Kalmesh Totad

Kalmesh Totad

ಕಲ್ಮೇಶ ತೋಟದ ಅವರು ೧೪ ಆಗಷ್ಟ ೧೯೯೪ ರಲ್ಲಿ ಜನಿಸಿದರು. ಇವರು ಹುಬ್ಬಳ್ಳಿ ತಾಲೂಕಿನ ಕುಸುಗಲ್ಲ ಗ್ರಾಮದವರು. ತಂದೆ- ಹನಮಂತಪ್ಪ ತೋಟದ, ತಾಯಿ- ಕಸ್ತೂರಿ ತೋಟದ. ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವನ್ನು ಕುಸುಗಲ್ಲದಲ್ಲಿಯೇ ಪೂರೈಸಿ, ಆನಂತರ ಹುಬ್ಬಳ್ಳಿಯ ಶ್ರೀಕಾಡಸಿದ್ದೇಶ್ವರ ಕಲಾ ಮಹಾವಿದ್ಯಾಲಯದಲ್ಲಿ ಪದವಿಪೂರ್ವ ಹಾಗೂ ಪದವಿ ಶಿಕ್ಷಣ ಪಡೆದರು.
ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಷಯದಲ್ಲಿ ಸ್ನಾತಕೋತ್ತರ ಪದವೀಧರರು.

Books By Kalmesh Totad
  • Ebook

    ಕೌದಿ

    Original price was: ₹85.00.Current price is: ₹51.00.