ಹಳಗನ್ನಡವನ್ನು ಓದಿ ತಿಳಿಯುವ ಬಗೆ ಹೇಗೆ?
ಹಳಗನ್ನಡ ಸಾಹಿತ್ಯದ ಮೌಲ್ಯ, ಅದರ ಪ್ರಾಮುಖ್ಯತೆಯನ್ನು ಅರ್ಥೈಸಿ ಕೊಳ್ಳಬಯಸುವ ಕನ್ನಡ ಸಾಹಿತ್ಯಾಸಕ್ತರಿಗೆ ಉಪಯುಕ್ತ ಕೈಪಿಡಿ ಪೂರ್ವದ ಹಳಗನ್ನಡ, ಹಳಗನ್ನಡ ಹಾಗೂ ನಡುಗನ್ನಡ ಮುಂತಾದ ಕಾಲಘಟ್ಟವನ್ನೂ ವ್ಯಾಪಕವಾಗಿ ಚರ್ಚಿಸಿ ನಿದರ್ಶನಗಳನ್ನು ನೀಡಿದ್ದಾರೆ. ಸರ್ವಾದರಣೀಯವೂ ಸಂಗ್ರಹಯೋಗ್ಯವೂ ಆದ ಈ ಸರಣಿ ಸಂಪುಟಗಳು, ಕ್ಷೀಣಿಸುತ್ತಿರುವ ಶಾಸ್ತ್ರಾಸಕ್ತಿಯನ್ನು ವರ್ಧಿಸಲು ಸಹಕಾರಿ. ಏಕಕಾಲಕ್ಕೆ ಕೈ ಪಿಡಿಯಂತೆಯೂ ಕೋಶದಂತೆಯೂ ರೂಪುಗೊಂಡಿರುವ ಈ ಒಂದೊಂದು ಪುಸ್ತಕವೂ ಬೊಗಸೆಯೊಳಗಿನ ನುಡಿಗಡಲು.
Reviews
There are no reviews yet.