• -40%

    ನಾ ಬದುಕಲಿಕ್ಕೆ ಒಲ್ಲೆಪಾ

    0

    ನಾ ಬದುಕಲಿಕ್ಕೆ ಒಲ್ಲೆಪಾ
    ಇದು ದ್ವಿಪಾತ್ರ ನಾಟಕಗಳ ಸಂಕಲನ. ದ್ವಿಪಾತ್ರ ನಾಟಕಗಳಿಗೆ ಸಂಭಾಷಣೆಯೇ ಜೀವಾಳ . ಸಂಭಾಷಣೆ ಮೂಲಕವೇ ಕುತೂಹಲವನ್ನು ಹುಟ್ಟಿಸುವ ತಂತ್ರಗಾರಿಕೆಯೇ ನಾಟಕದ ಮೂಲ ವಸ್ತು. ಯಾವುದೇ ಒಂದು ಸಮಸ್ಯೆಯನ್ನು ಎದುರಿಗಿಟ್ಟುಕೊಂಡು ಅದರ ಪರ ಮತ್ತು ವಿರೋಧದ ವಾಗ್ವಾದದ ಮೂಲಕವೇ ನಾಟಕವನ್ನು ರಚಿಸುವ ಜಾಣಕಲಾತ್ಮಕಯೇ ನಾಟಕಕಾರಣನ ಹಿರಿಮೆ. ಈ ನಿಟ್ಟಿನಲ್ಲಿ ಲೋಹಿತ ನಾಯ್ಕರ್ ಯಶಸ್ವಿಯಾಗಿದ್ದಾರೆ.
    ಈ ನಾಟಕಗಳು ಹವ್ಯಾಸಿ ರಂಗಭೂಮಿಗೆ ಸೂಕ್ತವಾಗಿವೆ.

    Original price was: $0.96.Current price is: $0.58.
    Add to basket
  • -39%

    ಗೋರಾ

    0

    ಗೋರಾ
    (ಜೀವನ ಚರಿತ್ರೆ)
    ಅತಿ ಸಂಪ್ರದಾಯಸ್ಥ ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದ ಗೋರಾ (ಗೋಪರಾಜು ರಾಮಚಂದ್ರರಾವ) ಜಗತ್ತಿನ ಪ್ರಪ್ರಥಮ ನಾಸ್ತಿಕ ಕೇಂದ್ರವನ್ನು ಸ್ಥಾಪಿಸಿದರು. ನಾಸ್ತಿಕವಾದದ ಪ್ರಚಾರಕ್ಕಾಗಿ ಪ್ರಪಂಚದಾದ್ಯಂತ ಸಂಚರಿಸಿ ಪ್ರಥಮ ಅಂತರಾಷ್ಟ್ರೀಯ  ನಾಸ್ತಿಕ ಸಮ್ಮೇಳನವನ್ನು ಏರ್ಪಡಿಸಿದರು. ನಾಸ್ತಿಕತೆ ಎಂದರೆ ಕೇವಲ ನಿರೀಶ್ವರ ವಾದಿಗಳೆಂದು  ತಿರಸ್ಕ್ರತ ದೃಷ್ಟಿಯಿಂದ  ಕಾಣುವಂತಹ ವಾತಾವರಣ ಇರುವ ನಮ್ಮ ಸಾಮಾಜಿಕ ಪರಿಸ್ಥಿತಿಯಲ್ಲಿ ಬದುಕು ಹಸನಗೊಳ್ಳಲು ದಾರಿದೀಪ ಎಂದು ತಮ್ಮ ಬದುಕಿನ ಕೊನೆಯ ಘಳಿಗೆಯವರೆಗೂ ‘ಇತ್ಯಾತ್ಮಕ ನಾಸ್ತಿಕವಾದ’ದ ಪರ ಹೋರಾಡಿದ ಅಪರೂಪದ ವ್ಯಕ್ತಿಯ ಜೀವನ ಚರಿತ್ರೆ ಇದು.

