• ಕೊರವಂಜಿ- ಅಕ್ಟೋಬರ ೧೯೪೪

    0

    ಕೊರವಂಜಿ : ಅಕ್ಟೋಬರ ೧೯೪೪
    ತಿಳಿ ನಗೆಯ ಮಾಸಪತ್ರಿಕೆ

    ಕೊರವಂಜಿ ನಗೆ ಮಾಸ ಪತ್ರಿಕೆ ೧೯೪೩ ಎಪ್ರಿಲ್ ನಿಂದ ೧೯೬೭ ರ ಮೇ ವರೆಗೆ ನಿರಂತರವಾಗಿ ತಿಳಿಹಾಸ್ಯದ ಲೇಖನಗಳು, ಹರಟೆಗಳು, ಅಣಕವಾಡುಗಳ ಮೂಲಕ ಕನ್ನಡ ಓದುಗರಿಗೆ ವಿಶೇಷ ಹಾಸ್ಯದ ರಸಾಯನವನ್ನು ನೀಡಿದ ಕನ್ನಡ ಸಾಹಿತ್ಯಿಕ ಕ್ಷೇತ್ರದಲ್ಲಿ ವಿಶೇಷ ಸ್ಥಾನವನ್ನು ಪಡೆದಿದ್ದ ಮಾಸಪತ್ರಿಕೆಯಾಗಿತ್ತು. ನಾಡಿನ ಬಹುತೇಕ ಹಿರಿಯ ಹಾಸ್ಯ ಲೇಖಕರ ಲೇಖನಗಳು ಕೊರವಂಜಿಯಲ್ಲಿವೆ. ೨೫ ವರ್ಷ ನಿರಂತರವಾಗಿ ಪ್ರಕಟವಾದ ಎಲ್ಲ ಸಂಚಿಕೆಗಳು ಇಲ್ಲಿ ಲಭ್ಯವಿವೆ.

    ಈ ಸಂಚಿಕೆಯಲ್ಲಿನ ಬರಹಗಳು ಈ ಕೆಳಗಿನಂತಿವೆ –

    ಕೊರವಂಜಿ ಅಕ್ಟೋಬರ್ ೧೯೪೪
    ಕುಹಕಿಡಿಗಳು
    ಉರಿಗಾಳು
    ಹೆಮೊ- ಶುಂಠೊ- ಸಾಲ್ಟ್
    ಭಾನುವಾರ ರಜಾ
    ನವೀನ ಗಾದೆಗಳು
    “ಸೆನ್ಸಾರ್ ಸುಧಾರಣೆಯ ಸಹಕಾರಗಳು”
    ಪ್ರ. ಪ್ರ. ಸಭೆ
    ನಗೆಗಾರರು
    ಮದ್ರಾಸಿನಲ್ಲಿ ಗೊರವಂಜೀ
    ‘ಕೆನಡಾ’ದಲ್ಲಿನ ಸಂಭಾಷಣೆ
    ಈಗಿನ ಕಾಲವೇ
    ಚೌತಿ-ಚಂದ್ರ
    ನಾಟಕಸ್ತ್ರೀ…………ಗೆ
    ಪಾಪ ಯಾರದು?
    ಅನರ್ಥಕೋಶ
    ಊಟ ಸಾಗಲಿ

    $0.18
    Add to cart
  • ಅವಳು ‘ಅನಲೆ’ (ಅವಧಿ – ಸಂಚಿಕೆ – ೩)

    0

    ಅವಳು ‘ಅನಲೆ’ (ಅವಧಿ – ಸಂಚಿಕೆ – ೩)
    ೭-೭-೨೦೧೭ ರಿಂದ ೧೪-೭-೨೦೧೭ ರವರೆಗೆ ಪ್ರಕಟವಾದ ಲೇಖನಗಳು.

    ಈ ಸಂಚಿಕೆಯಲ್ಲಿನ ಲೇಖನಗಳು : 

