ಕೊರವಂಜಿ ಜನವರಿ ೧೯೪೪
ಕೊರವಂಜಿ ನಗೆ ಮಾಸ ಪತ್ರಿಕೆ ೧೯೪೩ ಎಪ್ರಿಲ್ ನಿಂದ ೧೯೬೭ ರ ಮೇ ವರೆಗೆ ನಿರಂತರವಾಗಿ ತಿಳಿಹಾಸ್ಯದ ಲೇಖನಗಳು, ಹರಟೆಗಳು, ಅಣಕವಾಡುಗಳ ಮೂಲಕ ಕನ್ನಡ ಓದುಗರಿಗೆ ವಿಶೇಷ ಹಾಸ್ಯದ ರಸಾಯನವನ್ನು ನೀಡಿದ ಕನ್ನಡ ಸಾಹಿತ್ಯಿಕ ಕ್ಷೇತ್ರದಲ್ಲಿ ವಿಶೇಷ ಸ್ಥಾನವನ್ನು ಪಡೆದಿದ್ದ ಮಾಸಪತ್ರಿಕೆಯಾಗಿತ್ತು. ನಾಡಿನ ಬಹುತೇಕ ಹಿರಿಯ ಹಾಸ್ಯ ಲೇಖಕರ ಲೇಖನಗಳು ಕೊರವಂಜಿಯಲ್ಲಿವೆ. ೨೫ ವರ್ಷ ನಿರಂತರವಾಗಿ ಪ್ರಕಟವಾದ ಎಲ್ಲ ಸಂಚಿಕೆಗಳು ಇಲ್ಲಿ ಲಭ್ಯವಿವೆ.
ಈ ಸಂಚಿಕೆಯಲ್ಲಿನ ಬರಹಗಳು ಈ ಕೆಳಗಿನಂತಿವೆ –
ಕೊರವಂಜಿ ಜನವರಿ ೧೯೪೪
ಕುಹಕಿಡಿಗಳು
ಉರಿಗಾಳು
“ಲೀಲಾ ಚಿಟ್ನೀಸ್ ಮುಸುಕು”
ಪತ್ರ ವ್ಯವಹಾರ
ಸಿರಿ ಅಥವಾ ಆಧುನಿಕ ಹೆಣ್ಣಿನ ಹೆಬ್ಬಯಕೆ
“ಮಣಿ, ಕಸೂತಿ ಪಟ” ಶಾಸ್ತ್ರ
ರೈಲಿಗಾಗಿ ಓಡುವುದು
ಕೊಂಪೆ ಅಂಗಡಿ ರೇಷಣ
ಹಾ! ಪ್ರೇಮಿ !
ಮಾನಾವಸಾನ
ಸುದಾಮ ತಂತ್ರ
ಅನರ್ಥಕೋಶ
ಪುಟ್ಟೂರಾಯನ ಪಥ್ಯ