • -21%

    ನಿಮಗೆ ನೀವೇ ದಾರಿದೀಪ

    0

    ಬದುಕಿನಲ್ಲಿ ಏನಾದರೂ ಸಾಧಿಸಬೇಕೆನ್ನುವ ತುಡಿತ ಹೊಂದಿರುವ ಪ್ರತಿಯೊಬ್ಬರಿಗೂ ಮಾರ್ಗದರ್ಶನ ನೀಡುವ ಅಪರೂಪದ ಪುಸ್ತಕ ಇದಾಗಿದೆ.

    Original price was: $0.78.Current price is: $0.62.
    Add to basket
  • -40%

    ತಂಬಿಟ್ಟು

    0

    ಪ್ರಶಾಂತ ಆಡೂರ ಅವರ ನಗೆ ಬರಹಗಳ ಸಂಕಲನ.

    Original price was: $1.68.Current price is: $1.01.
    Add to basket
  • -20%

    ದಿ ಆರ್ಟ್ ಆಫ್ ವಾರ್

    0

    ಸನ್ ತ್ಸು ಸುಮಾರು 25೦೦ ವರ್ಷಗಳ ಹಿಂದಿನ ಚೀನೀ ಯೋಧ ಮತ್ತು ತತ್ವಜ್ಞಾನಿ. ತತ್ವಶಾಸ್ತ್ರದ ಮೂಲ ಅಂಶವನ್ನು ಆರ್ಟ್ ಆಫ್ ವಾರ್ ಎಂಬ ಪುಸ್ತಕದ ಮೂಲಕ ತಿಳಿಸಲು ಯತ್ನಿಸಿದ್ದಾರೆ.

    ಕನ್ನಡಕ್ಕೆ
    ಭುವನೇಶ್ ಎಸ್.
    ಅಂಬಿಕಾ ಸೀತೂರು

    Original price was: $1.20.Current price is: $0.96.
    Add to basket
  • -40%

    An Appeal To Parents

    0

    This booklet is about your attitude and support during your child’s development stage.

    Original price was: $0.42.Current price is: $0.25.
    Add to basket