• -40%

    ಊರು ಸುಟ್ಟರೂ ಹನುಮಪ್ಪ ಹೊರಗ….

    0

    ಊರು ಸುಟ್ಟರೂ ಹನುಮಪ್ಪ ಹೊರಗ….
    ಹೊಸ ನಾಟಕಗಳು ಬರುತ್ತಿಲ್ಲವೆಂಬ ಅಳುಕನ್ನು ಅಳಿಸಬಲ್ಲ ಯುವ ಕತೆಗಾರರು ನಾಟಕ ರಚನೆಯತ್ತ ಮುಖ ಮಾಡಿರುವುದು ನಿಜಕ್ಕೂ ಸಂತಸದ ಸಂಗತಿ. ಈಗಾಗಲೇ ಕತೆಗಾರರು ಎಂದೇ ಹೆಸರಾಗಿರುವ ಗೆಳೆಯ ಹನಮಂತ ಹಾಲಿಗೇರಿಯವರ ಊರು ಸುಟ್ಟರೂ ಹನುಮಪ್ಪ ನಾಟಕವನ್ನು ಆಟಮಾಟ ತಂಡದ ಅಡ್ಯಾಟಕ್ಕೆ ಮಾಡಬೇಕೆಂದುಕೊಂಡಾಗ ತಂಡದ ಎಲ್ಲಾ ಸಾಧ್ಯತೆಗಳಿಗೆ ಹೊಂದಿಕೊಳ್ಳುವಂತೆ ನಾಟಕದ ವಿನ್ಯಾಸದಲ್ಲಿ ಬದಲಾವಣೆ ಮಾಡಿಕೊಟ್ಟರು.
    ಎರಡು ಊರುಗಳ ನಡುವಿನ ಜಗಳ ನಾಟಕೀಯವಾದ ಹತ್ತಾರು ಘಟಣೆಗಳನ್ನು ಕಥಾಹಂದರದಲ್ಲಿ ಎಳೆದುಕೊಂಡಿದೆ. ಆದರೆ ಜಗಳಕ್ಕೆ ಕಾರಣನಾದ ದೇವರು ಮಾತ್ರ ವಾಸ್ತವದ ಪ್ರತಿನಿಧಿಯಾಗಿದ್ದಾನೆ. ಎಲ್ಲಿ ಪ್ರೀತಿ ಇರುತ್ತದೋ ಅಲ್ಲಿ ದ್ವೇಷ ಹುಟ್ಟಿಕೊಳ್ಳುತ್ತದೆ. ನಮ್ಮದು ಎಂದು ಗೆರೆಹಾಕಿಕೊಂಡು ಗಡಿ ಗುರುತಿಸಿಕೊಂಡಲ್ಲಿ ಇನ್ನೊಬ್ಬರದು ಎಂಬ ದ್ವೇಷದ, ಅಸಡ್ಡೆಯ, ತಿರಸ್ಕಾರದ ನೋಟವೂ ಹುಟ್ಟಿಕೊಳ್ಳುತ್ತದೆ. ಪ್ರತಿಯೊಂದು ಸೀಮೆಯಲ್ಲೂ ಊರಿನ ಹಕ್ಕಿಗಾಗಿ ಎರಡೂರ ಸೀಮೆಗಳ ನಡುವೆ ಸಣ್ಣದೊಂದು ಜಗಳವಿದ್ದೆ ಇರುತ್ತದೆ.

    Original price was: $1.20.Current price is: $0.72.
    Add to cart
  • -40%

    ಜಯ

    0

    ಮಹಾಭಾರತದ ಬೃಹತ್ ಕಥೆಯನ್ನು ಸಂಗ್ರಹವಾಗಿ ನಿರೂಪಿಸಿರುವ ಈ ಕಥನ ತನ್ನ ಅಚ್ಚುಕಟ್ಟಾದ ನಿರೂಪಣೆ, ಚಕಮಕಿಯಂತೆ ಮಿಂಚುವ ಚುರುಕಾದ ಸಂಭಾಷಣೆಗಳಿಂದ ಆಕರ್ಷಕವಾಗಿ, ಸವೇಗವಾಗಿ ಕಥೆಯನ್ನು ನಡೆಸಿಕೊಂಡು ಹೋಗುತ್ತದೆ. ಕಥೆಗಳನ್ನು ಸಂಗ್ರಹಿಸಿ ಹೇಳಿದ್ದರೂ, ಅವುಗಳ ನಾಟ್ಯಾಯಮಾನತೆ ಎದ್ದುಕಾಣುತ್ತದೆ. ಇದೆಲ್ಲ ಪಟ್ಟನಾಯಕರು ಸಿದ್ಧಹಸ್ತ ಕತೆಗಾರರು ಎಂಬುದಕ್ಕೆ ಸಾಕ್ಷಿಯಾಗಿದೆ.