    ಅರ್ಥವಿದೆಯೇ ಅಲ್ಲಿ, ಅರ್ಥವಾಯಿತೇ?
    ಮುಂಬೈ ಮಳೆಗಾಲ – ಆಲಾರೇ ಪಾಉಸ್ ಆಲಾ!
    ಇದು ರೇಡಿಯೋ ಲೈಸೆನ್ಸ್..
    ಈ ಚರ್ಚೆಯ ಹಿಂದೆ ಇರುವುದು ಪ್ಯಾಲೇಸ್ತೀನ್..
    ಲಾಲ್ ಬಾಗ್ ಗೆ ಬಂದ್ರು ಕುವೆಂಪು..
    ಹೆಣ್ಣಿಗೆ ಇರುವುದು ಎರಡೇ ಪಾತ್ರ ‘ಉಷೆ’ ಅಥವಾ ‘ಊರ್ವಶಿ’
    ಅದು ಬಂದೇ ಬಿಟ್ಟಿತು ಅಭ್ಯಾಗತನಂತೆ..
    ಅದೊಂದು ಕಾಲವಿತ್ತು..
    ಇದು ನಿಜವಾದ ಅಪಾಯದ ಸ್ಥಿತಿ ..
    ಹೆಣ್ಣನ್ನು ಹೆಣ್ಣಿನ ವಿರುದ್ಧವೇ..
    ‘ದೊಡ್ಡವಳಾಗಿಬಿಟ್ಟಿದ್ದೆ’
    ಅಷ್ಟೇ..
    ಆ ಬಟ್ಟೆಗಳಿಗೆ ಬೆಳಕಿನ ಯೋಗವೇ ಇಲ್ಲ..
    ಅವನ್ನೆಲ್ಲ ದಾಟಿ ಅಂಥ ಒಂದು ದಿನ ಬಂದೀತು, ಆಗ ಹೆಣ್ಮಕ್ಕಳೆಲ್ಲ ತಮ್ಮ ದೇಹವನ್ನು ಸ್ನೇಹಭಾವದಿಂದ ನೋಡಿಯಾರು..
    ಆದರೆ ಮುಟ್ಟಾಗುವುದು ಮಹಿಳೆ ಮಾತ್ರ
    ನನ್ನ ರಕ್ತಕ್ಕೆ ನಾನೇ ಸುಂಕ ತೆರಬೇಕಂತೆ!
    ಗಿಡಗಳ ಮೇಲೆ ತುಂಡು ಬಟ್ಟೆ ಪೀಸುಗಳು..
    ನನಗಾಗ 11 ತುಂಬಿತ್ತು. ತುಂಬು ಕುಟುಂಬ..
    ಅದು ಹೊರಗಾಜು ಮುಟ್ಸಕಳಡಿ ಮಕ್ಕಳ್ರಾ..
    ಸ್ಯಾನಿಟರಿ ಪ್ಯಾಡ್: ಗುಡ್ ಆಂಡ್ ಬ್ಯಾಡ್
    ನಿಮ್ಮಿ ಬಾಯಲ್ಲಿ ಏನೇನೋ ಹೇಳಿಸ್ತಿಯಾ..
    ಪೂರಾ ಉಚಿತವಾಗಿಯೆ ‘ಶಿ ಕಪ್’ ಒದಗಿಸಿ..
    ನಾನು ಅಳಲಿಲ್ಲವೇಕೋ ಗೊತ್ತಿಲ್ಲ..
    ಅಯ್ಯೋ ಆಯಿ!! ನಂಗ್ ಬ್ಲಡ್ ಕಾನ್ಸರ್ ಆಗೋಜು..
    ಅಂಜಿಕೆ ಏಕೆ ಆ ಅವಧಿಗೆ !
    ಕೇಂದ್ರ ಸರ್ಕಾರಕ್ಕೆ ಇದೇ ‘ಭೇಟಿ ಬಚಾವೊ!’
    Enjoy ‘freedom’
    ಅಮೃತವನ್ನೇ ಉಣಿಸಬಹುದಿತ್ತಲ್ಲಾ..
    ‘ಅವಧಿ’ ನೋಡಿದ ‘ಆಕೆ’
    ಬೇಡ ಎಂದರೆ ಬಿಡೋಲ್ಲ, ಬೇಕು ಎಂದಾಗಲೆಲ್ಲ ಬರೋಲ್ಲ..
    ಅವಳು ‘ಅನಲೆ’
    ಫನ್ ವಿದ್ ‘ಫ’
    ಮಹಾನಗರಿ ತುಟಿ ಸವರಿಕೊಳ್ಳುತ್ತಿದೆ..
    ಮೊಟ್ಟೆ..ಮೊಟ್ಟೆ..ಮೊಟ್ಟೆ..
    ಪ್ರತಿ ತಿಂಗಳೂ ಪ್ಯಾಡ್ ತಂದುಕೊಡುತ್ತೇನೆ..