    Original price was: $0.36.Current price is: $0.22.
    Add to basket
  • -38%

    ಹಯವದನ

    0

    ಹಯವದನ
    ಶ್ರೀ ಗಿರೀಶ ಕಾರ್ನಾಡರ ‘ಹಯವದನ’ ನಾಟಕವು ಎಪ್ಪತ್ತರ ದಶಕದಲ್ಲಿ ಅವರು ಹೋಮಿಭಾಭಾ ಫೆಲೋಶಿಪ್ ಪಡೆದು ಧಾರವಾಡದಲ್ಲಿದ್ದಾಗ ಬರೆದದ್ದು. ಈ ನಾಟಕಕ್ಕೆ ರಾಷ್ಟ್ರಮಟ್ಟದ ಕಮಲಾದೇವಿ ಚಟ್ಟೋಪಾಧ್ಯಾಯ ಪ್ರಶಸ್ತಿಯೂ ದೊರಕಿದೆ. ಶ್ರೀ ಸತ್ಯದೇವ ದುಬೆ, ಬಿ.ವಿ. ಕಾರಂತರಂಥ ನಿರ್ದೇಶಕರಿಂದ ಅನೇಕ ಪ್ರದರ್ಶನಗಳನ್ನು ಕಂಡಿದೆ. ಶ್ರೀ ದುಬೆಯವರ ಹಿಂದೀ ಪ್ರದರ್ಶನದಲ್ಲಿ ಶ್ರೀ ಅಮೋಲ ಪಾಲೇಕರ, ದಿ. ಅಮರೀಶಪುರಿ ಶ್ರೀಮತಿ ಸುನೀತಾ ಪ್ರಧಾನ ಮುಂತಾದವರು ಪಾತ್ರವಹಿಸಿ, ಈ ನಾಟಕದ ಪ್ರದರ್ಶನ ಅತ್ಯಂತ ಯಶಸ್ವಿಯಾಗಲು ಮತ್ತು ಬಹುಕಾಲ ಜನರ ಮನಸ್ಸಿನಲ್ಲಿ ಬೇರೂರಲು ಕಾರಣವಾಯಿತು.

    Original price was: $1.44.Current price is: $0.90.
    Add to basket
  • -25%

    ಕೊರವಂಜಿ – ಅಕ್ಟೋಬರ ೧೯೪೨

    0

    ಕೊರವಂಜಿ : ಅಕ್ಟೋಬರ 1942
    ತಿಳಿ ನಗೆಯ ಮಾಸಪತ್ರಿಕೆ

    ಕೊರವಂಜಿ ನಗೆ ಮಾಸ ಪತ್ರಿಕೆ ೧೯೪೩ ಎಪ್ರಿಲ್ ನಿಂದ ೧೯೬೭ ರ ಮೇ ವರೆಗೆ ನಿರಂತರವಾಗಿ ತಿಳಿಹಾಸ್ಯದ ಲೇಖನಗಳು, ಹರಟೆಗಳು, ಅಣಕವಾಡುಗಳ ಮೂಲಕ ಕನ್ನಡ ಓದುಗರಿಗೆ ವಿಶೇಷ ಹಾಸ್ಯದ ರಸಾಯನವನ್ನು ನೀಡಿದ ಕನ್ನಡ ಸಾಹಿತ್ಯಿಕ ಕ್ಷೇತ್ರದಲ್ಲಿ ವಿಶೇಷ ಸ್ಥಾನವನ್ನು ಪಡೆದಿದ್ದ ಮಾಸಪತ್ರಿಕೆಯಾಗಿತ್ತು. ನಾಡಿನ ಬಹುತೇಕ ಹಿರಿಯ ಹಾಸ್ಯ ಲೇಖಕರ ಲೇಖನಗಳು ಕೊರವಂಜಿಯಲ್ಲಿವೆ. ೨೫ ವರ್ಷ ನಿರಂತರವಾಗಿ ಪ್ರಕಟವಾದ ಎಲ್ಲ ಸಂಚಿಕೆಗಳು ಇಲ್ಲಿ ಲಭ್ಯವಿವೆ.

