• -42%

    ಅಪರಂಜಿ ಫೆಬ್ರವರಿ ೧೯೮೮

    0

    ಅಪರಂಜಿ ಫೆಬ್ರವರಿ 1988
    ತಿಳಿನಗೆಯ ಕಾರಂಜಿ
    ಸಂಪುಟ 5
    ಸಂಚಿಕೆ 5

    ಈ ಸಂಚಿಕೆಯಲ್ಲಿನ ಬರಹಗಳು ಈ ಕೆಳಗಿನಂತಿವೆ –

    ಅಪರಂಜಿ ಫೆಬ್ರವರಿ 1988
    ಅಪರಂಜಿ ಕಿಡಿ
    ಬೆಂಗಳೂರು ಇಂದು-16
    ಕೈಗಾ-ರಿಕೆಗಳಿಗೆ ಕೈಗಾ ಬೇಕೆ?
    ಗಾದೆಗಳು
    ಕವಿಗಳ ಪಾಡು ನಿಜಕ್ಕೂ ಕಷ್ಟ
    ರಾಮಾನುಜನ್ – ಈಗ ಇದ್ದಿದ್ದರೆ
    PANORAMA
    ಮನೋವೈದ್ಯರಲ್ಲಿ
    ಯಾತ್ರಿಕರ ಪತ್ರ
    ಅಣಕು ಕವನಗಳು
    ನಾಯಕನ ಪ್ರಲಾಪ
    ಸಂಗೀತ ಕಛೇರಿ
    ನಂ ಕ್ಲಬ್ಬಿನಲ್ಲಿ

    Original price was: $0.24.Current price is: $0.14.
    Add to cart
  • -40%

    ತಾವರೆಯ ಬಾಗಿಲು

    0

    ‘ತಾವರೆಯ ಬಾಗಿಲು’ ಕಾವ್ಯ ಕುರಿತು 40 ಪ್ರಬಂಧಗಳ ಸಂಕಲನ

    Original price was: $2.40.Current price is: $1.44.
    Add to cart
  • -40%

    ಆಕಾಶ ಸೇತುವೆ

    0

    ಆಕಾಶ ಸೇತುವೆ
    (ಟಿಂಟರ್ನ್ ಅಬೆ ಮತ್ತು ಇತರ ಕವನಗಳು )
    ಈಚೆಗೆ ಮಲೇಶಿಯಾಕ್ಕೆ ಹೋಗಿದ್ದೆ. ಲಂಕಾವಿ ಮಲೇಶಿಯಾದ ಒಂದು ಸುಂದರ ದ್ವೀಪ. ಪ್ರಕೃತಿಯ ಅಗಾಧತೆಯನ್ನು ಅರಿವಿಗೆ ತಂದುಕೊಳ್ಳಲು ಹೇಳಿ ಮಾಡಿಸಿದ ಜಾಗ. ಅಲ್ಲಿರುವ ಮ್ಯಾತ್ ಮ್ಯಾಂಚಿಂಗ್ ಚಾಂಗ್ ಪರ್ವತ ಶ್ರೇಣಿಯು ನಿಜಕ್ಕೂ ‘ಗಗನಚುಂಬಿ’ ಎಂಬ ಮಾತನ್ನು ನಮ್ಮ ಅನುಬೋಧೆಗೆ ತರುವಂಥದ್ದು. ದಟ್ಟ ಕಾಡಿಂದ ಹಚ್ಚ ಹಸುರಾಗಿ ಕಂಗೊಳಿಸುವ ಆ ನಿತ್ಯ ಹರಿದ್ವರ್ಣ ಪರ್ವತಪಂಕ್ತಿಯಲ್ಲಿ ಅಲ್ಲಲ್ಲಿ ಆಕಾಶಕ್ಕೆ ಎಟಕಾಯಿಸುವ ಮಹೋನ್ನತ ಪರ್ವತ ಶೃಂಗಗಳಿವೆ. ಅಂಥ ಎರಡು ಶೃಂಗಗಳ ನಡುವೆ ಒಂದೇ ಸ್ತಂಭ ತೂಗಿ ಹಿಡಿದಿರುವ, ಪರ್ವತಗಳ ಬಟ್ಟು ಹಾಕಿದ ತೂಗು ಸೇತುವೆಯಿದೆ. ಅದನ್ನು ಅಲ್ಲಿಯ ಜನ ಆಕಾಶ ಸೇತುವೆ ಎನ್ನುತ್ತಾರೆ. ಆ ಆಕಾಶ ಸೇತುವೆ ಒಂದು ಭಾಷೆಯೊಂದಿಗೆ ಮತ್ತೊಂದು ಭಾಷೆಗೆ ಸಂಬಂಧ ಕಲ್ಪಿಸುವ ಅನುವಾದ ಕ್ರಿಯೆಗೆ ಎಷ್ಟು ಚೆನ್ನಾಗಿ ಹೊಂದುತ್ತದೆ ಎನ್ನಿಸಿತು ನನಗೆ!