    $0.18
    Add to cart
  • -40%

    ಅರಮನೆ ಗುಡ್ಡದ ಕರಾಳ ರಾತ್ರಿಗಳು

    0

    ಪಶ್ಚಿಮಘಟ್ಟ ಎಂದರೇ ಮಿಸ್ಟರಿಗಳು ತುಂಬಿಕೊಂಡ ಪ್ರದೇಶ. ಅದರೊಳಗೇನಿದೆ ಎಂದು ಇಂದಿಗೂ ಸ್ಪಷ್ಟವಾಗಿಲ್ಲ. ಎಂದಿಗೂ ಆಗುವುದಿಲ್ಲ. ಅಷ್ಟು ನಿಗೂಢತೆ ಇದೆ ಅದರೊಳಗೆ. ಅದರ ಪಕ್ಕದಲ್ಲೇ ಹುಟ್ಟಿ ಬೆಳೆದವರಿಗೆ ಒಂದಿಷ್ಟು ಅದರ ಬಗ್ಗೆ ತಿಳಿದಿರುತ್ತದೆ. ಅಂದರೆ ಅಲ್ಲಿಯ ಪ್ರಾಣಿ-ಪಕ್ಷಿ,  ವಾತಾವರಣ, ಕಾಡುದಾರಿಗಳ ಬಗ್ಗೆ ಒಂದಿಷ್ಟು ಅರಿತಿರುತ್ತಾರೆ ಅಷ್ಟೆ.

    Original price was: $1.56.Current price is: $0.94.
    Add to cart
  • -40%

    ಮಕ್ಕಳೊಡನೆ ಆಟ-ಪಾಠ, ಒಡನಾಟ

    0

    ಮಕ್ಕಳೊಡನೆ ಆಟ-ಪಾಠ, ಒಡನಾಟ:

    ಇದು `ನಮ್ಮ ಮಕ್ಕಳು ಆಟ-ಪಾಠ, ಒಡನಾಟ’ ಎಂಬ ಹೆಸರಿನಲ್ಲಿ ಪ್ರಸಿದ್ಧ ದಿನಪತ್ರಿಕೆ `ಪ್ರಜಾವಾಣಿ’ ಯಲ್ಲಿ ಬರೆದ ಮತ್ತೊಂದು ಲೇಖನ ಮಾಲೆ. ಮಕ್ಕಳಿಂದ ಆನಂದ ಪಡೆಯಬೇಕಾದರೆ ಚಿಕ್ಕ ಮಕ್ಕಳ ಹಾಗೂ ಹದಿ ಹರೆಯದವರ ಶಾರೀರಕ ಮತ್ತು ಮಾನಸಿಕ ಬದಲಾವಣೆಗಳ ಬಗ್ಗೆ ಹೆತ್ತವರೂ ತಿಳಿದಿರಬೇಕು. ಇಲ್ಲದಿದ್ದರೆ ಮಕ್ಕಳೇಕೆ ಹಾಗೆ ಆಡುತ್ತಾರೆ ಎಂದೇ ತಿಳಿಯುವುದಿಲ್ಲ. ಮಕ್ಕಳ ಗುಣ-ಸ್ವಭಾವಗಳಂತೆ ಮಕ್ಕಳ ಸಮಸ್ಯೆಗಳೂ ಹಲವು. ತಿಳಿದಷ್ಟೂ ಇನ್ನೂ ತುಂಬ ಬಾಕಿ ಉಳಿದಿದೆ ಎನ್ನುವಷ್ಟು! ಈಗಂತೂ ಗೊಂದಲ ಮತ್ತು ಕಗ್ಗಂಟಾಗಿರುವ ಮಕ್ಕಳನ್ನು ಬೆಳೆಸುವುದರ ಬಗ್ಗೆ, ಅವರ ವಿದ್ಯಾಭ್ಯಾಸದ ಬಗ್ಗೆ ಬರೆಯುವುದು ಕೂಡ ಕಷ್ಟ ಎನಿಸುತ್ತಿದೆ. ಏಕೆಂದರೆ ಬಹಳಷ್ಟು ಹೆತ್ತವರೆ ಮಕ್ಕಳ ಎದುರು ಆಧುನಿಕ ತಂತ್ರಜ್ಞಾನದ ದುರ್ಲಾಭ ಪಡೆಯುವ ವ್ಯವಸ್ಥೆ ಮಾಡಿ, ಕೈ ತುಂಬ ಹಣ ನೀಡಿ, ತಪ್ಪುದಾರಿಯಲ್ಲಿ ನಡೆಸಿ ತಮ್ಮದೇ ಸರಿ ಎಂದು ಭಾವಿಸಿ ಮತ್ತೆ ಅವರನ್ನು ದೂರುವುದು ಕಾಣುತ್ತಿದ್ದೇವೆ. ಹಾಗಾಗಿ ಮಕ್ಕಳ ಬಗ್ಗೆ ತಿಳಿದಷ್ಟೂ ಅದು ಕಮ್ಮಿಯೇ ಎನಿಸುತ್ತಿದೆ. ಆಧುನಿಕತೆ ಬೆಳೆಯುತ್ತಾ ತಂತ್ರಜ್ಞಾನದ ಅಭಿವೃದ್ಧಿಯೂ ಆಗಿ ದಿನನಿತ್ಯ ಎಂಬಂತೆ ಆಧುನಿಕ ವಸ್ತುಗಳೂ ಮಾರುಕಟ್ಟೆಗೆ ಬರುತ್ತವೆ. ಮಾರುವವರು ಅದರ ಪ್ರಯೋಜನದ ಬಗ್ಗೆ ಇನ್ನಿಲ್ಲದಷ್ಟು ಹೇಳಿ ಆಮಿಷ ಒಡ್ಡುತ್ತಾರೆ. ಆದರೆ ಅದರಿಂದಾಗುವ ತೊಂದರೆಗಳ ಬಗ್ಗೆ ಚಕಾರ ಎತ್ತುವುದಿಲ್ಲ. ತಿಳಿದುಕೊಳ್ಳುವ ಹಂಬಲವೂ ಕಮ್ಮಿ. ಏಕೆಂದರೆ ಅದು ಪ್ರತ್ಯಕ್ಷವಾಗಿ ಕಾಣದೆ ಪರೋಕ್ಷವಾಗಿ ಕಾಡುತ್ತದೆ. ಪ್ರತ್ಯಕ್ಷವಾದ ಸಂಗತಿಗಳೇ ಅರಿವಿಗೆ ಬಾರದಿರುವಾಗ ಇನ್ನು ಪರೋಕ್ಷವಾಗಿದ್ದನ್ನು ಅರಿಯುವುದು ಹೇಗೆ? ಸಮಸ್ಯೆಗಳು ಉಲ್ಬಣಿಸಿದಾಗಲೇ ಅದರ ಅರಿವಾಗುವುದು! ಅವೆಲ್ಲದರ ಅರಿವಿನೊಂದಿಗೆ ಉದ್ವೇಗ ರಹಿತವಾಗಿ ಮಕ್ಕಳನ್ನು ಬೆಳೆಸುತ್ತಾ ಅವರೊಡನೆ ಆಟೋಟಗಳಲ್ಲಿ ಭಾಗಿಯಾಗಿ ಅವರನ್ನು ಬೆಳೆಸುತ್ತಲೇ ಅದರ ಆನಂದ ಅನುಭವಿಸಬೇಕು. ಅವರ ಸಮಸ್ಯೆಗಳಿಗೂ ಉತ್ತರವಾಗಬೇಕು.