    ಈ ಸಂಚಿಕೆಯಲ್ಲಿನ ಬರಹಗಳು ಈ ಕೆಳಗಿನಂತಿವೆ –

    ಕುಹಕಿಡಿಗಳು
    ಹುರಿಗಾಳು
    ಗತ್ರೀ ತಂತ್ರ – ನಾ.ಕ.
    ಧರ್ಮ ಸಂಕಟ  – ಮೂರ್ತಿ .
    ಕಳ್ಳ ಅನುಭವ
    ವಾರ್ತಾ ವಿಹಂಗಮ
    ತುಂಡು ಕವಿ
    ಕನ್ಯಾ ಲೇನ
    ವಿಸಿಟಿಂಗ್ ಕಾರ್ಡ್
    ಎಮ್ಮೆ ವ್ಯಾಪಾರ – ರಾಮು.
    ಅನುರಾಗಾಗ್ನಿ
    ಷಹರಿನ ಸ್ನೇಹಿತರಿಂದ ಬಂದ ಕಾಗದ
    ಒಡಕು ಮಡಿಕೆ -ಎನ್.ಎಸ್.ಸಿ.
    ರಂಗಣ್ಣ ಬರದದ್ದು -ಎಸ್.ವೀ.ವೀ.ಕೃತಂ
    ಹುಲಿಗಳ ಗಲಿಬಿಲಿ
    ರಾಜೀವಪುರದ ರಾಜಕೀಯ

    Original price was: $0.24.Current price is: $0.18.
    Add to basket
  • -25%

    ಕೊರವಂಜಿ-ಸೆಪ್ಟೆಂಬರ್-೧೯೪೨

    0

    ಕೊರವಂಜಿ : ಸೆಪ್ಟೆಂಬರ್ 1942

    ತಿಳಿ ನಗೆಯ ಮಾಸ ಪತ್ರಿಕೆ

    ಕೊರವಂಜಿ ನಗೆ ಮಾಸ ಪತ್ರಿಕೆ ೧೯೪೩ ಎಪ್ರಿಲ್ ನಿಂದ ೧೯೬೭ ರ ಮೇ ವರೆಗೆ ನಿರಂತರವಾಗಿ ತಿಳಿಹಾಸ್ಯದ ಲೇಖನಗಳು, ಹರಟೆಗಳು, ಅಣಕವಾಡುಗಳ ಮೂಲಕ ಕನ್ನಡ ಓದುಗರಿಗೆ ವಿಶೇಷ ಹಾಸ್ಯದ ರಸಾಯನವನ್ನು ನೀಡಿದ ಕನ್ನಡ ಸಾಹಿತ್ಯಿಕ ಕ್ಷೇತ್ರದಲ್ಲಿ ವಿಶೇಷ ಸ್ಥಾನವನ್ನು ಪಡೆದಿದ್ದ ಮಾಸಪತ್ರಿಕೆಯಾಗಿತ್ತು. ನಾಡಿನ ಬಹುತೇಕ ಹಿರಿಯ ಹಾಸ್ಯ ಲೇಖಕರ ಲೇಖನಗಳು ಕೊರವಂಜಿಯಲ್ಲಿವೆ . ೨೫ ವರ್ಷ ನಿರಂತರವಾಗಿ ಪ್ರಕಟವಾದ ಎಲ್ಲ ಸಂಚಿಕೆಗಳು ಇಲ್ಲಿ ಲಭ್ಯವಿವೆ.

    ಈ ಸಂಚಿಕೆಯಲ್ಲಿನ  ಬರಹಗಳು ಈ ಕೆಳಗಿನಂತಿವೆ.

    ಕುಹಕಿಡಿಗಳು
    ಸುರಸುರಬತ್ತಿ
    ನವೀನ ಗಾದೆಗಳು
    ಬಾಧಕವಿಲ್ಲ
    ತುಲಸೀ ದಳ  – ನಾ. ಕ.
    ತಮ್ಮಯ್ಯನ ಎಮ್ಮೆಗಳು  – ಎಸ್. ವೀ. ವೀ. ಕೃತಂ
    ದಕ್ಷಿಣದ ಸುಂದರಿ  – ವಸುದೇವ ಭೂಪಾಲಂ
    ರಾಮ ಶಬ್ದ  – ಶ್ರೀಮತಿ ಮೀನಾಬಾಯಿ
    ಭಾವನಿಗೊಂದು ಉತ್ತರ
    ಜಹನಾರ    – ಪಾಟಾಳಿ
    ಗುಮಾಸ್ತೆ ಲಾವಣಿ –ಇಂದಾಗೆ ಈಶ್ವರಯ್ಯ
    ಎಲ್ಲರೂ ಜ್ಯೋತಿಷ್ಯ ಓದಿದರೆ  –  ಕೇಫ
    ಗುರುಶಿಷ್ಯ  – ನಾ. ಕಸ್ತೂರಿ
    ಡಾ|| ಕ್ವಿಟ್  – ನಾ. ಕಸ್ತೂರಿ