    Original price was: $0.84.Current price is: $0.50.
    Add to cart
  • -40%

    ಮಾತು ಹೇಗಿದ್ದರೆ ಚೆನ್ನ ?

    0

    ಮಾತು ಹೇಗಿದ್ದರೆ ಚೆನ್ನ ?
    (ವ್ಯಕ್ತಿತ್ವ ವಿಕಸನ)
    ಮಾತಿನಿಂದ ಏನೆಲ್ಲಾ ಸಾಧ್ಯ? ಎಂಬ ಪ್ರಶ್ನೆಗೆ `ಮಾತಿನಿಂದ ಎಲ್ಲವೂ ಸಾಧ್ಯ’ ಎನ್ನುವುದೊಂದೇ ಉತ್ತರ. ಮಾತನ್ನು ಬರೀ ಆಡಲು ಕಳಿತರೆ ಸಾಲದು. ಹೇಗೆ? ಎಲ್ಲಿ? ಎಷ್ಟು ಆಡಬೇಕು? ಹೇಗೆ ಆಡಬಾರದು? ಯಾಕೆ ಆಡಬಾರದು? ಎನ್ನುವುದನ್ನೂ ತಿಳಿದಿರಬೇಕು. ಮಾತಿನ ಬಗ್ಗೆ ಎಲ್ಲವೂ ಈ ಪುಸ್ತಕದಲ್ಲಿ ಇದೆ ಎಂದಲ್ಲ. ಅದು ಸಾಧ್ಯವೂ ಇಲ್ಲ. ಆದರೆ ಕನಿಷ್ಟ ಇಷ್ಟನ್ನಾದರೂ ತಿಳಿದಿದ್ದರೆ ಒಂದಿಷ್ಟು ವ್ಯಕ್ತಿತ್ವ ವಿಕಸನ ಸಾಧ್ಯ.

    Original price was: $1.44.Current price is: $0.86.
    Add to cart
  • -42%

    ಅಪರಂಜಿ ಜನವರಿ ೧೯೮೮

    0

    ಅಪರಂಜಿ ಜನವರಿ 1988

    ತಿಳಿನಗೆಯ ಕಾರಂಜಿ
    ಸಂಪುಟ 5
    ಸಂಚಿಕೆ 4

    ಈ ಸಂಚಿಕೆಯಲ್ಲಿನ ಬರಹಗಳು ಈ ಕೆಳಗಿನಂತಿವೆ –

    ಅಪರಂಜಿ ಜನವರಿ 1988
    ಅಪರಂಜಿ ಕಿಡಿ
    Grease ಹಾಕೋ ಜಾಣ್ಮೆ
    ವಕ್ರ ದೃಷ್ಟಿ
    ಮುನ್ನೆಚ್ಚರಿಕೆ
    ಸನ್ಮಾನ
    ಶ್ರೀರಂಗಪಟ್ಣ
    ನಂ ಕ್ಲಬ್ಬಿನಲ್ಲಿ
    ಇಂದುಮತಿ
    ಕ್ರಿಕೆಟ್ ಹೀಗಾದರೆ!
    ಅ(ನ)ರ್ಥ ಕೋಶ
    ಕಾನ್ವೆಂಟ್ ಕನ್ನಡ
    ಕ್ರಿ. ಶ. 2003ರಲ್ಲಿ ರಾಜ್ಯದಲ್ಲಿ ಇದೇ ಪರಿಸ್ಥಿತಿ ಇದ್ದರೆ?
    ದಿಬ್ಬಣದ ಊಟ

