• -40%

    ಯಕ್ಷಗಾನದಲ್ಲಿ ಪ್ರಾಂತೀಯ ಪ್ರಭೇದಗಳು

    0

    ಕನ್ನಡ ನಾಡಿನ ಹೆಮ್ಮೆಯ ಕಲೆಯಾದ ಯಕ್ಷಗಾನ ಹಲವಾರು ಶತಮಾನಗಳಿಂದ ತನ್ನ ಹರಿವನ್ನ ವಿಸ್ತರಿಸಿಕೊಳ್ಳುತ್ತಾ ತನ್ನ ಇರುವಿಕೆಯನ್ನು ಗಟ್ಟಿಗೊಳಿಸಿಕೊಳ್ಳುತ್ತಾ ಬಂಧಿರುವ ಸರ್ವಾಂಗ ಸುಂದರ ಕಲೆಯಾಗಿದೆ.

    Original price was: $1.32.Current price is: $0.79.
    Add to cart
  • -40%

    ಪುರಾಣ ಪುಟಗಳಿಂದ

    0

    ನಮ್ಮ ಸಂಸ್ಕೃತಿಯ ಒಂದೊಂದು ತಾತ್ವಿಕ ಆಯಾಮವನ್ನು ಕೇಂದ್ರೀಕರಿಸಿಕೊಂಡು ಅಧ್ಯಾಯಗಳನ್ನು ಬರೆಯಲಾಗಿದೆ.

    Original price was: $1.62.Current price is: $0.97.
    Add to cart
  • -40%

    ನಿಟ್ಟೂರು ಶ್ರೀನಿವಾಸರಾಯರು – ನೂರರ ನೆನಪು

    0

    ಪ್ರಾಚೀನ ಆಚಾರ‍್ಯವಾಣಿಯೊಂದಿದೆ: “ಶೇಷ್ಠಗ್ರಂಥಗಳ ಮತ್ತು ಶೇಷ್ಠ ವ್ಯಕ್ತಿಗಳ ಸಂಗದಲ್ಲಿ ಕಳೆದ ಕಾಲವೇ ಬದುಕಿನ ಅತ್ಯಂತ ಶೇಷ್ಠಕಾಲ”. ಮೂರು ವರ್ಷ ನಮಗೆ ಅಂತಹಕಾಲ ಒದಗಿದ್ದು ಒಂದು ಸೌಭಾಗ್ಯ, ಅವಿಸ್ಮರಣೀಯ.‘ನೂರರ ನೆನಪು’ ಎಂದಾಗ ನಿಟ್ಟೂರರು ತೊಂಬತ್ತೊಂಬತ್ತು ತುಂಬಿ ನೂರನೆಯ ವರ್ಷಕ್ಕೆ ಕಾಲಿಟ್ಟಾಗಿನ ಹಿನ್ನೋಟ ಎಂಬುದು ಆಗುತ್ತೆ. ಅವರು ಹೇಳಿದ ನೂರಾರು ವ್ಯಕ್ತಿಗಳು, ಘಟನೆಗಳು, ಸಂಗತಿಗಳು, ವಿಚಾರಗಳು ಎಂದೂ ಆಗುತ್ತೆ. ಅಲ್ಲದೆ, ಶತಮಾನದ ಹರಹು ಉಳ್ಳದ್ದು ಎಂಬುದು, ವಾಸ್ತವ. ನಿಟ್ಟೂರರ ಓದು ವಿಸ್ತಾರವಾದದ್ದು, ಆಸಕ್ತಿ ಮತ್ತು ಕಾರ್ಯಕ್ಷೇತ್ರಗಳು ಹತ್ತುಹಲವು, ವೈವಿಧ್ಯಪೂರ್ಣ. ಅವರ ಜ್ಞಾಪಕಶಕ್ತಿ ಅಪೂರ್ವವಾದದ್ದು.ಅವರದು ತಾರ್ಕಿಕ, ವೈಜ್ಞಾನಿಕ, ವೈಚಾರಿಕ ಚಿಂತನ ಪ್ರತಿಭೆ. ವ್ಯಾಖ್ಯಾನ, ವರ್ಣನೆ, ವಿವರ, ಹಾಸ್ಯಪ್ರಸಂಗಗಳಿಗಿಂತ ವಿವರಣೆಗಳಿಗಿಂತ ವಾಸ್ತವ ಸಂಗತಿಗಳನ್ನು ಹೇಳುತ್ತಾ ಸಾಗುತ್ತಾರೆ.