    Original price was: $0.24.Current price is: $0.18.
    Add to basket
  • -40%

    ಟಿಪೂ ಸುಲ್ತಾನ ಕಂಡ ಕನಸು

    0

    ಟಿಪೂ ಸುಲ್ತಾನ ಕಂಡ ಕನಸು
    1997 ರಲ್ಲಿ ಭಾರತೀಯ ಸ್ವಾತಂತ್ರ್ಯಕ್ಕೆ ಐವತ್ತು ತುಂಬಿದ ಸಂದರ್ಭದಲ್ಲಿ ಇಂಗ್ಲೆಂಡಿನ ಬಿ.ಬಿಸಿ. ರೇಡಿಯೋದವರು ನನಗೆ ಸ್ವಾತಂತ್ರ್ಯ ದಿನಂದು ಬಿತ್ತರಿಸಲಿಕ್ಕಾಗಿ ಒಂದು ನಾಟಕ ಬರೆದುಕೊಡಲು ಕೇಳಿಕೊಂಡರು. ನಾಟಕದ ವಸ್ತು ಆಂಗ್ಲ-ಭಾರತೀಯ ಸಂಬಂಧವನ್ನು ಕುರಿತದ್ದಾಗಿರಬೇಕು ಎಂಬ ಮಾತು ಸೂಚ್ಯವಾಗಿ ಬಂದಾಗ ನನಗೆ ಕೂಡಲೆ ಹೊಳೆದದ್ದು ಕರ್ನಾಟಕದ ಕೊನೆಯ ಸ್ವತಂತ್ರ ಶಾಸಕನಾದ ಟಿಪೂ ಸುಲ್ತಾನನ ದುರಂತ! ತನ್ನ ಇಡಿಯ ಬಾಳನ್ನು ಬಡಿದಾಟದಲ್ಲೇ ನೀಗಿಸಿದ ಈ ವ್ಯಕ್ತಿ ಗುಟ್ಟಾಗಿ ತನ್ನ ಕನಸುಗಳನ್ನು ಬರೆದಿಡುತ್ತಿದ್ದ ಎಂಬ ಮಾತನ್ನು ಏ.ಕೆ.ರಾಮಾನುಜನ್‍ರಿಂದ ಕೇಳಿದಂದಿನಿಂದ ನನಗೆ ಟಿಪೂವಿನಲ್ಲಿ ವಿಶೇಷ ಆಸಕ್ತಿ ಉಂಟಾಗಿತ್ತು. ಅದೇ ನಾಟಕ ರಚನೆಗೆ ಪ್ರೇರಣೆಯಾಯಿತು.

    Original price was: $0.72.Current price is: $0.43.
    Add to basket
  • -25%

    ಕೊರವಂಜಿ ಜುಲೈ ೧೯೪೨

    0

    ಕೊರವಂಜಿ ಜುಲೈ 1942 :