    Original price was: $0.24.Current price is: $0.14.
    Add to cart
  • -42%

    ಅಪರಂಜಿ ಜೂನ್ – ೨೦೧೭

    0

    ಅಪರಂಜಿ ಜೂನ್ – ೨೦೧೭

    ತಿಳಿನಗೆಯ ಕಾರಂಜಿ
    ಸಂಪುಟ ೩೪
    ಸಂಚಿಕೆ – ೮

    ಈ ಸಂಚಿಕೆಯಲ್ಲಿನ ಬರಹಗಳು ಈ ಕೆಳಗಿನಂತಿವೆ

    ಅಪರಂಜಿ ಕಿಡಿ
    “ನಮ್ಮ ನಿಮ್ಮಲ್ಲಿ”
    ಭಾಸನ ಕಿಸೆಗೆ ಪಂಪ ಕೈ ಹಾಕಿದ್ದಾ?
    ಸೆವೆನ್ ಸ್ಟಾರ್ ಆಸ್ಪತ್ರೆ
    ಮುದಿಗಳ ಕಾಟ……
    ದಿಗ್ಗಜರ ಜೀವನದ ಹಾಸ್ಯ ಪ್ರಸಂಗಗಳು
    ಪಂಚ್ ಪದ್ಯಗಳು
    ಸಂಜೆ ಹೊತ್ಗೆ ಸೀರೆ ಎಂಟ್ಮೊಳ ನೇಯ್ದರಂತೆ
    ಕುದುರೆಯ ಕಳಕಳಿ
    ‘ಅನುಭವ’ ನೋಡಿದ ಅನುಭವ
    ತುಂತುರು ತುಂತುರು ತುಂತುರು ತುಂತುರು ತುಂತುರು ತುಂತುರು ತುಂತುರು
    ಸೀತಾಪತಿಯ ಕೀಳರಿಮೆ
    ವ್ಯಂಗ್ಯ ಮೆಲುಕು
    ಹುಡುಕಾಟದ ಸೊಬಗು

    Original price was: $0.24.Current price is: $0.14.
    Add to cart
  • -40%

    ಪರಿತ್ಯಕ್ತ ಮತ್ತು ಇತರ ಕತೆಗಳು

    0

    ಪರಿತ್ಯಕ್ತ ಮತ್ತು ಇತರ ಕತೆಗಳು
    ಮೊದಲ ಸ್ಪಂದನ
    ಇವರ ‘ಪರಿತ್ಯಕ್ತ ಮತ್ತು ಇತರ ಕಥೆಗಳು’ ಎಂಬ ಪ್ರಥಮ ಕಥಾ ಸಂಕಲನದಲ್ಲಿ ಆಧುನಿಕ ಪರಿಸರದಲ್ಲಿ ಮಹಿಳಾ ಸಂವೇದನೆ ಕುರಿತ ಕಥೆಗಳೇ ಇವೆ. ವಿವಿಧ ಪತ್ರಿಕೆಗಳಲ್ಲಿ ಅನೇಕ ವೈಚಾರಿಕ ಲೇಖನಗಳನ್ನು ಪ್ರಕಟಿಸಿದ ಲೇಖಕಿ ಅದರ ಮುಂಬಡ್ತಿ ಎಂಬಂತೆ ಕಥೆಗಳಿಗೆ ಕೈ ಇಕ್ಕಿರುವುದು ಸಹಜವೇ ಆಗಿದೆ. ಹತ್ತು ಕಥೆಗಳ ಹರಹಿನಲ್ಲಿ ಅವರ ಅನುಭವಗಳು ಅನಾವರಣಗೊಂಡಿವೆ.

