ಯೌವನಾವಸ್ಥೆಯಲ್ಲಿ ನಾಯಕನು ನಿರುದ್ಯೋಗಿಯಾಗಿ ನಂತರ ಮಾಗುವ ಯತ್ನದಲ್ಲಿ ನಾಯಕ ಪರಿತಪಿಸುವ, ತನ್ನ ದ್ವಂದಯುಕ್ತ ಜೀವನದ ಹೋರಾಟವನ್ನ ತೆರೆದಿಡುವ ಪ್ರಯತ್ನವಾಗಿದೆ. ಸೀಮಿತ ಅನುಭವದ ಭಾವನಾ ವಸ್ತುವನ್ನ ಒಳಗೊಂಡ ಕಾದಂಬರಿ.
ಈ ಕಾಲಕ್ಕೆ ಈ ಪರಿಸರಕ್ಕೆ ಕೃತಿ ಅಪ್ರಸ್ತುತ ಎನ್ನಿಸಬಹುದಾದರು ಆಗಿನ ಮಟ್ಟಿಗೆ ಮನೋವೃತ್ತಿಯ ಕುರಿತಾದ ಒಂದು ಪ್ರಾತಿನಿಧಿಕ ಪ್ರಯತ್ನ ವಾಗಿದೆ.
Reviews
There are no reviews yet.