    Original price was: $7.81.Current price is: $4.68.
    Add to cart
  • -50%

    ಸಮಾಹಿತ- ವಸಂತ್ ಸಂಚಿಕೆ ೨೦೧೬

    0

    ಸಮಾಹಿತ
    ಇದೊಂದು ಸಾಹಿತ್ಯಿಕ ಸಾಂಸ್ಕೃತಿಕ ದ್ವೈಮಾಸಿಕ ಪತ್ರಿಕೆಯಾಗಿದೆ. ಡಾ. ಗಿರಡ್ಡಿ ಗೋವಿಂದರಾಜರ ಅಧ್ಯಕ್ಷತೆಯಲ್ಲಿ `ಸಮಾಹಿತ ಟ್ರಸ್ಟ್ ಧಾರವಾಡ’ ಸ್ಥಾಪನೆಗೊಂಡು ಅದರ ಆಶ್ರಯದಲ್ಲಿ `ಸಮಾಹಿತ’ ಸಾಹಿತ್ಯಕ ಸಾಂಸ್ಕೃತಿಕ ದ್ವೈಮಾಸಿಕವು ಧಾರವಾಡದ ಸಾಹಿತ್ಯ ಪತ್ರಿಕೆಗಳ ಪರಂಪರೆಯ ಹೊಸ ಪಲ್ಲವವಾಗಿ ಮೂಡಿಬರುತ್ತಿದೆ.

    Original price was: $1.20.Current price is: $0.60.
    Add to cart
  • -40%

    ಮನನ

    0

    ಮನನ
    ಮನನದಲ್ಲಿನ ಪ್ರಬಂಧಗಳು ಹೊಸತನದಿಂದ ಕೂಡಿವೆ. ನಮ್ಮ ಸಮಾಜದ ಸಂಸ್ಕೃತಿಯಲ್ಲಿ ಅನೂಚಾನವಾಗಿ ಬಂದ ಹಲವು ನುಡಿಗಟ್ಟುಗಳು, ಸಂಪ್ರದಾಯಗಳನ್ನು ಮುಕ್ತ ಮನಸ್ಸು ಹಾಗೂ ತಾರ್ಕಿಕ ದೃಷ್ಟಿಯಿಂದ ಅವಲೋಕಿಸಿ, ಅವುಗಳ ಹಿನ್ನೆಯಲ್ಲಿರಬಹುದಾದ ಸತ್ಯಾಂಶಗಳನ್ನು ಹೆಕ್ಕಿ ತೆರೆಯುವುದು ಈ ಪ್ರಬಂಧಮಾಲೆಯ ಉದ್ದೇಶ. ಕಾಲ ಭೈರವ ಎಂಬ ಪುಟ್ಟ ಪ್ರಬಂಧದಲ್ಲಿ ಅವರು ಕಾಲದ ವೈಜ್ಞಾನಿಕ ಸ್ವರೂಪವನ್ನು ಸಾಮಾನ್ಯ ಜನರಿಗೆ ತಿಳಿಯುವ ಭಾಷೆಯಲ್ಲಿ ವಿವರಿಸಿದ್ದಾರೆ. ಶಕುನಗಳಲ್ಲಿನ ನಂಬಿಕೆಯಾಗಲೀ, ನಗುವಿನಂತಹ ಸಹಜ ಪ್ರಕ್ರಿಯೆಯಾಗಲೀ ರಾಶಿಯವರ ಚಿಂತನೆಯ ಮೂಸೆಯಲ್ಲಿ ಕರಗಿ ಹೊರಬರುವಾಗ ಅಪ್ಪಟ ಅಪರಂಜಿಯ ಹೊಳಹನ್ನು ಪಡೆಯುವ ಚಮತ್ಕಾರವನ್ನು ಇಲ್ಲಿ ಕಾಣಬಹುದು. ಅನೇಕ ಕೌತುಕಮಯ ವೈಜ್ಞಾನಿಕ ಚಿಂತನೆಗಳನ್ನು ನಮ್ಮ ಸನಾತನ ಧರ್ಮದ ಒರೆಗಲ್ಲಿನಲ್ಲಿ ತೀಡಿ ಮನನಯೋಗ್ಯವಾದ ಸಾಮ್ಯಗಳನ್ನು ರಾಶಿಯವರು ಈ ಪುಸ್ತಕದಲ್ಲಿ ಓದುಗರಿಗೆ ಉಣಬಡಿಸಿದ್ದಾರೆ.

