ಕೊರವಂಜಿ : ಸೆಪ್ಟೆಂಬರ್ 1943
ತಿಳಿ ನಗೆಯ ಮಾಸಪತ್ರಿಕೆ
ಕೊರವಂಜಿ ನಗೆ ಮಾಸ ಪತ್ರಿಕೆ ೧೯೪೩ ಎಪ್ರಿಲ್ ನಿಂದ ೧೯೬೭ ರ ಮೇ ವರೆಗೆ ನಿರಂತರವಾಗಿ ತಿಳಿಹಾಸ್ಯದ ಲೇಖನಗಳು, ಹರಟೆಗಳು, ಅಣಕವಾಡುಗಳ ಮೂಲಕ ಕನ್ನಡ ಓದುಗರಿಗೆ ವಿಶೇಷ ಹಾಸ್ಯದ ರಸಾಯನವನ್ನು ನೀಡಿದ ಕನ್ನಡ ಸಾಹಿತ್ಯಿಕ ಕ್ಷೇತ್ರದಲ್ಲಿ ವಿಶೇಷ ಸ್ಥಾನವನ್ನು ಪಡೆದಿದ್ದ ಮಾಸಪತ್ರಿಕೆಯಾಗಿತ್ತು. ನಾಡಿನ ಬಹುತೇಕ ಹಿರಿಯ ಹಾಸ್ಯ ಲೇಖಕರ ಲೇಖನಗಳು ಕೊರವಂಜಿಯಲ್ಲಿವೆ. ೨೫ ವರ್ಷ ನಿರಂತರವಾಗಿ ಪ್ರಕಟವಾದ ಎಲ್ಲ ಸಂಚಿಕೆಗಳು ಇಲ್ಲಿ ಲಭ್ಯವಿವೆ.
ಈ ಸಂಚಿಕೆಯಲ್ಲಿನ ಬರಹಗಳು ಈ ಕೆಳಗಿನಂತಿವೆ –
ಕುಹಕಿಡಿಗಳು
ಸುರಸುರಬತ್ತಿ
ನವೀನ ಗಾದೆಗಳು
ಬಾಧಕವಿಲ್ಲ
ತುಲಸೀ ದಳ
ತಮ್ಮಯ್ಯನ ಎಮ್ಮೆಗಳು – ಎಸ್. ವೀ. ವೀ. ಕೃತಂ
ದಕ್ಷಿಣದ ಸುಂದರಿ – ವಸುದೇವ ಭೂಪಾಲಂ
ರಾಮ ಶಬ್ದ – ಶ್ರೀಮತಿ ಮೀನಾಬಾಯಿ
ಭಾವನಿಗೊಂದು ಉತ್ತರ
ಜಹನಾರ – ಪಾಟಾಳಿ
ಗುಮಾಸ್ತೆ ಲಾವಣಿ – ಇಂದಾಗೆ ಈಶ್ವರಯ್ಯ
ಎಲ್ಲರೂ ಜ್ಯೋತಿಷ್ಯ ಓದಿದರೆ… – ಕೇಫ
ಗುರುಶಿಷ್ಯ – ನಾ. ಕಸ್ತೂರಿ
ಡಾ|| ಕ್ವಿಟ್ – ನಾ. ಕಸ್ತೂರಿ