    Original price was: $1.68.Current price is: $1.01.
    Add to cart
  • -42%

    ಅಪರಂಜಿ  – ೨೦೧೭ ಜುಲೈ 

    0

    ಅಪರಂಜಿ  – ೨೦೧೭ ಜುಲೈ 
    ತಿಳಿನಗೆಯ ಕಾರಂಜಿ
    ಸಂಪುಟ ೩೪
    ಸಂಚಿಕೆ – ೯

    ಈ ಸಂಚಿಕೆಯಲ್ಲಿನ  ಬರಹಗಳು ಈ ಕೆಳಗಿನಂತಿವೆ :

    ಅಪರಂಜಿ ಜುಲೈ – ೨೦೧೭
    ಅಪರಂಜಿ ಕಿಡಿ
    “ನಮ್ಮ ನಿಮ್ಮಲ್ಲಿ”
    ಕನ್ನ ಕೊರೆಯಲು ಜನಿವಾರದಲ್ಲಿ ಅಳೆಯುವವರು ಬ್ರಾಹ್ಮಣರಾ?
    ಮೂಷಿಕ ಬಂಧನ
    ಪರದೆಯ ಹಿಂದೆ ವಿಸ್ಮಯ
    ಪಂಚ್ ಪದ್ಯಗಳು
    ಆಲಾಪವೋ ಪ್ರಲಾಪವೋ
    ಸತ್ವಪರೀಕ್ಷೆ
    ಅಯ್ಯೋsss…ಜಿರಳೆ!
    ತುಂತುರು ತುಂತುರು ತುಂತುರು ತುಂತುರು ತುಂತುರು ತುಂತುರು ತುಂತುರು
    ಫಿಟ್ ಆಗುವುದೆ? ಏನು ಹಾಗೆಂದರೆ…?
    ವ್ಯಂಗ್ಯ ಮೆಲುಕು
    ಸುಕುಮಾರನ ಸಂಜೀವಿನಿ

    Original price was: $0.24.Current price is: $0.14.
    Add to cart
  • ಅಪರಂಜಿ ಮಾರ್ಚ್ ೧೯೮೮

