ನಾವು ಸೀನುವುದೇಕೆ?
ಎಳವೆಯಲ್ಲಿಯೇ ವಿದ್ಯಾರ್ಥಿಗಳ ಲ್ಲಿ ಮೂಲ ವಿಜ್ಞಾನ ಕುರಿತು ಆಸಕ್ತಿಯನ್ನುಂಟು ಮಾಡುವ ಒಂದು ಪ್ರಯತ್ನ, ನಿತ್ಯ ಜೀವನದಲ್ಲಿ ಅನುಭವಕ್ಕೆ ಬರುವ ಆದರೆ ‘ಅದು ಹೀಗೇಕೆ?’ ಎಂದು ಅರ್ಥವಾಗಿರದ ಹಲವಾರು ಪ್ರಶ್ನೆಗಳಿಗೆ ಲೇಖ ಕರು ಸಂವಾದದ ರೂಪದಲ್ಲಿ ಸಮರ್ಪಕ ವಿವರಣೆ ನೀಡಿದ್ದಾರೆ. ಮಕ್ಕಳ ವಿದ್ಯಾಭ್ಯಾಸವನ್ನು ಕುತೂಹಲಕಾರಿಯಾಗಿಸಬೇಕು ಮತ್ತು ಮನರಂನೆಗೂ ಅವಕಾಶ ಇರಬೇಕು. ಜೊತೆಗೆ ವಿಜ್ಞಾನಾಸಕ್ತಿಯೂ ಬೆಳೆಯಬೇಕು ಹೀಗೆ ಸಮಗ್ರ ದೃಷ್ಟಿಯಿಂದ ಬರೆಯಲಾದ ಕೃತಿಗಳ ಪೈಕಿ ‘ನಾನು ಸೀನುವುದೇಕೆ? ಒಂದು..
Reviews
There are no reviews yet.