    ತಿಳಿ ನಗೆಯ ಮಾಸಪತ್ರಿಕೆ

    ಕೊರವಂಜಿ ನಗೆ ಮಾಸ ಪತ್ರಿಕೆ ೧೯೪೩ ಎಪ್ರಿಲ್ ನಿಂದ ೧೯೬೭ ರ ಮೇ ವರೆಗೆ ನಿರಂತರವಾಗಿ ತಿಳಿಹಾಸ್ಯದ ಲೇಖನಗಳು, ಹರಟೆಗಳು, ಅಣಕವಾಡುಗಳ ಮೂಲಕ ಕನ್ನಡ ಓದುಗರಿಗೆ ವಿಶೇಷ ಹಾಸ್ಯದ ರಸಾಯನವನ್ನು ನೀಡಿದ ಕನ್ನಡ ಸಾಹಿತ್ಯಿಕ ಕ್ಷೇತ್ರದಲ್ಲಿ ವಿಶೇಷ ಸ್ಥಾನವನ್ನು ಪಡೆದಿದ್ದ ಮಾಸಪತ್ರಿಕೆಯಾಗಿತ್ತು. ನಾಡಿನ ಬಹುತೇಕ ಹಿರಿಯ ಹಾಸ್ಯ ಲೇಖಕರ ಲೇಖನಗಳು ಕೊರವಂಜಿಯಲ್ಲಿವೆ. ೨೫ ವರ್ಷ ನಿರಂತರವಾಗಿ ಪ್ರಕಟವಾದ ಎಲ್ಲ ಸಂಚಿಕೆಗಳು ಇಲ್ಲಿ ಲಭ್ಯವಿವೆ.

    ಈ ಸಂಚಿಕೆಯಲ್ಲಿನ ಬರಹಗಳು ಈ ಕೆಳಗಿನಂತಿವೆ –

    ಕುಹಕಿಡಿಗಳು
    ಹುರಿಗಾಳು
    ಅತಿರಸ ನಿಮಿಷಗಳು  – ಕಾರಂತ
    ವಿವಾಹ ಮಹೋತ್ಸವ  -ನಾ.ಕ
    ‘ಸೋಮು ನಾಣಿ ಸರಸ  -ಎಂ.ವಿ.ಜಿ.
    ರಾಜೀವಪುರದ ರಾಜಕೀಯ
    ಮಾಸಭವಿಷ್ಯ
    ಒಸಗೆ ನುಡಿಗಳು – ಬಾರಬರ.
    ಕಂಠುವಿನ ಹಾವಳಿ
    ಓದುಗರಿಗೆ ಒಂದು ಒರೆಗಲ್ಲು  – ನಾ.ಕ.
    ಅವಳ ಮೇಲೆ ಪ್ರೀತಿ (ಕವಿತೆ)  – ಎಂ.ಜಿ.ವೆಂ
    ಗಾಳಿಯಲ್ಹ್ಲೋಗುವ ಮಾರಿ
    ನೀತಿಯ ಕತೆಗಳು – ಬಲಿತವರಿಗೆ
    ಸಂಕಲ್ಪ
    ದೂರದರ್ಶಿ
    ಅಗಸನ ಆಗುಹೋಗುಗಳು
    ಕಾಲಭೈರವಿ – ನಾ.ಕ.

    Original price was: $0.24.Current price is: $0.18.
    Add to basket
  • -25%

    ಕೊರವಂಜಿ – ಜೂನ್ ೧೯೪೨

    0

    ಕೊರವಂಜಿ : ಜೂನ್ 1942

    ತಿಳಿ ನಗೆಯ ಮಾಸಪತ್ರಿಕೆ

    ಕೊರವಂಜಿ ನಗೆ ಮಾಸ ಪತ್ರಿಕೆ ೧೯೪೩ ಎಪ್ರಿಲ್ ನಿಂದ ೧೯೬೭ ರ ಮೇ ವರೆಗೆ ನಿರಂತರವಾಗಿ ತಿಳಿಹಾಸ್ಯದ ಲೇಖನಗಳು, ಹರಟೆಗಳು, ಅಣಕವಾಡುಗಳ ಮೂಲಕ ಕನ್ನಡ ಓದುಗರಿಗೆ ವಿಶೇಷ ಹಾಸ್ಯದ ರಸಾಯನವನ್ನು ನೀಡಿದ ಕನ್ನಡ ಸಾಹಿತ್ಯಿಕ ಕ್ಷೇತ್ರದಲ್ಲಿ ವಿಶೇಷ ಸ್ಥಾನವನ್ನು ಪಡೆದಿದ್ದ ಮಾಸಪತ್ರಿಕೆಯಾಗಿತ್ತು. ನಾಡಿನ ಬಹುತೇಕ ಹಿರಿಯ ಹಾಸ್ಯ ಲೇಖಕರ ಲೇಖನಗಳು ಕೊರವಂಜಿಯಲ್ಲಿವೆ. ೨೫ ವರ್ಷ ನಿರಂತರವಾಗಿ ಪ್ರಕಟವಾದ ಎಲ್ಲ ಸಂಚಿಕೆಗಳು ಇಲ್ಲಿ ಲಭ್ಯವಿವೆ.