    0

    ಅಪರಂಜಿ ಮಾರ್ಚ್ ೧೯೮೮
    ತಿಳಿನಗೆಯ ಕಾರಂಜಿ
    ಸಂಪುಟ ೫
    ಸಂಚಿಕೆ ೬

    ಈ ಸಂಚಿಕೆಯಲ್ಲಿನ ಬರಹಗಳು ಈ ಕೆಳಗಿನಂತಿವೆ –

    ಅಪರಂಜಿ ಮಾರ್ಚ್ ೧೯೮೮
    ಅಪರಂಜಿ ಕಿಡಿ
    ದ್ವೇಷೋದ್ಧಾರದ ಕೆಲವೇ ಸಲಹೆಗಳು
    ಲೈಫ್ ಸಿಚುಯೇಶನ್
    ರಾಶಿ ನೆನಪಿನ ಹಾಸ್ಯ ಗೋಷ್ಠಿ
    ಗುಟ್ಟು ಗುಟ್ಟು
    ವಕ್ರದೃಷ್ಟಿ
    ಸಂದೇಹ-ಸಮಜಾಯಿಷಿ
    ಹಾಸ್ಯ ಸಾಹಿತ್ಯಕ್ಕೆ ಪತ್ರಿಕೆಗಳ ಕೊಡುಗೆ
    ಪಂಚ್ ಗಿನಿ

    Read more
  • -40%

    ಮಕ್ಕಳ ಮನೋಲೋಕ -೩ ಗೆಲುವಿನ ಗುಟ್ಟು

    0

    ಮಕ್ಕಳ ಮನೋಲೋಕ -೩ ಗೆಲುವಿನ ಗುಟ್ಟು
    (ಮಕ್ಕಳ ಮಾನಸಿಕ ಮತ್ತು ಬೌದ್ಧಿಕ ವಿಕಸನ ಮಾಲೆ )
    ನಾವು ಮಕ್ಕಳಿಗಾಗಿ ಮಾಡುವ ಎಲ್ಲ ಪ್ರಯತ್ನಗಳ ಅಂತಿಮ ಗುರಿ-ಮಕ್ಕಳ ಅರಳುವಿಕೆ.  ಪರಿಸರ, ಸಂಸ್ಕಾರ, ಸಾಹಿತ್ಯ, ಕಲೆ ಇವುಗಳೆಲ್ಲಾ ಪೂರಕವಾಗಿದ್ದಾಗ ಮಾತ್ರ ಮಕ್ಕಳ ಪೂರ್ಣ ಮಾನಸಿಕ ವಿಕಸನ ಸಾಧ್ಯ.   ವೃಷ್ಟಿಯಿಂದ ಸಮಷ್ಟಿ, ಪ್ರತಿಯೊಬ್ಬ ಮಗುವೂ ಶಕ್ತಿಯಾದಾಗಲೇ ರಾಷ್ಟ್ರದ ಬೆಳೆವಣಿಗೆ, ರಾಷ್ಟ್ರದ ಚಾರಿತ್ರ್ಯ, ರಾಷ್ಟ್ರದ ಸಾಮರ್ಥ್ಯ.  ಈ ಪೂರ್ಣತ್ವಕ್ಕಾಗಿಯೇ ಸತತ ಅನ್ವೇಷಣೆ ಮತ್ತು ಪ್ರಯತ್ನಶೀಲತೆಯ ಅಗತ್ಯ.
    ಯಾವ ಜೀವಿಯಲ್ಲೇ ಆಗಲಿ ಅದರ ಒಂದೊಂದು ವರ್ತನೆಗೆ ಸಂಬಂಧಪಟ್ಟಂತೆ ಒಂದೊಂದು ಮನೋವೃತ್ತಿ ಇರುತ್ತದೆ.  ಮೂಕ ಪ್ರಾಣಿಗಳ ಮತ್ತು ಸಣ್ಣ ಮಕ್ಕಳ ಮನೋವೃತ್ತಿಯನ್ನು ನಡವಳಿಕೆ, ಹೇಳಿಕೆಗಳ ಮೂಲಕ ನಾವು ಊಹಿಸಿ ತಿಳಿಯಬೇಕೇ ಹೊರತು ನೇರವಾಗಿ ತಿಳಿಯುವುದು ಅಸಾಧ್ಯ.  ಮಕ್ಕಳು ಬೆಳೆದು ಶಾಲೆಗೆ ಹೋಗಿ ಜ್ಞಾನ ಸಂಪಾದಿಸುವುದರ ಜೊತೆಗೆ ಅವರಿಗೆ ನೈತಿಕ ಬುನಾದಿಯಾಗಿ ಪ್ರಾಮಾಣಿಕತೆ, ಗುರು ಹಿರಿಯರಿಗೆ ಗೌರವ ತೋರಿಸುವುದು, ವಿನಯ ಶೀಲತೆ, ಶ್ರದ್ಧೆ, ಅಚ್ಚುಕಟ್ಟುತನ ಇವುಗಳನ್ನು ಕಲಿಸಿಕೊಟ್ಟು ಅವರ ಚಾರಿತ್ರ್ಯನಿರ್ಮಾಣ ಮಾಡುವ ಮನೋಶಿಕ್ಷಣದ ಅವಶ್ಯಕತೆಯೂ ಇದೆ.