    Original price was: $0.72.Current price is: $0.43.
    Add to cart
  • -40%

    ಪಾಲಕರಿಗಾಗಿ

    0

    ಪಾಲಕರಿಗಾಗಿ…….
    (ಮಕ್ಕಳ ಶೈಕ್ಷಣಿಕ ಅಡಿಪಾಯ)
    ಕಿರಿಯ ಪ್ರಾಥಮಿಕ ಹಂತದಲ್ಲಿಯೇ ಮಕ್ಕಳ ಶಿಕ್ಷಣಕ್ಕೆ ಭದ್ರವಾದ ತಳಹದಿ ಒದಗಿಸಿದರೆ ಮುಂದೆ ಅವರ ವ್ಯಕ್ತಿತ್ವ ವಿಕಾಸದ ದಾರಿ ಸುಗಮಗೊಳ್ಳಲು ಸಾಧ್ಯ. ಈ ಬಗ್ಗೆ ಸಾಕಷ್ಟು ಚಿಂತನೆ ನಡೆಸಿ, ತಮ್ಮ ಮೂವತ್ತೇಳು ವರ್ಷಗಳ ಶಿಕ್ಷಕ ವೃತ್ತಿಯ ಅನುಭವದ ಜೊತೆಗೆ ತಾಯಿಯಾಗಿ, ಅಜ್ಜಿಯಾಗಿ ಪಾಲಕರ ಹೊಣೆಗಾರಿಕೆಯನ್ನು ಸರಿಯಾಗಿ ಅರ್ಥಮಾಡಿಕೊಂಡ ಡಾ|| ಜಯಶ್ರೀ ಎಸ್. ಮುದಿಗೌಡರ, ಅಪೂರ್ವವಾದ ಕಾಳಜಿಯಿಂದ, ಸ್ಪಷ್ಟವಾದ ತಿಳವಳಿಕೆಯಿಂದ ಪ್ರಸ್ತುತ ಗ್ರಂಥವನ್ನು ರಚಿಸಿದ್ದಾರೆ. “ಬೆಸುಗೆಯ ನಿಟ್ಟು” ಎಂಬ ಮೊದಲ ಭಾಗದಲ್ಲಿ ೧) ಮನೆ ಮತ್ತು ತಾಯಿ ೨) ಶಿಕ್ಷಣ ಕ್ಷೇತ್ರ-ಹಿತಚಿಂತಕರು ಹಾಗೂ ೩) ಸಮಾಜ-ಹಿರಿಯರು ಅವಶ್ಯವಾಗಿ ಲಕ್ಷಿಸಬೇಕಾದ ಸಂಗತಿಗಳನ್ನು ಉಪಯುಕ್ತ ಸಲಹೆಗಳೊಂದಿಗೆ ವಿವರಿಸಲಾಗಿದೆ. ಬೋಧನೆಯ ಗರಿಷ್ಠ ಸಾಧನೆಯು ಶಿಕ್ಷಕರ ಸಂದರ್ಭೋಚಿತವಾದ ಬೋಧನಾ ಕಲೆಯ ಚಾಕಚಕ್ಯತೆಯಲ್ಲಿ ಮತ್ತು ಅವರ ವೃತ್ತಿ ಕಳಕಳಿಯಲ್ಲಿ ಅಡಗಿರುವುದನ್ನು ಎತ್ತಿ ತೋರಿಸಲಾಗಿದೆ.