    ಈ ಸಂಚಿಕೆಯಲ್ಲಿನ ಬರಹಗಳು ಈ ಕೆಳಗಿನಂತಿವೆ –

    ಕುಹಕಿಡಿಗಳು
    ಚೌ ಚೌ….
    ರಾಜೀವಪುರದ ರಾಜಕೀಯ
    ‘ತುಳಿಯೋಣೆ ಬಾರ್ಲ’ (ಕವಿತೆ)  – ಬೆ.ಚಂ.
    ನಾನು ಧಾಂಡಿಗನೆ   – ನಾ.ಕ.
    ಗಂಡ ಹೆಂಡಿರು  – ನಾ.ಕ.
    ಹೊಲ್ಡಾನ್  – ಎಂ.ವಿ.ಎನ್.
    ಮಹಾಕವಿ ಮೇಳ
    ನೇವೇದ್ಯ  – ಎನ್.ಎಸ್.ಕೆ.
    ಭೀಃ  – ಬೆ.ಚಂ.
    ಸಾಹಿತ್ಯಕ್ಕೊಂದ ಸಹಾಯ   – ಬೆ.ಚಂ.
    ಸಣ್ಣ ಕತೆಗಳಿಗೆ ಸುಲಭ ಸೂಚನೆಗಳು
    ಲಗ್ನ- ಪರಿಣಾಮ- ಶೂಲೆ
    ಕ್ರಿಕೆಟ್

    Original price was: $0.24.Current price is: $0.18.
    Add to basket
  • -40%

    ಪಾಚಿ ಕಟ್ಟಿದ ಪಾಗಾರ

    0

    ಪಾಚಿ ಕಟ್ಟಿದ ಪಾಗಾರ
    (ಕಾದಂಬರಿ)
    ದಕ್ಷಿಣ ಕನ್ನಡ ಜಿಲ್ಲೆಯಲ್ಲಿನ ಬದುಕನ್ನು ಕಣ್ಣಿಗೆ ಕಟ್ಟುವಂತೆ ಕಾದಂಬರಿಗಾರ್ತಿ ಮಿತ್ರಾ ವೆಂಕಟರಾಜ ಈ ಕಾದಂಬರಿಯಲ್ಲಿ ಬರುವ ಪಾತ್ರಗಳು ಜೀವನದಲ್ಲಿ ಎದುರಾಗುವ ಘಟನೆಗಳಿಗೆ ಯಾವ ರೀತಿ ಪ್ರತಿಕ್ರಿಯಿಸುತ್ತದೆ ಮತ್ತು ಹಳ್ಳಿಯಲ್ಲಿ ಪ್ರಮುಖವಾಗಿರುವ ಕುಟುಂಬಗಳ ರೀತಿ ನೀತಿಗಳ ಇತರ ಸಾಧಾರಣ ಕುಟುಂಬಗಳ ಮೇಲೆ ಯಾವ ರೀತಿ ಪರಿಣಾಮ ಬೀರುತ್ತವೆ ಎಂಬುದನ್ನು ಸವಿವರವಾಗಿ ಚಿತ್ರಿಸಲಾಗಿದೆ. ಮಿತ್ರಾ ವೆಂಕಟರಾಜ ಅವರು ಎರಡು ಭಾಗಗಳಲ್ಲಿ ಕಾದಂಬರಿಯ ಒಟ್ಟು ಜೀವನದ ಪರಂಪರೆ ಅಳಿಸಿಹೋಗದಹಾಗೆ ಚಿತ್ರಿಸಿ ಮುಂದಿನ ತಲೆಮಾರಿಗೆ ದಾಖಲೆ ಉಳಿಸಿದ್ದಾರೆ.