    Original price was: $1.08.Current price is: $0.65.
    Add to cart
  • -40%

    ಸುಖ ಯಾರ ಸೊತ್ತು?

    0

    ಸುಖ ಯಾರ ಸೊತ್ತು?
    (ವ್ಯಕ್ತಿತ್ವ ವಿಕಸನ)
    ನಾವು ಸುಖವಾಗಿರಬೇಕೆಂಬ ಬಯಕೆ ಅತಿಯಾದಾಗ ನಮಗೇ ತಿಳಿಯದಂತೆ ಇನ್ನೊಬ್ಬರ ಸುಖವನ್ನು ಕಿತ್ತು ಮತ್ತೊಬ್ಬರ ಬದುಕನ್ನು ಮೂರಾಬಟ್ಟೆ ಮಾಡಿರುತ್ತೇವೆ. ಜಗತ್ತನ್ನು ಕಣ್ಣು ಬಿಟ್ಟು ನೋಡಿದರೆ ಹಾಗೆ ಮಾಡದೆಯೂ ಅಂದರೆ ಯಾರಿಗೂ ತೊಂದರೆ ಕೊಡದೆ, ಯಾರ ಬದುಕನ್ನೂ ಕಿತ್ತುಕೊಳ್ಳದೆಯೂ ನಾವು ಸುಖ ಪಡುವ ಎಲ್ಲಾ ದಾರಿಗಳೂ ನಮಗಿವೆ ಮತ್ತು ನಿಜವಾದ ಸುಖ ಅಡಗಿರುವುದು ಅದರಲ್ಲೇ ಎನ್ನುವುದೂ ತಿಳಿಯುತ್ತದೆ. ಅದಕ್ಕೆ ವಿದ್ಯೆ, ಬುದ್ಧಿ, ವಿವೇಚನೆ, ಹುಟ್ಟುಗುಣಗಳ ಸಹಕಾರ ಬೇಕು. ಜೊತೆಗೆ ಯಾವುದು ಸತ್ಯ, ಏನು ಮಾಡಿದ್ದರಿಂದ ಏನಾಗುತ್ತದೆ ಎಂಬ ಜಗತ್ತಿನ ನಿಯಮಗಳನ್ನು ಅರ್ಥಮಾಡಿಕೊಳ್ಳುವ ಹಂಬಲ ಬೇಕು. ಮನಸ್ಸು ಮಾಡಿದರೆ ಅವನ್ನೆಲ್ಲಾ ತಿಳಿಯುವ ಶಕ್ತಿ ನಮಗೇ ಇದೆ. ಅದು `ತಿಳಿದು ಮಾಡಿದರೆ ನಿನಗೇ ಸುಖ; ಇಲ್ಲದೆ ಇದ್ದರೆ ಮಾಡಿದ್ದನ್ನು ಅನುಭವಿಸು’ ಎಂದು ಸೃಷ್ಟಿಕರ್ತ ನಮಗೆ ಹಾಕಿದ ಒಂದು ಛಾಲೆಂಜ್!

    Original price was: $1.20.Current price is: $0.72.
    Add to cart
  • ಪಕಳೆ ಬಿಡಿಸುವ  ಹೊತ್ತು (ಅವಧಿ – ಸಂಚಿಕೆ – ೧)

    0

    ಪಕಳೆ ಬಿಡಿಸುವ  ಹೊತ್ತು (ಅವಧಿ – ಸಂಚಿಕೆ – ೧)

    ೨೩ -೦೬ -೨೦೧೭  ರಿಂದ  ೨೯-೦೬-೨೦೧೭ ರವರೆಗೆ ಪ್ರಕಟವಾದ ಲೇಖನಗಳು.

    ಈ ಸಂಚಿಕೆಯಲ್ಲಿನ ಲೇಖನಗಳು : 