    -ಎಂ.ಎಚ್.ಕೃಷ್ಣಯ್ಯ

    Original price was: $4.50.Current price is: $2.70.
    Add to cart
  • -20%

    ನಿಮ್ಮ ಶ್ರೀಮಂತಿಕೆಗೆ ನೀವೇ ಶಿಲ್ಪಿ

    0

    ಇಲ್ಲಿ ಮತ್ತೊಂದು ವಿಷಯವನ್ನು ಸ್ಪಷ್ಟಪಡಿಸಬೇಕು. ‘ನಿಮ್ಮ ಶ್ರೀಮಂತಿಕೆಗೆ ನೀವೇ ಶಿಲ್ಪಿ’ ಎಂಬ ಈ ಅನುವಾದಿತ ಕೃತಿ, ನಿಜಾರ್ಥದಲ್ಲಿ ಶ್ರೀಮಂತರಾಗಲು ಇರುವ ಮಾರ್ಗೋಪಾಯಗಳನ್ನು ಬಿಡಿಸಿಡುತ್ತ ಹೋಗುತ್ತದೆ. ಇದು ‘ಇವತ್ತು ಬಂಡವಾಳ ಹೂಡಿ, ನಾಳೆಯೇ ಅದನ್ನು ಬಡ್ಡಿಸಮೇತವಾಗಿ ವಸೂಲು ಮಾಡಿ ಬಿಡುವಂಥ’ ಅಥವಾ ‘ರಾತ್ರೋರಾತ್ರಿ ಶ್ರೀಮಂತರಾಗುವುದು ಹೇಗೆ?’ ಎಂಬಂಥ ‘ಇನ್ ಸ್ಟಂಟ್’ ಉಪಾಯಗಳನ್ನು ಒಳಗೊಂಡಿರುವ ಕೃತಿಯಲ್ಲ; ಯಾರೂ ಇಂಥ ನಿರೀಕ್ಷೆಗಳನ್ನು ಇಟ್ಟುಕೊಳ್ಳುವುದೂ ಬೇಡ. ಇದರ ಒಂದೊಂದು ಅಧ್ಯಾಯದಲ್ಲೂ ಅಂತರ್ಗತವಾಗಿರುವ ಸಕಾರಾತ್ಮಕ ಆಶಯಗಳನ್ನು, ಕಟ್ಟುನಿಟ್ಟುಗಳನ್ನು ಮನನ ಮಾಡಿಕೊಂಡು ಜೀರ್ಣಿಸಿಕೊಂಡು ಅಳವಡಿಸಿಕೊಳ್ಳಬೇಕಾದ್ದು ಅಪೇಕ್ಷಣೀಯ.

    Original price was: $1.20.Current price is: $0.96.
    Add to cart
  • -20%

    ಜ್ಯೋತಿಷ್ಯ ಪ್ರಕಾಶ

    0

    ಶ್ರೀ ಪ್ರಕಾಶಬಾಬು ಅವರು ಉಪಯುಕ್ತವಾದ ಜ್ಯೋತಿಷ್ಯ ವಿಷಯಗಳನ್ನು ಸಂಗ್ರಹಿಸಿ ‘ಜ್ಯೋತಿಷ್ಯ ಪ್ರಕಾಶ’ ಎಂಬ ಗ್ರಂಥವನ್ನು ರಚಿಸಿದ್ದಾರೆ.

    Original price was: $1.92.Current price is: $1.54.
    Add to cart
  • -20%

    ಕನ್ ಫ್ಯೂಷಿಯಸ್ ಸೂಕ್ತಿ-ಸಂಗ್ರಹ

    0

    ಎರಡು ಸಾವಿರ ವರ್ಷಕ್ಕಿಂತಲೂ ಹೆಚ್ಚು ಸಮಯ ಕಳೆದಿದ್ದಾಗ್ಯೂ ಸಹ ಇಂದಿಗೂ ಕನ್ಫ್ಯೂಷಿಯಸ್ ಅವರ ವಿಚಾರಗಳು ಆಳವಾಗಿ ಮತ್ತು ವ್ಯಾಪಕವಾಗಿ ಚೀನಾ ದೇಶ ಮತ್ತು ಸಮಾಜದಲ್ಲಿ ಮನೆಮಾಡಿವೆ. ಚೀನಾ ದೇಶದ ಮಾನಸಿಕತೆಯನ್ನು ಅರಿಯಲು ಕನ್ಫ್ಯೂಷಿಯಸ್ ಅವರ ಗ್ರಂಥಗಳನ್ನು ಅಧ್ಯಯನ ಮಾಡುವುದು ಅತಿ ಆವಶ್ಯಕವಾಗಿದೆ. ಮಹಾನ್ ದಾರ್ಶನಿಕ ಕನ್ಫ್ಯೂಷಿಯಸ್ನ ಈ ಸೂಕ್ತಿಗಳು, ಚೀನಾಕ್ಕೆ ಮಾತ್ರವಲ್ಲ, ಇಡೀ ಜಗತ್ತಿನ ಜನರಿಗೆ ಮಾರ್ಗದರ್ಶನವಾಗಿದೆ. ಇಂದಿನ ಈ ಭರಾಟೆಯ ಜಗತ್ತಿನಲ್ಲಿ ಈ ಸೂಕ್ತಿಗಳು ಮನುಷ್ಯನ ಒಳಿತಿಗೆ, ಆ ಮೂಲಕ ಇಡೀ ಜಗತ್ತಿನ ಶಾಂತಿಗೆ ಮಹತ್ವದ ಕೊಡುಗೆಯಾಗಿವೆ.