    Original price was: $3.60.Current price is: $2.16.
    Add to basket
  • -20%

    ಅರೆಶತಮಾನದ  ಅಲೆಬರಹಗಳು

    0
    Original price was: $6.96.Current price is: $5.57.
    Add to basket
  • -25%

    ಕೊರವಂಜಿ  – ಮಾರ್ಚ ೧೯೪೨

    0

    ಕೊರವಂಜಿ  : ಮಾರ್ಚ 1942

    ತಿಳಿ ನಗೆಯ ಮಾಸ ಪತ್ರಿಕೆ

    ಕೊರವಂಜಿ ನಗೆ ಮಾಸ ಪತ್ರಿಕೆ ೧೯೪೩ ಎಪ್ರಿಲ್ ನಿಂದ ೧೯೬೭ ರ ಮೇ ವರೆಗೆ ನಿರಂತರವಾಗಿ ತಿಳಿಹಾಸ್ಯದ ಲೇಖನಗಳು, ಹರಟೆಗಳು, ಅಣಕವಾಡುಗಳ ಮೂಲಕ ಕನ್ನಡ ಓದುಗರಿಗೆ ವಿಶೇಷ ಹಾಸ್ಯದ ರಸಾಯನವನ್ನು ನೀಡಿದ ಕನ್ನಡ ಸಾಹಿತ್ಯಿಕ ಕ್ಷೇತ್ರದಲ್ಲಿ ವಿಶೇಷ ಸ್ಥಾನವನ್ನು ಪಡೆದಿದ್ದ ಮಾಸಪತ್ರಿಕೆಯಾಗಿತ್ತು. ನಾಡಿನ ಬಹುತೇಕ ಹಿರಿಯ ಹಾಸ್ಯ ಲೇಖಕರ ಲೇಖನಗಳು ಕೊರವಂಜಿಯಲ್ಲಿವೆ . ೨೫ ವರ್ಷ ನಿರಂತರವಾಗಿ ಪ್ರಕಟವಾದ ಎಲ್ಲ ಸಂಚಿಕೆಗಳು ಇಲ್ಲಿ ಲಭ್ಯವಿವೆ.

    ಈ ಸಂಚಿಕೆಯನ ಬರಹಗಳು ಈ ಕೆಳಗಿನಂತಿವೆ.

    ಕುಹಕಿಡಿಗಳು
    ಅಪರಂಜಿ
    ಮನಿ ಆರ್ಡರಾ….
    ‘ಹಸ್ತಗುಣ’
    “ಸಂಗ್ರಾಮ ಗಾದೆಗಳು-ನಮ್ಮೂರಿನವು”
    “ಗಂಡಸರಿಗೊಂದು ಸಲಹೆ”
    “ಬಾಳೆಯ ಬಾಳು”
    ಸಿನಿಮ ಮನೆ
    ರಾಜೀವಪುರದ ರಾಜಕೀಯ “ಮೈ ಲಿ ಮು ಖಂ ಡ ರು”
    ಕಾಲೇಜು ಮುಕ್ತಕಗಳು
    ಕಲಾಕೋವಿದ
    ಇಂದಿನ “ಸರ್ವಜ್ಞ”
    ಸಣ್ಣ ಕತೆಗಳಿಗೆ ಸುಲಭ ಸೂಚನೆಗಳು
    ಮ ರ ಮಾ ತು
    ವಾಸುವಿನ ವ್ಯಕ್ತಿತ್ವ

    Original price was: $0.24.Current price is: $0.18.
    Add to basket
  • -40%

    ಸತ್ತು ಹುಟ್ಟಿದ್ದು

    0

    ಸತ್ತು ಹುಟ್ಟಿದ್ದು
    (ವೈದ್ಯಕೀಯ ರೋಮಾಂಚಕಾರಿ ಕಾದಂಬರಿ)
    ಇದು ಶ್ರೀಮತಿ ರೋಹಿಣಿ ನಿಲೇಕಣಿ ಅವರ ಪೆಂಗ್ವಿನ್ ಪ್ರಕಾಶಕರಿಂದ ಇಂಗ್ಲೀಷನಲ್ಲಿ “ಸ್ಟಿಲ್ ಬಾರ್ನ್” ಎಂಬ ಹೆಸರಿನಲ್ಲಿ ಪ್ರಕಟವಾಗಿದ್ದು ಇದನ್ನು ಆರ್ಯ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ.

    Original price was: $2.40.Current price is: $1.44.
    Add to basket