    Original price was: $0.96.Current price is: $0.58.
    Add to cart
  • -40%

    ಜೇನುಕಲ್ಲಿನ ರಹಸ್ಯ ಕಣಿವೆ

    0

    ಜೇನುಕಲ್ಲಿನ ರಹಸ್ಯ ಕಣಿವೆ
    (ಮಲೆನಾಡಿನ ರೋಚಕ ಕತೆಗಳು-೪)
    ಕಾದಂಬರಿ
    ಗಿರಿಮನೆ ಶ್ಯಾಮರಾವ್
    ಈ ಪಶ್ಚಿಮಘಟ್ಟ ಅದ್ಭುತ, ರಮ್ಯ, ಅಪರೂಪದ ಜೀವ-ಸಸ್ಯಗಳ ತಾಣ. ಆದರೆ ಅದು ಸುತ್ತಲಿಂದ ಇಂಚಿಂಚಾಗಿ ನಶಿಸುತ್ತಿದೆ. ಬಹುಶಃ ನಮ್ಮ ಕಾಲ ಮುಗಿಯುವುದರೊಳಗೆ ಅದರ ಸಹಜ ಸೌಂದರ್ಯ ಮಾಸಬಹುದು. ಮುಂದಿನ ಪೀಳಿಗೆಯವರಿಗೆ ಅದರ ಮತ್ತೊಂದು ರೂಪವೇ ಕಾಣಲು ಸಿಗಬಹುದು. ಹಾಗಾಗುವ ಮೊದಲೇ ಅದರ ಒಂದೊಂದೇ ಮಗ್ಗುಲನ್ನು ಪ್ರತಿಯೊಂದು ಕಾದಂಬರಿಯಲ್ಲೂ ಪದರು ಪದರಾಗಿ ಬಿಚ್ಚಿಡುತ್ತಾ ಹೋಗುವ ಉದ್ದೇಶ ಇಲ್ಲಿದೆ. ಕೋಟ್ಯಂತರ ವರ್ಷಗಳಿಂದ ಅಲ್ಲಿ ತಮ್ಮ ಬದುಕನ್ನು ಕಟ್ಟಿಕೊಂಡಿದ್ದ ವನ್ಯಜೀವಿಗಳ ಬದುಕು ಒಮ್ಮೆಲೇ ಈ ಶತಮಾನದಲ್ಲಿ ಘೋರವಾಗಿ ಜೀವಜಾಲದ ಸರಪಳಿ ಕಡಿಯುತ್ತಿದೆ. ಮಾಡಿದ ಕರ್ಮಗಳು ಬದುಕಿಗೆ ಮತ್ತೊಂದು ರೀತಿಯಲ್ಲಿ ಸುತ್ತಿಕೊಳ್ಳುತ್ತದಾ? ಅದು ಬೇಗ ಕಣ್ಣಿಗೆ ಕಾಣದಿದ್ದರೂ ಬದುಕನ್ನು ಆಳವಾಗಿ ನೋಡಿದಾಗ ಅಲ್ಲ ಎನ್ನಲು ಬರುವುದಿಲ್ಲ. `ಮಾಡಿದ್ದನ್ನು ಅನುಭವಿಸಲೇಬೇಕು’ ಎನ್ನುವುದು ಜಗತ್ತಿನ ನಿಯಮವೇ ಆಗಿರಬೇಕು. ಇವೆಲ್ಲದರ ಒಳನೋಟ ಈ ಕಾದಂಬರಿಯಲ್ಲಿದೆ.

