ಲಾಲಿಪಾಪ್ ಮತ್ತು ಇತರ ಕತೆಗಳು
ಶ್ರೀ ಹರಿಕಿರಣ್ ರಚನೆಯ ಕಥಾಸಂಕಲನವಾಗಿದೆ.
ಅಡುಗೆಮನೆ ಸೈನ್ಸ್
ಅಡುಗೆ ಸೋಡ, ಅಲ್ಯುಮಿನಿಯಂ ಹಾಳೆ, ಅಂಟುಪಟ್ಟಿ (ಸೆಲೋಫೇನ್ ಟೇಪ್) ಸೇಬು, ಆಸ್ಪಿರಿನ್, ಬಾಳೆ, ಬೂದಿ, ಬೊರಾಕ್ಸ್, ಬ್ರೆಡ್ ಮತ್ತು ಬೆಣ್ಣೆಯ ಅಸಾಮಾನ್ಯ ಉಪಯೋಗಗಳ ಸಂಗ್ರಹವಿದೆ.
ಮರೆತು ಹೋದ ಮೈಸೂರಿನ ಪುಟಗಳು
ಮೈಸೂರಿನ ಇತಿಹಾಸವನ್ನು ನೆನಪಿಸುವ ಲೇಖನಗಳ ಗುಚ್ಛ ಇಲ್ಲಿದೆ.
ಕೆರೆಯಂಗಳದ ನವಾಬ
ಕೆರೆ ಅಂಗಳದ ಕೊಳಚೆಗೇರಿಯ ವಿಶಿಷ್ಟ ಸಂವೇದನೆಗಳಾಗಿರುವ ಕಥೆಗಳ ಒಟ್ಟಾರೆ ರೂಪವೇ- “ಕೆರೆಯಂಗಳದ ನವಾಬ”
ಬುದ್ಧಿಜೀವಿಯೊಬ್ಬನ ಭಾವಪೂರ್ಣ ಕಥಾನಕ
ಪ್ರಾಫಿಟ್ ಪ್ಲಸ್ ಜುಲೈ 2020 ಮಾಸಪತ್ರಿಕೆ ಭರವಸೆಯ ಬದುಕಿಗಾಗಿ
ಈ ಪುಸ್ತಕವು ಮಧುರಾ ಕರ್ಣಮ್ ಅವರು ಬರೆದ ಕಥಾಸಂಕಲನ.
ಅವತಾರ, ಸೌದಾಮಿನಿಯ ರಂಗವಲ್ಲಿ, ಪರಂಪರಾನುಗತ, ಹುಡುಕಿದರಷ್ಟೇ.. ದಾರಿ, ವಿದೇಶಕಾಲ, ಮಾಗುವ ಹೊತ್ತು, ಪ್ರತೀಕಾರ, ಅರ್ಹತೆ, ದ್ವಂದ್ವ, ಬದಲಾಗುವ ಭಾವಚಿತ್ರಗಳು ಮುಂತಾದ ಕಥೆಗಳನ್ನು ಒಳಗೊಂಡಿದೆ.
ಬೆಳಕ ಜೋಳಿಗೆ
ಈ ಪುಸ್ತಕವು ನಳಿನಿ .ಡಿ ಅವರು ಬರೆದ ಕವನಗಳನ್ನು ಒಳಗೊಂಡಿದೆ.
ಕಿರಂ ನೆನಪು
ಕಿ. ರಂ. ನಾಗರಾಜ ಅವರ ಕುರಿತಾಗಿ ಬರೆದ ಲೇಖನಗಳನ್ನು ಡಾ. ಟಿ.ಎನ್. ವಾಸುದೇವಮೂರ್ತಿ ಅವರು ಸಂಪಾದಿಸಿದ್ದಾರೆ.
ಗಗ್ಗರಿ ನುಡಿಸುವ ಬೆರಳು -ಕವಿತೆಗಳು ಪಿ. ಆರಡಿಮಲ್ಲಯ್ಯ ಕಟ್ಟೇರ
ಸಂಪದ ಸಾಲು ಜನವರಿ ೨೦೨೦
ಬೈ…ಟೂ…
ಒಂದು ಸೃಜನಶೀಲ ಮನಸ್ಸಿನೊಳಗೆ ಒಂದು ಗುಂಗೀಹುಳು ಹೊಕ್ಕುಬಿಟ್ಟರೆ ಏನೆಲ್ಲಾ ಆಗಬಹುದು ಎಂಬುದಕ್ಕೆ ಒಂದು ಸಾಕ್ಷಿ : ಶ್ರೀದೇವಿ ಕೆರೆಮನೆ ಅವರ ಈ ‘ಬೈ-ಟೂ’.
Username or email *
Password *