    ಓ ಮೈ ಗಾಡ್..ಮಾತೇ ಹೊರಡಲಿಲ್ಲ
    ಕಾಲ ಲಂಪಟಿಗ..
    ಗೋಡೆಗಳನ್ನೆಬ್ಬಿಸಿದ್ದೇವೆ..
    ‘ಉಬೇರ್’ ಹಿಡಿದೋ..
    ಯಶೋಧರೆಗೆ…
    ಎಲ್ಲ ಮುಗಿದ ಮೇಲೂ….
    ಅವರಿದ್ದರು.. ಮೂವರು ಸಹೋದರರು
    ಈ ಚಿತ್ರ ನನಗೇಕೆ ಇಷ್ಟವಾಯಿತು ಎಂದರೆ ಏನನ್ನೂ ಹೇಳಲಾರೆ..
    ಕೌದಿ ಅಮ್ಮ ಕೌದಿ..
    ಮುಂಬೈನಲ್ಲಿ ರೇಣುಕಾ ರಮಾನಂದ್
    ಬರೆದಂತೆ ‘ಜೀವಯಾನ’
    ದಮನಕಾರಿ ವಿಷವರ್ತುಲದಲ್ಲಿ ನೆನಪಾಗುತ್ತಿದೆ ‘ತುರ್ತುಪರಿಸ್ಥಿತಿ’
    ಪಕಳೆ ಬಿಡಿಸುವ ಹೊತ್ತು..
    ಪುಸ್ತಕದ ಬದನೇಕಾಯಿ ಹೊಸರುಚಿ – ಜುಲೈ1ಕ್ಕೆ ನಿಮ್ಮ ತಟ್ಟೆಗೆ
    ಚಂದ್ರಕೋಲಾಟ..
    ಭೂತಗಳು ಬರುತ್ತಿವೆ, ದಾರಿಬಿಡಿ..
    ಸಲೀಂ ಅಲಿ ಉಳಿದುಕೊಂಡಿದ್ದ ಮನೆ
    ಕೆ.ವಿ. ತಿರುಮಲೇಶ್ ‘ಠ’ಕಾರ..
    ಬಾ ಎಂದ ಬೆಂಕಿ ಕೆನ್ನಾಲಿಗೆ..

    $0.18
    Add to cart
  • -40%

    ಕಾಣುತಿದೆ ನದಿಯ ಆಚೆಯ ದಂಡೆ

    0

    ಕಾಣುತಿದೆ ನದಿಯ ಆಚೆಯ ದಂಡೆ
    ಕಾಣುತಿದೆ ನದಿಯ ಆಚೆಯ ದಂಡೆ- ಈ ಸಂಗ್ರಹದಲ್ಲಿಯ ಕೆಲವೊಂದು ಕಥೆಗಳು “ಇದು ನನ್ನ ಜೀವನ. ನನ್ನ ಮನಸ್ಸಿನಂತೆ ತುಂಬಿದ ಭಾವರಂಗಗಳನ್ನು ಉಪಯೋಗಿಸುವ ಪೂರ್ಣ ಅಧಿಕಾರ ನನಗಿದೆ” – ಈ ರೀತಿಯ ಸ್ವಾಭಿಮಾನವನ್ನುಂಟು ಮಾಡುವಂಥವುಗಳು ಹಾಗೂ ಪರಂಪರೆಯಲ್ಲಿಯ ಒಳ್ಳೆಯದನ್ನು ಸ್ವತಃ ಬಿತ್ತುವ ಮಹಿಳೆಯರ ಕಥೆಗಳು ಇಲ್ಲಿವೆ.

    Original price was: $1.44.Current price is: $0.86.
    Add to cart
  • -40%

    ಮಳೆ ನಿಂತು ಹೋದ ಮೇಲೆ

    0

    ಮಳೆ ನಿಂತು ಹೋದ ಮೇಲೆ
    ಮಳೆ ನಿಂತು ಹೋದ ಮೇಲೆ ಇದು ಪ್ರಚಲಿತ ವಿದ್ಯಮಾನಗಳ ಮೇಲೆ ಬೆಳಕೆರೆವ ಕಿರು ವೈಚಾರಿಕ ಲೇಖನಗಳ ಸಂಗ್ರಹ. ಈ ಸಂಕಲನದ ‘ಸಿಇಓ ಆಫ್ ದ ಹೋಮ’, ‘ಕೆಪಿಒದಲ್ಲಿ ಸಂಧಿ’, ‘ತ್ಸುನಾಮಿ’ಯಂತಹ ಲೇಖನಗಳು ಲೇಖಕಿಯ ವಿಜ್ಞಾನ ತಂತ್ರಜ್ಞಾನ ಕ್ಷೇತ್ರದಲ್ಲಿ ಆಗುತ್ತಿರುವ ಬದಲಾವಣೆ, ಬೆಳವಣಿಗೆಗಳ ಸೂಕ್ಷ್ಮ ನೋಟವನ್ನು ಅನಾವರಣಗೊಳಿಸುತ್ತದೆ. ‘ಬದಲಾಗುತ್ತಿರುವ ಅತ್ತೆ-ಸೊಸೆಯರ ಸಂಬಂಧ’ ಮತ್ತು ‘ಪ್ರಬುದ್ಧ ಮಹಿಳೆಯ ಸಾಮಾಜಿಕ ಜವಾಬ್ದಾರಿ’ ಲೇಖನಗಳಲ್ಲಿ ಲೇಖಕಿ ಇಂದಿನ ಸುಶಿಕ್ಷಿತ ಮತ್ತು ಪ್ರಜ್ಞಾವಂತ ಮಹಿಳೆ ಇಡಬೇಕಾದ ಎಚ್ಚರಿಕೆಯ ಹೆಜ್ಜೆ ಗುರುತುಗಳ ನೀಲನಕ್ಷೆಯಿದೆ. ವಿವಿಧ ಸಂಬಂಧಗಳಲ್ಲಿದ್ದುಕೊಂಡು ಮಹಿಳೆ ನಿರ್ವಹಿಸಬೇಕಾದ ಕರ್ತವ್ಯ ಮತ್ತು ಜವಾಬ್ದಾರಿಗಳ ಮಾಹಿತಿಯನ್ನು ನೀಡುತ್ತವೆ.