    Original price was: $1.08.Current price is: $0.65.
    Add to cart
  • -25%

    ಅಪರಂಜಿ-ನವೆಂಬರ್ ೧೯೮೪

    0

    ಅಪರಂಜಿ ೧೯೮೪ ನವಂಬರ್ ತಿಳಿನಗೆಯ ಕಾರಂಜಿ

    ಈ ಸಂಚಿಕೆಯಲ್ಲಿನ ಬರಹಗಳು ಈ ಕೆಳಗಿನಂತಿವೆ –

    ಅಪರಂಜಿ ೧೯೮೪ ನವಂಬರ್
    ತ್ರಿವಿಕ್ರಮೆ
    ಅಪರಂಜಿ ಕಿಡಿ
    ತಲೆ ತಪ್ಪಿಸಿಕೊಂಡೆ
    ಅಪರಂಜಿಗೆ ನಮೋ ಎಂದು
    ಕೊರವಂಜಿ, ಅಪರಂಜಿ
    ಹಸ್ತಾಕ್ಷರ
    ವಿರಾಟ ಭವನ
    ಚಿನ್ನದ ಲೂಟ
    ಕ್ಯೂ ರಾಣಿ
    ಇದನ್ನು ಕೇಳಿದ್ದೀರಾ……………….
    ವಿದ್ಯಾರ್ಥಿಗಳು ಮೇಷ್ಟರನ್ನು ಹೊಡೆಯಬಹುದೆ?
    ಎರಡು ಕನಸುಗಳು
    ಲವ್ ಮ್ಯಾರೇಜ್

    Original price was: $0.24.Current price is: $0.18.
    Add to cart
  • -25%

    ಅಪರಂಜಿ-ಅಕ್ಟೋಬರ್ ೧೯೮೪

    0

    ಅಪರಂಜಿ ೧೯೮೪ ಅಕ್ಟೋಬರ್ ತಿಳಿನಗೆಯ ಕಾರಂಜಿ

    ಈ ಸಂಚಿಕೆಯಲ್ಲಿನ ಬರಹಗಳು ಈ ಕೆಳಗಿನಂತಿವೆ –

    ಅಪರಂಜಿ ೧೯೮೪ ಅಕ್ಟೋಬರ್
    ಸಂಸ್ಕೃತ ನಗೆಹನಿ
    ಅಪರಂಜಿ ಕಿಡಿ
    ಒಂದು ಲೆಕ್ಕಾಚರ
    ಅಣಕವಾಡುಗಳು
    ಹೃದಯದ ಮಾತು
    ಸೆಪ್ಟಂಬರ್ ೫-ಏಕೆ? ಹೇಗೆ?
    ಓವರ್ ಟು ದಿ ಸ್ಟೇಡಿಯಂ
    ಒಂದು ಪತ್ರ
    ಯಾತ್ರಿಕರ ಪತ್ರ