    Original price was: $1.56.Current price is: $0.94.
    Add to cart
  • -40%

    ಹೊಸ ಹಾಡಿನ ಪಲ್ಲವಿ ಮತ್ತು ಇತರ ಕಥೆಗಳು

    0

    ಅತಿ ಸಂಶಯ ಪ್ರವೃತ್ತಿಯ ಗಂಡ, ಅವನಿಂದ ಹಿಂಸೆಗೊಳಗಾಗುವ ಪತ್ನಿ ‘ಹೊಸ ಹಾಡಿನ ಪಲ್ಲವಿ’ ಕತೆಯ ಕೇಂದ್ರಬಿಂದು. ಗಂಡ ಕೊನೆಗೆ ಬದಲಾಗುವ ಸನ್ನಿವೇಶ ಹೃದಯಸ್ಪರ್ಶಿಯಾಗಿದೆ. ‘ತಿರುವು’ ಅನೀರಿಕ್ಷಿತ ತಿರುವು ಹೊಂದಿರುವ ಕತೆ. ಸ್ವಾರಸ್ಯಕರವಾಗಿ ನಿರೂಪಿತವಾಗಿದೆ. ಅಂತರ್ಜಾತಿ ವಿವಾಹಕ್ಕೆ ಮನೆಯವರ ಅಡ್ಡಿ, ಅದಕ್ಕಾಗಿ ಮಗ ಅನುಸರಿಸುವ ತಂತ್ರ ಇಲ್ಲಿಯ ವಿಶೇಷ.

    Original price was: $0.72.Current price is: $0.43.
    Add to cart
  • -40%

    ಅಕ್ವೇರಿಯಮ್ ಮೀನು

    0

    ಅಕ್ವೇರಿಯಮ್ ಮೀನು
    ಇದು ನನ್ನ ಮೊದಲ ಕವನ ಸಂಕಲನ. ಆಗೀಗ ಬರೆಯುತ್ತ ಬಂದ ಕವಿತೆಗಳಲ್ಲಿ ಕೆಲವನ್ನು ಆಯ್ದು ಇಲ್ಲಿ ಸಂಗ್ರಹಿಸಿದ್ದೇನೆ. ಕೆಲವು ರೂಪಾಂತರಗಳೂ ಇವೆ. ನಲ್ವತ್ತೊಂದು ವರ್ಷಗಳ ಹಿಂದೆ ನನ್ನ ಕವನ ಸಂಕಲನ ‘ಅಕ್ವೇರಿಯಮ್ ಮೀನು’ ಪ್ರಕಟವಾಯಿತು.

    Original price was: $0.84.Current price is: $0.50.
    Add to cart
  • -40%

    ಷಾಪುರದ ಸೀನಿಂಗಿ-ಸತ್ಯ

    0

    ಷಾಪುರದ ಸೀನಿಂಗಿ-ಸತ್ಯ
    ಇದು ೧೯೯೨ರಲ್ಲಿ ಆರಂಭಿಸಿ ೧೯೯೫ರಲ್ಲಿ ಬರವಣಿಗೆ ಮುಗಿಸಿದ ನಾಟಕ. ಈ ನಾಟಕ ಬರೆಯಲು ಕಾರಣರಾದವರು ಬಿ. ಜಯಶ್ರೀ. ಅವರ ತಂಡಕ್ಕಾಗಿಯೇ ನಾಟಕ ಕಟ್ಟಲು ಹೊರಟವನಿಗೆ ಹಿರಿಯರು, ಮೇಷ್ಟರು ಆದ ಕ.ವೆಂ. ರಾಜಗೋಪಾಲ ಅವರು ಜನಪದ ಗೀತೆಯೊಂದನ್ನು ಕೇಳಿಸಿ ವಸ್ತುವನ್ನು ಒದಗಿಸಿದರು. ಅಲ್ಲಿಂದಾಚೆಗೆ ಅನೇಕ ಊರುಗಳನ್ನು ತಿರುಗಿ, ಅನೇಕ ಪವಾಡ ಸದೃಶ ಸತ್ಯಗಳನ್ನು ಸ್ವತಃ ಕಂಡೆ. ಜೀವಂತ ದೇವರುಗಳ ದರುಶನ ಪಡೆದೆ. ಈ ಪಯಣದಲ್ಲಿ ಜೊತೆಯಾದ ಗುಲ್ಬರ್ಗದ ವಿಜಯಹಾಗರಗುಂಡಿಗಿಯ ಸಹವಾಸವು ನಾನು ಕಂದ್ದನ್ನ ವಿಭಿನ್ನವಾಗಿ ಅರ್ಥೈಸಲು ಸಹಾಯಮಾಡಿತು.

    Original price was: $0.84.Current price is: $0.50.
    Add to cart