    Original price was: $0.96.Current price is: $0.58.
    Add to cart
  • -40%

    ಷೆಫೀಲ್ಡ್ ಕವಿತೆಗಳು

    0

    ಷೆಫೀಲ್ಡ್ ಕವಿತೆಗಳು
    ಎರಡು ವರ್ಷಗಳ ಹಿಂದೆ ನನ್ನ ಅಂತರಂಗ ಪ್ರವೇಶಿಸಿದ ಷೆಫೀಲ್ಡ್ ಈಗ ದ್ವಾದಶಪದಿ ಕವಿತೆಗಳ ರೂಪದಲ್ಲಿ ಆಕಾರಗೊಂಡು ಪ್ರಕಟಗೊಳ್ಳುತ್ತಿದೆ. ಗೆಳೆಯ ಬಿ ಆರ್ ಎಲ್ ಈ ಕವಿತೆಗಳನ್ನು ಬಹುವಾಗಿ ಮೆಚ್ಚಿಕೊಂಡಿದ್ದಾರೆ. ಷೆಫೀಲ್ಡ್ ಕವಿತೆಗಳಲ್ಲದೆ ಅನೇಕ ಬಿಡಿ ಪದ್ಯಗಳೂ ಈ ಸಂಗ್ರಹದಲ್ಲಿ ಇವೆ. ಇವುಗಳಲ್ಲಿ ‘ಒಂದು ಸ್ವರದ ಹಿಂದೆ’ ಎಂಬ ಕವಿತೆ ಪಂಡಿತ್ ಪರಮೇಶ್ವರ ಹೆಗಡೆ ಅವರ ಮಧುವಂತಿಯನ್ನು ಕೇಳಿ ಮನಸ್ಸಿನ ಮೇಲೆ ಆದ ಪರಿಣಾಮಗಳನ್ನು ಚಿತ್ರಿಸುವಂಥದ್ದು. ಅದೊಂದು ವಿಶೇಷ ಅನುಭವ.
    ಪ್ರಿಯ ಮಿತ್ರರಾದ ಟಿ. ಎಸ್. ಛಾಯಪತಿಯವರ ಸ್ನೇಹಮಯ ಒತ್ತಾಸೆಯಿಲ್ಲದೆ ಈ ಕವಿತೆಗಳ ಹಸ್ತಪ್ರತಿ ಸಿದ್ಧವಾಗುತ್ತಿರಲಿಲ್ಲ. ಕೃತಿಯನ್ನು ಸುಂದರವಾಗಿ ಹೊರತರುವಲ್ಲಿ ಅವರ ಪ್ರೀತಿ ಮತ್ತು ಸದಭಿರುಚಿ ವ್ಯಕ್ತಗೊಳ್ಳುತ್ತಾ ಇದೆ.ಅವರ ವಿಶ್ವಾಸಕ್ಕೆ ತುಂಬ ಆಭಾರಿಯಾಗಿದ್ದೇನೆ. ಮುಖಚಿತ್ರ ಮತ್ತು ಕೃತಿಯ ವಿನ್ಯಾಸ ನೋಡಿಕೊಂಡಿರುವ ಆತ್ಮೀಯ ಅಪಾರ, ಮುದ್ರಣ ಪ್ರತಿಯನ್ನು ಆಸ್ಥೆಯಿಂದ ಸಿದ್ಧಪಡಿಸಿರುವ ಪ್ರಿಯ ಮಿತ್ರ ಶ್ರೀಧರ ಮತ್ತು ಮುದ್ರಣದ ಜವಾಬುದಾರಿ ನಿರ್ವಹಿಸಿದ ಸ್ವಾನ್ ಕೃಷ್ಣಮೂರ್ತಿ ಅವರಿಗೆ ಋಣಿಯಾಗಿದ್ದೇನೆ.

    Original price was: $1.08.Current price is: $0.65.
    Add to cart