    Original price was: $0.24.Current price is: $0.18.
    Add to cart
  • -25%

    ಅಪರಂಜಿ-ಸಪ್ಟೆಂಬರ್ ೧೯೮೪

    0

    ಅಪರಂಜಿ ಸೆಪ್ಟೆಂಬರ್ ೧೯೮೪ ತಿಳಿನಗೆಯ ಕಾರಂಜಿ

    ಈ ಸಂಚಿಕೆಯಲ್ಲಿನ ಬರಹಗಳು ಈ ಕೆಳಗಿನಂತಿವೆ –

    ಅಪರಂಜಿ ಸೆಪ್ಟೆಂಬರ್ ೧೯೮೪
    (ಕ್ರಿ)ಕೀಟಜ್ಞ ವಚನಗಳು
    ಅಪರಂಜಿ ಕಿಡಿ
    ಇನ್ನಷ್ಟು ವಿಕ್ರಮಗಳು
    ಡಾ| ದಂಡಯ್ಯನ ಸತ್ಯನಾರಾಯಣ
    ಕನ್ನಡ Vs ಇಂಗ್ಲೀಷ್
    ಪುಢಾರಿ-ಗೆ
    ಮಾರ್ಕಂಡೇಯ –ಕೈಲಾಸಂ ದೃಷ್ಟಿ
    ಕೀಟಗಳ ಬಗ್ಗೆ ಉಪನ್ಯಾಸ
    ಜಾಹಿರಾತು
    ಯಾರಿಗೂ ಹೇಳೋಣು ಬ್ಯಾಡ.
    ಧಾರವಾಹಿ-೯
    ಪರ್ಸಪ್ಪ
    ಚಿ.ರಾ.ಅಣ್ಣಾಜಿ

    Original price was: $0.24.Current price is: $0.18.
    Add to cart
  • -25%

    ಅಪರಂಜಿ-ಅಗಸ್ಟ್ ೧೯೮೪

    0

    ಅಪರಂಜಿ ಅಗಸ್ಟ್ ೧೯೮೪ ತಿಳಿನಗೆಯ ಕಾರಂಜಿ

    ಈ ಸಂಚಿಕೆಯಲ್ಲಿನ ಬರಹಗಳು ಈ ಕೆಳಗಿನಂತಿವೆ –
    ಸಂಸ್ಕೃತ ನಗೆಹನಿ
    ಅಪರಂಜಿ ಕಿಡಿ
    ಕೇಶಾವಾಕ್ಯಮಿದಂ ಸರ್ವಮ
    ಮಂದಾರ
    ಗುರ್ಸಿ ಮತ್ತು ಕಾಲಾಸಿಂಗ್
    ನವ ಕನ್ನಡದ ಕೈಗನ್ನಡಿ
    ಅರಮನೆಯಲ್ಲಿ ಕೈಲಾಸಂ
    ಯಾತ್ರಿಕರ ಪತ್ರ
    ಯಾರಿಗೂ ಹೇಳೋಣುಬ್ಯಾಡ
    ಪಥ್ಯಪಾಲನೆ
    ಇನ್ನೊಂದು ನಗೆಹನಿ

    Original price was: $0.24.Current price is: $0.18.
    Add to cart
  • -25%

    ಅಪರಂಜಿ – ಜುಲೈ ೧೯೮೪

    0

    ಅಪರಂಜಿ ೧೯೮೪ ಜುಲೈ ತಿಳಿನಗೆಯ ಕಾರಂಜಿ
    ಅಪರಂಜಿ ಕಿಡಿ
    ಟೋಬರಿ ಮರಿ.
    ಸಾಹಿತ್ಯ ಪ್ರಲಾಪೆ
    ಸರ್ವ ಸಮಾರಂಭಗಳಿಗೂ ಒಂದೇ ಮಂತ್ರ
    ಜ್ಞಾನೋದಯ
    ಧುರೀಣರ ತರಬೇತಿ
    ಮನೆ ಡಾಕ್ಟರು
    ಆರ್ಥಿಕ ಚಿಂತೆ. ದಾರಿದ್ರಯ ರೇಖೆ-ವ್ಯಾಪ್ತಿ
    ಭೀಮನ ಅಮವಾಸ್ಯೆ
    ಅವನೂ ಅವಳ ಹಾಗೆ

    Original price was: $0.24.Current price is: $0.18.
    Add to cart
  • -25%

    ಅಪರಂಜಿ ಜೂನ್ ೧೯೮೪

    0

    ಅಪರಂಜಿ ಜೂನ್ ೧೯೮೪ ತಿಳಿನಗೆಯ ಕಾರಂಜಿ

    ಅಪರಂಜಿ ಕಿಡಿ
    ಮೋಜಿನ ಸಂಜೆ ೭
    ಮನೆವಾರ್ತೆ ಸಲಹೆಗಳು
    ಜಯ ಭುವನೇಶ್ವರಿ
    ಯಾತ್ರಿಕರ ಪತ್ರ
    ಅಂತರ ಗ್ರಹ ಉದ್ವೇಗ ಯೋಜನೆ
    ಮನುಷ್ಯರು ಹತ್ತಿರ ಹತ್ತಿರ ಬರುತ್ತಿದ್ದಾರೆ
    ಸ್ವಯಂ ವೈದ್ಯರು
    ಸ್ವಯಂ ವೈದ್ಯ
    ಮಂದಾರ ೭
    ಅಂಞ ! ಏನೆಂದಿರಿ?

