ಚೇತನ ನಾಗರಾಳ ಅವರು ಬಾಗಲಕೋಟ ಜಿಲ್ಲೆಯ ಬೀಳಗಿ ಜನನ: 03-05-1994
ಪಟ್ಟಣದವರು. ಊರಲ್ಲೇ ಪ್ರಾಥಮಿಕ ಶಿಕ್ಷಣ, ನಂತರ ವಿಜಯಪುರದಲ್ಲಿ ಶಿಕ್ಷಣ ಮುಂದುವರಿಕೆ. ಬಿ.ಕಾಂ. ಪದವೀಧರರು. ಖಾಸಗಿ ಬ್ಯಾಂಕ್ ನಲ್ಲಿ ಉದ್ಯೋಗಿ. ಕವಿತೆ, ಗಜಲ್ ಬರೆಹ, ಓದು ಇವರ ಹವ್ಯಾಸ. ಹೀಗೊಂದು ಯುದ್ಧ ಬುದ್ಧನೊಂದಿಗೆ-ಎಂಬುದು ಇವರ ಪ್ರಥಮ ಕವನ ಸಂಕಲನ.