    Original price was: $1.44.Current price is: $1.15.
    Add to cart
  • -20%

    ಮಹಾಮಹಿಮರ ಜಯಂತಿಗಳು

    0

    ಶ್ರೀರಾಮ, ಶ್ರೀ ರಾಮಾನುಜಾಚಾರ್ಯರು, ಬಸವಣ್ಣ, ಶ್ರೀ ಚಂದ್ರಶೇಖರ ಭಾರತೀ ಸ್ವಾಮೀಜಿ, ಶ್ರೀ ಅಭಿನವ ವಿದ್ಯಾತೀರ್ಥ ಮಹಾಸ್ವಾಮಿಗಳು, ಹನುಮಂತ, ದತ್ತಾತ್ರೇಯ ಹೀಗೆ ಮುಂತಾದ ಮಹಾಮಹಿಮರ ಜಯಂತಿಗಳ ಬಗ್ಗೆ ಈ ಪುಸ್ತಕದಲ್ಲಿ ಉಲ್ಲೇಖಿಸಿದ್ದಾರೆ.

    Original price was: $2.28.Current price is: $1.83.
    Add to cart
  • -20%

    ಅರಿತು ಬಾಳು

    0

    ಡಾ. ಮೋಹನ್ ಕುಮಾರ್ ಹೆಚ್. ಎಂ. ರವರು ಜೀವನ, ಪರಿಸರ, ಮಾನವೀಯ ಮೌಲ್ಯಗಳು ಮುಂತಾದ ಹತ್ತು ಹಲವಾರು ಸಮಂಜಸವಾದ ಮತ್ತು ಅನ್ವಯಿಕ ವಿಚಾರಗಳನ್ನು ಮನದಲ್ಲಿರಿಸಿಕೊಂಡು ಈ ಕವನ ಸಂಕಲನವನ್ನು ರಚಿಸಿದ್ದಾರೆ.

    Original price was: $0.84.Current price is: $0.67.
    Add to cart
  • -10%

    ಗೈರ ಸಮಜೂತಿ

    0

    ರಾಘವೇಂದ್ರ ಪಾಟೀಲರ ಹೊಸ ಕಾದಂಬರಿ `ಗೈರ ಸಮಜೂತಿ’ಯು ಒಂದು ಪಿಂಡಗೊಂಡ ಸಶಕ್ತ ಸಂಕಥನವಾಗಿದೆ. ಗೈರ ಸಮಝೂತಿ ಎಂದರೆ ತಪ್ಪು ಕಲ್ಪನೆ, ಭ್ರಾನ್ತಿ. ಈ ಶಬ್ದದ ಅರ್ಥದ ಪದರುಗಳು ವಿಸ್ತಾರವಾದ ಅರ್ಥವ್ಯಾಪ್ತಿಯುಳ್ಳ ಶಕ್ತಿ ಉಳ್ಳವುಗಳಾಗಿವೆ.

    Original price was: $5.40.Current price is: $4.86.
    Add to cart
  • ಸೀರಿಯಲ್ ಕಿಲ್ಲರ್ ಮೋಹನ್ ಕುಮಾರ್

    0

    ಡಾ. ಡಿ.ವಿ.ಗುರುಪ್ರಸಾದ ಅವರು ಬರೆದ ‘ಸಾವಿನ ಸೆರಗಿನಲ್ಲಿ’ ಪುಸ್ತಕವು ಮರಣದಂಡನೆಗೆ ಈಡಾದ ಕೈದಿಗಳ ಸಂದರ್ಶನದ ಕಥಾರೂಪವಾಗಿದೆ. ಇವು ಸತ್ಯ ಕಥೆಗಳಾಗಿವೆ. ಈ ಪುಸ್ತಕದ ಆಯ್ದ ಕಥೆಯಾದ ಸೀರಿಯಲ್ ಕಿಲ್ಲರ್ ಮೋಹನ್ ಕುಮಾರ್ ಎಂಬ ಕಥೆಯ ಧ್ವನಿಮುದ್ರಿತ ಪುಸ್ತಕವಾಗಿದೆ.

    $0.60
    Add to cart
  • ಸೈಕೋ ಜೈಶಂಕರ

    0

    ಡಾ. ಡಿ.ವಿ.ಗುರುಪ್ರಸಾದ ಅವರು ಬರೆದ ‘ಸಾವಿನ ಸೆರಗಿನಲ್ಲಿ’ ಪುಸ್ತಕವು ಮರಣದಂಡನೆಗೆ ಈಡಾದ ಕೈದಿಗಳ ಸಂದರ್ಶನದ ಕಥಾರೂಪವಾಗಿದೆ. ಇವು ಸತ್ಯ ಕಥೆಗಳಾಗಿವೆ. ಈ ಪುಸ್ತಕದ ಆಯ್ದ ಕಥೆಯಾದ ಸೈಕೋ ಜೈಶಂಕರ್ ಎಂಬ ಕಥೆಯ ಧ್ವನಿಮುದ್ರಿತ ಪುಸ್ತಕವಾಗಿದೆ.

    $0.60
    Add to cart