    Original price was: $0.24.Current price is: $0.18.
    Add to cart
  • -25%

    ಅಪರಂಜಿ ಮೇ ೧೯೮೪

    0

    ಅಪರಂಜಿ ಮೇ ೧೯೮೪  ತಿಳಿನಗೆಯ ಕಾರಂಜಿ

    ತಿಂಗಳ ಪತ್ರಿಕೆ

    ಪರಿವಿಡಿ
    ಅಪರಂಜಿ ಕಿಡಿ
    ತಿಂಗಳ ಹಳೆಯ ಜೋಕು
    ಸಂತೋಷದ ಸಮಾಚಾರ
    ಹರಿಕಥಾ ಪ್ರಕರಣವು
    ಕಲಿತಿಲ್ಲ ಪಾಠ ಯಾರು
    ಸ್ಕೂಪ್
    ರಾ.ಶಿ ದರ್ಶನ
    ಕೊರವಂಜಿ ರಾ.ಶಿ.
    ರಾ.ಶಿ.ನಾನು ಕಂಡಂತೆ
    ನಮಗೆಂತಹ ಸಂಶೋಧನೆ ಬೇಕು
    ಬದಲಾಗದ ಕಾಲ
    ಚಾಳೀಸು ಬಂದಿತು

    Original price was: $0.24.Current price is: $0.18.
    Add to cart
  • -40%

    ರೂಪಾಯಿಕ್ಕೊಂದ ಕವನ

    0

    ರೂಪಾಯಿಕ್ಕೊಂದ ಕವನ 
    ಇಲ್ಲಿಯ ಕವನಗಳು ತಮ್ಮದೇ ಆದ ದಾಟಿಯಲ್ಲಿ ಸಮಾಜಕ್ಕೆ ಕಿವಿಮಾತು. ಮಾಮಿರ್ಕವಾಗಿ ಚಾಟಿ ಏಟನ್ನು ನೀಡುವದರ ಜೊತೆಗೆ ಸಮಾಜ ತಿದ್ದುವ ಕೆಲಸವನ್ನು ಮಾಡಿದ್ದು ಕಂಡು ಬರುತ್ತದೆ. ಮುಂಬೈ ದಾಳಿ ತಿರುಗೇಟು ನಾನು ಮತ್ತು ನನ್ನ ಮನಸು ಈ ಕವಿತೆಗಳು ಮತ್ತು ಸ್ಥಿತಿಯನ್ನು ಯಥಾವತ್ತಾಗಿ ಚಿತ್ರಿಸಿದ್ದು ಬಿಸಿರೊಟ್ಟಿ ಕವನ ಆಸೆಯನ್ನು ಪೂರೈಸಿಕೊಳ್ಳಲು ಸಮಯ ಅಡ್ಡ ಗೊಡೆಯಾಗಿ ನಿಂತು ನಮಗೆ ಅನುದಿನದ ಬದುಕಿನಲ್ಲಿ ಹೇಗೆ ಛೇಡಿಸುತ್ತದೆ ಎಂದು ಮಾರ್ಮಿಕವಾಗಿ ಬರೆದಿದ್ದಾರೆ.
    ಕಾಲ ಎನ್ನುವ ಕವನದಲ್ಲಿ ಕಾಲ ಎಂದೂ ಯಾರೂ ಹೇಳಿದರೂ ನಿಲ್ಲದೇ ಓಡುವ  ಎಂದೂ ನಿಲ್ಲದ ಕಾಲನ ಆಟವನ್ನು ತುಂಬಾ ಚೆನ್ನಾಗಿ ಚಿತ್ರಿಸಲಾಗಿದೆ.

    Original price was: $0.72.Current price is: $0.43.
    Add to cart